ಚೀನಾ ಕಬಳಿಸಿದ ಭೂಮಿಯನ್ನು ಪಡೆಯಲು ಬುಮಲಾ (ಅರುಣಾಚಲ ಪ್ರದೇಶ) ದಲ್ಲಿ ಭೂಮಾತೆಯ ಪೂಜೆ

ಇಂಡೋ-ಟಿಬೆಟ್ ಸಹಕಾರ ವೇದಿಕೆಯು ಪ್ರತಿವರ್ಷ ತವಾಂಗ್ ತೀರ್ಥಯಾತ್ರೆಯನ್ನು ಆಯೋಜಿಸುತ್ತದೆ. ಯಾತ್ರಿಕರು ಇಂಡೋ-ಟಿಬೆಟಿಯನ್ ಗಡಿಯಲ್ಲಿರುವ ಬುಮಲಾಗೆ ಕಾಲ್ನಡಿಗೆಯಿಂದ ಹೋಗಿ ಮಾತೃಭೂಮಿಗೆ ಪೂಜೆ ಸಲ್ಲಿಸುತ್ತಾರೆ. ೧೯೬೨ರಲ್ಲಿ ಚೀನಾ ವಶಪಡಿಸಿಕೊಂಡ ಭೂಮಿಯನ್ನು ಪುನಃ ಪಡೆದುಕೊಳ್ಳಲು ಅವರು ಸಂಕಲ್ಪ ಮಾಡುತ್ತಾರೆ. – ಡಾ. ಕುಲದೀಪ್ ಚಂದ್ ಅಗ್ನಿಹೋತ್ರಿ (ಆಧಾರ: ‘ಗೌರವ ಘೋಷ, ನವೆಂಬರ್-ಡಿಸೆಂಬರ್ ೨೦೧೪)