ಪಠ್ಯಪುಸ್ತಕದಲ್ಲಿ ಮಹಾರಾಣಾ ಪ್ರತಾಪರವರ ಅಪಮಾನಕಾರಕ ಉಲ್ಲೇಖವನ್ನು ತೆಗೆಯಲಾಗುವುದು

ರಾಜಸ್ಥಾನ ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಳಿಯ ಹತ್ತನೇಯ ತರಗತಿಯ ಸಮಾಜ ವಿಜ್ಞಾನದ ಪುಸ್ತಕದಲ್ಲಿ ಮಹಾನ ಸೇನಾನಿ ಮಹಾರಾಣಾ ಪ್ರತಾಪ್‌ರವರನ್ನು ‘ಕಡಿಮೆ ಧೈರ್ಯದ ಸೇನಾನಾಯಕ ಎಂದು ಅವಮಾನವಾಗುವಂತೆ ಉಲ್ಲೇಖ ಮಾಡಲಾಗಿತ್ತು. ಅದೇ ರೀತಿ ಮಹಾರಾಣಾ ಪ್ರತಾಪರು ನಡೆಸಿದ ಸಂಘರ್ಷದ ಇತಿಹಾಸವನ್ನು ಅಡಗಿಸಿಡಲಾಗಿತ್ತು.

ಫೇಸ್‌ಬುಕ್, ಇನ್ಸ್‌ಟಾಗ್ರಾಮ್, ಡೆಲಿ ಹಂಟ, ಟ್ರೂ ಕಾಲರ್ ಇತ್ಯಾದಿ  ೮೯ ‘ಆಪ್ಸ್’ ತೆಗೆದು ಹಾಕಿ ! – ಭಾರತದ ಸೇನೆಯಿಂದ ಸೈನಿಕರಿಗೆ ಆದೇಶ

ಭಾರತವು ಇತ್ತೀಚೆಗೆ ಚೀನಾದ ೬೯ ‘ಆಪ್ಸ್’ಗಳನ್ನು ನಿಷೇಧಿಸಿರುವಾಗಲೇ ಈಗ ಭಾರತದ ಸೇನೆಯು ಸೈನಿಕರಿಗೆ ಫೇಸ್‌ಬುಕ್, ಟಿಕ್-ಟಾಕ್, ಟ್ರೂ ಕಾಲರ್, ಇನ್ಸ್‌ಟಾಗ್ರಾಮ್‌ಗಳ ಸಹಿತ ೮೯ ‘ಆಪ್ಸ್’ಗಳನ್ನು ತೆಗೆಯುವಂತೆ ಆದೇಶ ನೀಡಿದೆ.

ಪೊಲೀಸರ ಚಕಮಕಿಯಲ್ಲಿ ವಿಕಾಸ ದುಬೆಯ ಆಪ್ತ ಸಹಚರ ಅಮರ್ ದುಬೆ ಸಾವು

ಚೌಬೆಪೂರ್‌ದಲ್ಲಿನ ೮ ಪೊಲೀಸರ ಹತ್ಯೆಯ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ವಿಕಾಸ ದುಬೆಯ ಆಪ್ತ ಸಹಚರ ಅಮರ ದುಬೆಯು ಜುಲೈ ೮ರಂದು ಉತ್ತರ ಪ್ರದೇಶದ ಪೊಲೀಸರ ವಿಶೇಷ ತನಿಖಾ ದಳದೊಂದಿಗೆ ನಡೆದ ಚಕಮಕಿಯಲ್ಲಿ ಹತ್ಯೆಗೀಡಾದನು. ಚೌಬೆಪೂರ್ ಪ್ರಕರಣದ ಬಳಿಕ ದುಬೆ ಕೂಡ ಪರಾರಿಯಾಗಿದ್ದನು.

ಗಾಂಧಿ ಕುಟುಂಬದವರ ೩ ಸಂಸ್ಥೆಗಳ ತನಿಖೆ ನಡೆಯಲಿದೆ : ಕೇಂದ್ರೀಯ ಗೃಹಸಚಿವಾಲಯದಿಂದ ಸಮಿತಿ ಸ್ಥಾಪನೆ

‘ರಾಜೀವ್ ಗಾಂಧಿ ಫೌಂಡೇಶನ್ ೨೦೦೫-೦೬ರ ನಡುವೆ ಚೀನಾದ ರಾಯಭಾರಿ ಕಛೇರಿಯಿಂದ ಕೋಟಿಗಟ್ಟಲೆ ಹಣ ಸ್ವೀಕರಿಸಿರುವ ಪ್ರಕರಣದಲ್ಲಿ ಕೇಂದ್ರ ಸರಕಾರವು ಈ ‘ಫೌಂಡೇಶನ್ನ ಜೊತೆ ‘ರಾಜೀವ್‌ಗಾಂಧಿ ಚ್ಯಾರಿಟೇಬಲ್ ಟ್ರಸ್ಟ್ ಹಾಗೂ ‘ಇಂದಿರಾ ಗಾಂಧಿ ಮೆಮೊರಿಯಲ್ ಟ್ರಸ್ಟ್ ಎಂಬ ಮೂರು ಸಂಸ್ಥೆಗಳ ತನಿಖೆಯನ್ನು ನಡೆಸುವ ಆದೇಶವನ್ನು ಕೇಂದ್ರೀಯ ಗ್ರಹಸಚಿವಾಲಯದ ವಕ್ತಾರರು ಟ್ವಿಟ್ ಮಾಡಿ ಈ ಮಾಹಿತಿಯನ್ನು ನೀಡಿದರು.

ಸೀತಾಮಢಿ (ಬಿಹಾರ)ಯ ಗಡಿಯಲ್ಲಿನ ಭಾರತದ ರಸ್ತೆ ನಿರ್ಮಾಣ ಕಾರ್ಯವನ್ನು ತಡೆದ ನೇಪಾಳ

ಇಲ್ಲಿಯ ಭಾರತ-ನೇಪಾಳ ಗಡಿಯಲ್ಲಿನ ಭಾರತದ ಗಡಿಯಲ್ಲಿ ಭಾರತವು ನಿರ್ಮಿಸುತ್ತಿದ್ದ ರಸ್ತೆಯ ಕೆಲಸವನ್ನು ನೇಪಾಳದ ಪೊಲೀಸರು ತಡೆದಿದ್ದಾರೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದೆ. ಆದ್ದರಿಂದ ಸ್ಥಳೀಯ ಭಾರತೀಯ ನಾಗರೀಕರಿಂದ ಆಕ್ರೋಶವನ್ನು ವ್ಯಕ್ತಪಡಿಸಲಾಗುತ್ತಿದೆ.

ರಾಜಸ್ಥಾನದಲ್ಲಿ ಮೃತ್ಯುವಿನ ನಂತರ ಹದಿಮೂರನೇಯ ದಿನದಂದು ಊಟದ ಆಯೋಜನೆ ಮಾಡಿದರೆ ಶಿಕ್ಷಿಸಲಾಗುವುದು ಪೋಲೀಸರಿಂದ ಫತ್ವಾ

ರಾಜಸ್ಥಾನದಲ್ಲಿ ಮೃತ ವ್ಯಕ್ತಿಯ ಹದಿಮೂರನೇಯ ದಿನದ ಭೋಜನವನ್ನು ಆಯೋಜಿಸಿದರೆ ಸಂಬಂಧಪಟ್ಟವರಿಗೆ ೧ ವರ್ಷದ ಸೆರೆಮನೆವಾಸ ಹಾಗೂ ೧ ಸಾವಿರ ರೂಪಾಯಿಗಳ ದಂಡ ಎಂಬ ಶಿಕ್ಷೆ ವಿಧಿಸಲಾಗುವುದು. ಪೊಲೀಸರು ಎಲ್ಲಾ ಪೊಲೀಸ ಠಾಣೆಗಳಿಗೆ ಈ ಆದೇಶವನ್ನು ಹೊರಡಿಸಿದ್ದಾರೆ.

ಅಮೇರಿಕಾದಲ್ಲಿ ಆಕ್ರೋಶಿತ ಹಿಂದೂಗಳಿಂದ ‘ಬ್ರಹ್ಮಾ’ ಬಿಯರ್ ಅನ್ನು ನಿರ್ಮಿಸುವ ಕಂಪನಿಗೆ ಬಿಯರ್ ಹೆಸರನ್ನು ಬದಲಾಯಿಸುವಂತೆ ಒತ್ತಾಯ

ಲೆವೆನ್ಹನ್(ಬೆಲ್ಜಿಯಮ್) ಇಲ್ಲಿ ಪ್ರಧಾನ ಕಛೇರಿ ಇರುವ ಹಾಗೂ ಜಗತ್ತಿನ ಎಲ್ಲಕ್ಕಿಂತ ದೊಡ್ಡದಾದ ಬಿಯರ್ ಉತ್ಪಾದಿಸುವ ‘ಅನ್ಹುಏಸರ-ಇನಬೇವ’ ಕಂಪನಿಯು ತನ್ನ ಬಿಯರ್ ಉತ್ಪಾದನೆಗೆ ‘ಬ್ರಹ್ಮಾ’ ಎಂದು ಹಿಂದೂ ದೇವತೆಯ ಹೆಸರನ್ನು ಇಡಲಾಗಿದೆ. ಆದ್ದರಿಂದ ಆಕ್ರೋಶಗೊಂಡ ಜನರು ಅಮೇರಿಕಾದ ಸಂಸ್ಥೆಗೆ ‘ಬ್ರಹ್ಮಾ’ ಎಂದು ಬರೆದಿರುವ ಬಿಯರ್‌ನ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿದ್ದಾರೆ.

ಘೋರ ಆಪತ್ಕಾಲದಲ್ಲಿ ಹೊಸ ಹೊಸ ಆಧ್ಯಾತ್ಮಿಕ ಉಪಾಯ ಪದ್ಧತಿಗಳನ್ನು ಶೋಧಿಸಿ ಮನುಕುಲದ ಕಲ್ಯಾಣಕ್ಕಾಗಿ ಕಾರ್ಯನಿರತರಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಸಾಧನೆಯನ್ನು ಆರಂಭಿಸಿದ ನಂತರ ನನಗೆ ‘ಕಾಯಿಲೆಗಳ ಕಾರಣಗಳು ಕೇವಲ ಶಾರೀರಿಕ ಹಾಗೂ ಮಾನಸಿಕವಾಗಿರದೆ ಆಧ್ಯಾತ್ಮಿಕ ಕೂಡ ಆಗಿರುತ್ತವೆ, ಎಂಬುದು ಜಿಜ್ಞಾಸೆಯಿಂದಾಗಿ ತಿಳಿಯಿತು. ಆಗ ನನಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದರ ಮಹತ್ವ ತಿಳಿಯಿತು; ಏಕೆಂದರೆ ಅವುಗಳನ್ನು ನಿರ್ಮೂಲನೆ ಮಾಡುವುದರಿಂದ ವ್ಯಕ್ತಿ ಸಾತ್ತ್ವಿಕನಾಗುತ್ತಾನೆ ಮತ್ತು ಸಾತ್ತ್ವಿಕನಾದ ನಂತರ ಅವನ ಹೆಚ್ಚಿನ ಮಾನಸಿಕ ತೊಂದರೆಗಳು ದೂರವಾಗುತ್ತವೆ.

ಹಿಂದೂಗಳೇ, ನೀವು ನಿಮ್ಮ ಸಂಸ್ಕೃತಿಯನ್ನು ಗೌರವಿಸಿದರೆ, ಸಂಪೂರ್ಣ ಜಗತ್ತು ನಿಮ್ಮನ್ನು ಗೌರವಿಸುತ್ತದೆ, ನೀವು ಇದನ್ನು ಅರಿತುಕೊಳ್ಳಿರಿ ! – ಫ್ರಾನ್ಸುಆ ಗೋತಿಎ

‘ಗಾಡ್ ಫಿಯರಿಂಗ್’ ಈ ಶಬ್ದವನ್ನು ಉಪಯೋಗಿಸುವುದನ್ನು ದಯವಿಟ್ಟು ನಿಲ್ಲಿಸಿರಿ. ಹಿಂದೂಗಳಿಗೆ ದೇವರ ಬಗ್ಗೆ ಎಂದಿಗೂ ಹೆದರಿಕೆ ಆಗುವುದಿಲ್ಲ. ನಮಗಾಗಿ ಈಶ್ವರನು ಸರ್ವವ್ಯಾಪಿ ಆಗಿದ್ದಾನೆ ಹಾಗೂ ನಾವು ಈಶ್ವರನು ಅಂಶವಾಗಿದ್ದೇವೆ. ನಮಗೆ ದೇವರ ಬಗ್ಗೆ ಹೆದರಿಕೆಯಾಗಲು ಅವನು ನಮಗಾಗಿ ಬೇರೆಯಾಗಿಲ್ಲ. ನಾವು ಒಂದೇ ಆಗಿದ್ದೇವೆ

ಕೊರೋನಾದ ಕಾಲದಲ್ಲಿ ಶ್ರೀಮದ್ಭಗವದ್ಗೀತೆಯಿಂದ ಸಾಮರ್ಥ್ಯ ಹಾಗೂ ಶಾಂತಿ ಸಿಗುವುದು !- ಅಮೇರಿಕಾದ ಭಾರತ ಮೂಲದ ಸಂಸದೆ ತುಲಸೀ ಗಬಾರ್ಡ್

ಕೊರೋನಾದಂತಹ ಸಂಕಟದ ಸಮಯದಲ್ಲಿ ನಾಳೆ ಏನಾಗುವುದು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಕೇವಲ ಶ್ರೀಮದ್ಭಗವದ್ಗೀತೆಯಿಂದ ಖಂಡಿತವಾಗಿಯೂ ಸಾಮರ್ಥ್ಯ ಹಾಗೂ ಶಾಂತಿ ಸಿಗುವುದು. ನಮಗೆ ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಕಲಿಸಿಕೊಟ್ಟಿರುವ ಭಕ್ತಿಯೋಗ ಹಾಗೂ ಕರ್ಮಯೋಗದ ಪಾಲನೆಯಿಂದಲೇ ಸಾಮರ್ಥ್ಯ ಹಾಗೂ ಶಾಂತಿ ಸಿಗಲು ಸಾಧ್ಯವಾಯಿತು,