ಮೀರತ್ ಸಿಎಎ ವಿರೋಧಿ ಗಲಭೆ ಪ್ರಕರಣದಲ್ಲಿ ಪಿಎಫ್‌ಐ ಮತಾಂಧ ಕಾರ್ಯಕರ್ತನ ಬಂಧನ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ೨೦ ಡಿಸೆಂಬರ್ ೨೦೧೯ ರಂದು ಇಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’(ಪಿಎಫ್‌ಐ) ದ ಕಾರ್ಯಕರ್ತ ಮುಫ್ತಿ ಶಹಜಾದ್‌ನನ್ನು ಬಂಧಿಸಿದ್ದಾರೆ. ಗಲಭೆಗೆ ಪ್ರಚೋದಿಸಿದ ಆರೋಪ ಮತಾಂಧರ ಮೇಲಿದೆ.

ಮೀರತ್‌ನಲ್ಲಿ (ಉತ್ತರ ಪ್ರದೇಶ) ಹಿಂದೂ ಹೆಸರು ಹೇಳಿ ಹಿಂದೂ ಯುವತಿಯನ್ನು ೨ ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ವಿವಾಹಿತ ಮತಾಂಧ !

ವಸೀಮ್ ಅಹಮದ್ ಎಂಬ ವಿವಾಹಿತ ಹಾಗೂ ಮಕ್ಕಳಿರುವ ಮುಸಲ್ಮಾನ ಯುವಕನು ‘ದಿನೇಶ ರಾವತ್’ ಎಂದು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ೨ ವರ್ಷ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ವಾಸೀಮ್‌ನನ್ನು ಬಂಧಿಸಿದ್ದಾರೆ. ಆತ ಇಲ್ಲಿಯ ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ.

ನಾಗರ್‌ಕೋಯಿಲ್ (ತಮಿಳುನಾಡು) ನಲ್ಲಿ ೮ ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ೬ ಮತಾಂಧರ ಬಂಧನ

ಇಲ್ಲಿ ೮ ವರ್ಷದ ಬಾಲಕಿ ಮೇಲೆ ಮತಾಂಧರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಹುಡುಗಿಯ ತಾಯಿಯ ಮಾನಸಿಕ ಸ್ಥಿತಿ ಸರಿ ಇಲ್ಲ ಮತ್ತು ತಂದೆ ಕೂಡ ನಿರುದ್ಯೋಗಿಯಾಗಿದ್ದಾರೆ. ಆದ್ದರಿಂದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ್ದರಿಂದ ಬಾಲಕಿ ಹಸಿವಿನಿಂದ ಬಳಲುತ್ತಿದ್ದಳು. ಆದ್ದರಿಂದ ಆಕೆ ಆಹಾರ ಕೇಳಲು ಪಕ್ಕದ ಮನೆಗೆ ಹೋಗಿದ್ದಳು.

ಮುಝಾಫ್ಫರಪುರ್ (ಬಿಹಾರ)ದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಕರಣದಲ್ಲಿ ಪ್ರವಚನಕಾರ ಮೊರಾರಿ ಬಾಪುರವರ ವಿರುದ್ಧ ದೂರು ದಾಖಲು.

ಪ್ರಸಿದ್ಧ ಪ್ರವಚನಕಾರ ಮೊರಾರಿ ಬಾಪುರವರ ವಿರುದ್ಧ ಅಖಿಲ ಭಾರತವರ್ಷಿಯ ಯಾದವ್ ಮಹಾಸಭಾ’ದ ಅಧ್ಯಕ್ಷ ಜವಾಹರಲಾಲ್ ರಾಯ ಇವರು ದೂರು ನೀಡಿದ್ದಾರೆ. ಮುಖ್ಯ ನ್ಯಾಯದಂಡಾಧಿಕಾರಿ ಮುಖೇಶ ಕುಮಾರ ಇವರೆದುರು ಆಲಿಕೆ ನಡೆಸಲಾಗುವುದು.

ಕಳೆದ ೨೪ ಗಂಟೆಗಳಲ್ಲಿ ಕಾಶ್ಮೀರದಲ್ಲಿ ೯ ಉಗ್ರರ ಹತ್ಯೆ

ಜೂನ್ ೮ ರ ಬೆಳಿಗ್ಗೆ ಇಲ್ಲಿಯ ಪಿಂಜೋರಾ ಪ್ರದೇಶದಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೪ ಉಗ್ರರನ್ನು ಹತ್ಯೆ ಮಾಡಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಭದ್ರತಾ ಪಡೆಗಳು ಒಟ್ಟು ೯ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಜೂನ್ ೭ ರಂದು ಶೋಪಿಯಾನ್‌ನಲ್ಲೇ ರೆಬನ್‌ದಲ್ಲಿ ೫ ಭಯೋತ್ಪಾದಕರ ಹತ್ಯೆ ಮಾಡಲಾಗಿತ್ತು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಶಿವಾಜಿ ರಾಜ್ಯಾಭಿಷೇಕ ದಿನ’ದ ನಿಮಿತ್ತ ‘ಆನ್‌ಲೈನ್’ದಲ್ಲಿ ವಿಶೇಷ ಸಂವಾದ !

ವೈಯಕ್ತಿಕ ಜೀವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಧರ್ಮಪಾರಾಯಣರಾಗಿದ್ದರು, ಅದೇರೀತಿ ಅವರ ರಾಜಧರ್ಮವು ಸನಾತನ ಹಿಂದೂ ಧರ್ಮದ ಮೌಲ್ಯಗಳನ್ನು ಆಧರಿಸಿಯೇ ಇತ್ತು. ಅವರು ‘ಸೆಕ್ಯುಲರ್‌ವಾದಿ’ ಅಲ್ಲ, ಬದಲಾಗಿ ಹಿಂದೂ ಧರ್ಮರಕ್ಷಕರಾಗಿದ್ದರು. ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಸಮಾರಂಭವನ್ನು ವೈದಿಕ ಪದ್ದತಿಯಿಂದ ಮಾಡಲಾಯಿತು.

ತಬಲಿಗೀಗಳ ವಿರುದ್ಧ ಆಗಿಂದಾಗಲೇ ಕ್ರಮ ಕೈಗೊಳ್ಳದಿದ್ದರೆ ಉತ್ತರಪ್ರದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು ! – ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ, ಉತ್ತರ ಪ್ರದೇಶ

ತಬಲಿಗೀ ಜಮಾತಿನ ಸದಸ್ಯರ ವಿರುದ್ಧ ಅದೇ ಸಮಯದಲ್ಲಿ ಕ್ರಮ ಕೈಗೊಳ್ಳದೇ ಇರುತ್ತಿದ್ದರೆ, ಉತ್ತರ ಪ್ರದೇಶ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಹಿಂದಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಭದ್ರತಾ ಪಡೆಗಳನ್ನು ಅವಮಾನಿಸಿದ್ದಕ್ಕಾಗಿ ಏಕತಾ ಕಪೂರ್‌ನಿಂದ ಕ್ಷಮೆಯಾಚನೆ

ಏಕತಾ ಕಪೂರ್ ತಮ್ಮ ‘ಎಕ್ಸ್.ಎಕ್ಸ್.ಎಕ್ಸ್.-೨’ ಈ ‘ವೆಬ್ ಸಿರಿಜ್’ನಲ್ಲಿ ಅಕ್ಷೇಪಾರ್ಹ ದೃಶ್ಯದ ಪ್ರಕರಣದಲ್ಲಿ ಭಾರತೀಯ ಭದ್ರತಾ ಪಡೆಗಳಲ್ಲಿ ಕ್ಷಮೆಯಾಚಿಸುತ್ತಾ ಈ ದೃಶ್ಯಗಳನ್ನು ತೆಗೆದು ಹಾಕಿರುವ ಮಾಹಿತಿಯನ್ನು ನೀಡಿದ್ದಾರೆ. ಈ ದೃಶ್ಯದಲ್ಲಿ ಓರ್ವ ಸೇನಾಧಿಕಾರಿಯ ಹೆಂಡತಿಯನ್ನು ಇತರ ಪುರುಷರೊಂದಿಗೆ ಅಕ್ಷೇಪಾರ್ಹ ಸ್ಥಿತಿಯಲ್ಲಿ ತೋರಿಸಲಾಗಿದೆ.

ಶಾಜಾಪುರದ (ಮಧ್ಯಪ್ರದೇಶ) ಖಾಸಗಿ ಆಸ್ಪತ್ರೆಯೊಂದರಲ್ಲಿ ಹಣ ಪಾವತಿಸದ ವೃದ್ಧನನ್ನು ಕಟ್ಟಿಹಾಕಿದ ಆಸ್ಪತ್ರೆ ಸಿಬ್ಬಂದಿ !

ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧ ನಾಗರಿಕರೊಬ್ಬರು ಶುಲ್ಕವನ್ನು ಪಾವತಿಸಲಿಲ್ಲವೆಂದು ಅವರನ್ನು ಕಟ್ಟಿಹಾಕಿರುವ ಘಟನೆ ಬೆಳಕಿಗೆ ಬಂದಿದೆ ‘ಈ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣರವರು ಭರವಸೆ ನೀಡಿದ್ದಾರೆ.

ಕಾಶ್ಮೀರದಲ್ಲಿ ೪ ಉಗ್ರರ ಹತ್ಯೆ

ಇಲ್ಲಿ ಜೂನ್ ೭ ರ ಬೆಳಿಗ್ಗೆ ಇಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೪ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನೂ ಕೆಲವು ಭಯೋತ್ಪಾದಕರು ಇಲ್ಲಿ ಅಡಗಿರುವ ಸಾಧ್ಯತೆ ಇರಬಹುದು ಎಂದು ಸಂಜೆಯ ತನಕ ಶೋಧ ನಡೆಯುತ್ತಿತ್ತು. ಇಲ್ಲಿನ ರೆಬನ್ ಗ್ರಾಮದಲ್ಲಿ ಚಕಮಕಿ ನಡೆದಿದೆ.