‘ರಾಮಮಂದಿರದ ನಿರ್ಮಾಣಕ್ಕೆ ಈಗೇಕೆ ವಿರೋಧ ?’, ಈ ಕುರಿತಾದ ವಿಚಾರ ಸಂಕೀರ್ಣದಲ್ಲಿ ಗಣ್ಯರ ಸಹಭಾಗ !

ಹಿಂದಿನ ದಾಳಿಖೋರರು ಹಾಗೂ ಇಂದಿನ ಅವರ ಕೈಗೊಂಬೆಗಳು ರಾಮಮಂದಿರಕ್ಕೆ ಮಾತ್ರವಲ್ಲದೇ ಹಿಂದೂ ಸಂಸ್ಕೃತಿಯನ್ನು ಸಂಪೂರ್ಣ ನಾಶ ಮಾಡುವ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಅನೇಕ ಸಂಘಟನೆಗಳು, ಪಕ್ಷಗಳು ಹಾಗೂ ವ್ಯಕ್ತಿಗಳು ಸಕ್ರಿಯರಾಗಿದ್ದಾರೆ. ರಾಮಮಂದಿರದ ನಿರ್ಮಾಣದಿಂದಾಗಿ ಹಿಂದೂಗಳ ಶಕ್ತಿ ಜಾಗೃತವಾಗಲಿದೆ.

ಮೌಲಾನಾ ಅಬುಲ್ ಕಲಾಮ್ ಆಝಾದ ಹಾಗೂ ಇತರ ಕಮ್ಯುನಿಸ್ಟ್ ಶಿಕ್ಷಣಸಚಿವರು ಭಾರತೀಯ ಇತಿಹಾಸವನ್ನು ತಿರುಚಿದ್ದರು !

ಸ್ವಾತಂತ್ರ್ಯದ ನಂತರ ಭಾರತದ ಶಿಕ್ಷಣ ಸಚಿವರು ಭಾರತದ ಇತಿಹಾಸವವನ್ನು ತಿರುಚಿದರು. ಇದರಲ್ಲಿ ಭಾರತೀಯ ಇಸ್ಲಾಮೀ ದಾಳಿಖೋರರ ರಕ್ತರಂಜಿತ ಇತಿಹಾಸವನ್ನು ತೆಗೆಯಲಾಯಿತು, ಎಂಬ ಮಾಹಿತಿಯನ್ನು ಕೇಂದ್ರೀಯ ತನಿಖಾ ದಳ(ಸಿಬಿಐ)ದ ಮಾಜಿ ಸಂಚಾಲಕರಾದ ಎಮ್. ನಾಗೇಶ್ವರ ರಾವ್ ಇವರು ಅವರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ಮಾಡಿದ್ದಾರೆ.

ಚೀನಾದಿಂದ ಅಕ್ಸಾಯಿ ಚೀನಾದಲ್ಲಿ ೫೦ ಸಾವಿರ ಸೈನಿಕರ ನೇಮಕ, ಪ್ರತ್ಯುತ್ತರವಾಗಿ ಭಾರತವೂ ‘ಟಿ-೯೦’ ಟ್ಯಾಂಕ್‌ಗಳ ‘ಸ್ಕ್ವಾಡ್ರನ್’ ನೇಮಕ !

ಚೀನಾವು ಅಕ್ಸಾಯಿ ಚೀನಾದಲ್ಲಿ ೫೦ ಸಾವಿರ ಸೈನಿಕರನ್ನು ನೇಮಿಸಿದೆ. ಅದಕ್ಕೆ ಪ್ರತ್ಯುತ್ತರ ನೀಡುತ್ತಾ ಭಾರತವೂ ದೌಲತ ಬೇಗ ಓಲ್ಡಿಯಲ್ಲಿ ಕ್ಷಿಪಣಿಗಳನ್ನು ಹಾರಿಸುವ ‘ಟಿ-೯೦’ ಟ್ಯಾಂಕ್‌ಗಳ ಒಂದು ‘ಸ್ಕ್ವಾಡ್ರನ್’ (೧೨ ಟ್ಯಾಂಕ್‌ಗಳು), ಸೇನಾ ವಾಹನ ಹಾಗೂ ೪ ಸಾವಿರ ಸೈನಿಕರ ತುಕಡಿಯನ್ನು ನೇಮಿಸಿದೆ.

ರಾಮಮಂದಿರದ ೨ ಸಾವಿರ ಅಡಿ ಕೆಳಗೆ ‘ಟೈಮ್ ಕ್ಯಾಪ್ಸೂಲ್’ ಇಡಲಿದ್ದಾರೆ !

ಇಲ್ಲಿಯ ರಾಮಜನ್ಮಭೂಮಿಯಲ್ಲಿ ಕಟ್ಟಲಾಗುವ ರಾಮಮಂದಿರದ ಭೂಮಿಪೂಜೆಯು ಆಗಸ್ಟ್ ೫ ರಂದು ಮಾಡಲಾಗುವುದು. ದೇವಸ್ಥಾನ ಕಟ್ಟುವಾಗ ದೇವಸ್ಥಾನದ ಅಡಿಯಲ್ಲಿ ಸುಮಾರು ೨ ಸಾವಿರ ಅಡಿಯ ಕೆಳಗೆ ಒಂದು ‘ಟೈಮ್ ಕ್ಯಾಪ್ಸೂಲ್’ಇಡಲಾಗುವುದು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ಪೃಥ್ವಿಯ ಮೇಲೆ ರಾಜ್ಯ ನಡೆಸುವ ಧ್ಯೇಯವುಳ್ಳ ಕೆಲವು ಪಂಥಗಳು ಮತ್ತು ಎಲ್ಲಿ ‘ಪ್ರತಿಯೊಬ್ಬರಿಗೆ ಈಶ್ವರಪ್ರಾಪ್ತಿಯಾಗಬೇಕು. ಎಂಬ ಧ್ಯೇಯವಿರುವ ಮಹಾನ ಹಿಂದೂ ಧರ್ಮ !

ವಿಫಲವಾದ ಸದುಪದೇಶದ ಪ್ರಯೋಗ !

ಒಂದು ಕಾಲದಲ್ಲಿ ಪುಣೆಯು ನಮ್ಮ ದೇಶಕ್ಕೆ ದೃಷ್ಟಿಕೋನವನ್ನು ನೀಡುವ ನಗರವಾಗಿತ್ತು. ಮೊಗಲರ ಜಿಹಾದ್‌ಗೆ ಹೇಗೆ ಧೂಳೆರಚುವುದು?, ಎಂಬುದನ್ನು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಬಾಜೀರಾವ್ ಪೇಶ್ವೆಯವರು ಈ ಭೂಮಿಯಲ್ಲಿ ಪ್ರತ್ಯಕ್ಷ ಕೃತಿ ಮಾಡಿ ತೋರಿಸಿದ್ದರು, ಆದರೆ ಇಂದು ಅದೇ ಪುಣೆ ಉಗ್ರವಾದ, ನಕ್ಸಲವಾದ, ಪ್ರಗತಿಪರತ್ವ, ನಾಸ್ತಿಕವಾದ ಇತ್ಯಾದಿಗಳ ಸುತ್ತಿನಲ್ಲಿ ಸಿಲುಕಿರುವುದು ದುರ್ಭಾಗ್ಯದ ವಿಷಯವಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಭಾರತದಲ್ಲಿ ‘ಭಾರತರತ್ನ ಸರ್ವೋಚ್ಚ ಸ್ಥಾನವಾಗಿದೆ. ಜಗತ್ತಿನಲ್ಲಿ ‘ನೋಬೆಲ್ ಪ್ರೈಸ್ ಸರ್ವೋಚ್ಚ ಸ್ಥಾನವಾಗಿದ್ದರೆ, ಸನಾತನವು ಘೋಷಿಸುತ್ತಿರುವ ‘ಜನ್ಮ-ಮೃತ್ಯುಗಳಿಂದ ಮುಕ್ತರು ಮತ್ತು ‘ಸಂತರು ಎಂಬ ಸ್ಥಾನಗಳು ಈಶ್ವರನ ವಿಶ್ವದಲ್ಲಿ ಎಲ್ಲಕ್ಕಿಂತ ಮಹತ್ವದ್ದಾಗಿದೆ !

ಚಾತುರ್ಮಾಸ

ಶ್ರಾವಣ, ಭಾದ್ರಪದ, ಆಶ್ವಯುಜ ಮತ್ತು ಕಾರ್ತಿಕ ಈ ನಾಲ್ಕು ತಿಂಗಳುಗಳಲ್ಲಿ (ಚಾತುರ್ಮಾಸದಲ್ಲಿ) ಪೃಥ್ವಿಯ ಮೇಲೆ ಬರುವ ಲಹರಿಗಳಲ್ಲಿ ತಮೋಗುಣವು ಹೆಚ್ಚಿರುವ ಯಮಲಹರಿಗಳ ಪ್ರಮಾಣವು ಅಧಿಕವಾಗಿರುತ್ತದೆ. ಅವುಗಳನ್ನು ಎದುರಿಸಲು ಸಾತ್ತ್ವಿಕತೆಯನ್ನು ಹೆಚ್ಚಿಸುವುದು ಅವಶ್ಯಕವಾಗಿದೆ.

‘ಕೊರೋನಾ ರೋಗಾಣುಗಳ ಹಾವಳಿಯಿಂದ ಉದ್ಭವಿಸಿರುವ ಆಪತ್ಕಾಲೀನ ಸ್ಥಿತಿಯಲ್ಲಿ ಶ್ರಾವಣಮಾಸದ ‘ಮಂಗಳಗೌರಿಯ ವ್ರತವನ್ನು ಹೇಗೆ ಆಚರಿಸಬೇಕು ?

‘ಶ್ರಾವಣ ಮಾಸದಲ್ಲಿ ಅನೇಕ ಸ್ತ್ರೀಯರು ‘ಮಂಗಳಗೌರಿ’ ವ್ರತವನ್ನು ಪಾಲಿಸುತ್ತಾರೆ. ನವವಧುಗಳು ಈ ವ್ರತವನ್ನು ‘ಸೌಭಾಗ್ಯಪ್ರಾಪ್ತಿ ಮತ್ತು ಪತಿಗೆ ದೀರ್ಘಾಯುಷ್ಯ ಲಭಿಸಲು ಮತ್ತು ಪುತ್ರಪ್ರಾಪ್ತಿಗಾಗಿ’, ಆಚರಿಸುತ್ತಾರೆ. ಶ್ರಾವಣ ಮಾಸದ ಪ್ರತಿ ಮಂಗಳವಾರದಂದು ಮಂಗಳಗೌರಿ ವ್ರತವನ್ನು ಆಚರಿಸಲಾಗುತ್ತದೆ.

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಎತ್ತಿನಗಾಡಿಗಾಗಿ ಎತ್ತನ್ನು ಸಾಕಬೇಕು. ಹಸು ಮತ್ತು ಎತ್ತು ಎರಡನ್ನೂ ಸಾಕಿದರೆ, ಹಸುವಿನಿಂದ ಹಾಲು ಸಿಗುವುದು, ಅಲ್ಲದೇ ಹಸು ಮತ್ತು ಎತ್ತುಗಳಿಂದ ಅವುಗಳ (ಕರು) ಉತ್ಪತ್ತಿಯೂ ಆಗುತ್ತಿರುತ್ತದೆ. ಸಾಧಾರಣವಾಗಿ ೩ ವರ್ಷಗಳಾದ ನಂತರ ಎತ್ತನ್ನು ಗಾಡಿಗೆ ಹೂಡಬಹುದು.