‘ಶ್ರೀ ದುರ್ಗಾಸಪ್ತಶತಿ’ ಗ್ರಂಥದಲ್ಲಿ ಯೋಗದ ಬಗ್ಗೆ ವಿವಿಧ ಅಂಗಗಳು
‘ಶ್ರೀ ದುರ್ಗಾಸಪ್ತಶತಿ’ ಇದು ಸನಾತನ ಧರ್ಮದ ಸಾರ್ವತ್ರಿಕವಾಗಿ ಗುರುತಿ ಸಲ್ಪಟ್ಟಿರುವ ಗ್ರಂಥವಾಗಿದೆ. ಇದರ ಆಧಾರದಲ್ಲಿ ಬಾಯಿ ಪಾಠ, ಪಾರಾಯಣಮಂತ್ರ, ಶತಚಂಡೀ ಇತ್ಯಾದಿ ಅನೇಕ ಪ್ರಕಾರದ ಅನುಷ್ಠಾನಗಳನ್ನು ಮಾಡುವಾಗ ಶ್ರೀ ದುರ್ಗಾ ಸಪ್ತಶತಿಯ ಪಠಣ ಮಾಡುವ ಪರಂಪರೆಯಿದೆ.