‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ‘ಹಿಂದೂ ರಾಷ್ಟ್ರ’ ಕುರಿತಾದ ವಿಚಾರಸಂಕೀರ್ಣದಲ್ಲಿ ಗಣ್ಯರ ಭಾಷಣ !

ಭಾರತೀಯ ಸಂಸತ್ತಿನಿಂದ ಕೇವಲ ೧೦ ಕಿ.ಮೀ ದೂರದಲ್ಲಿ ಹಿಂಸಾತ್ಮಕ ಆದೋಲನ ಮಾಡುತ್ತಾ ಭಾರತದಲ್ಲಿ ‘ಇಸ್ಲಾಮಿ ಆಡಳಿತ’ ಜಾರಿಗೊಳಿಸುವಂತಹ ಪ್ರಚೋದನಕಾರಿ ಭಾಷಣಗಳಾದವು. ವಿದೇಶಿ ಹಣಬಲದಿಂದ ಅನೇಕ ಪೊಲೀಸರನ್ನು ಗುರಿಪಡಿಸಿದರೆ ಅನೇಕ ಹಿಂದೂಗಳ ಹತ್ಯೆ ಮಾಡಲಾಯಿತು, ‘ಸಿಎನ್‌ಜಿ’ಯ ಅನೇಕ ಬಸ್‌ಗಳಿಗೆ ಬೆಂಕಿ ಹಚ್ಚಿ ಸ್ಫೋಟಿಸುವ ದೊಡ್ಡ ಆಯೋಜನೆಯನ್ನು ಮಾಡಲಾಗಿತ್ತು.

ಚಿತಗಾಂವ (ಬಾಂಗ್ಲಾದೇಶ) ನಲ್ಲಿಯ ಹಿಂದೂಗಳ ದೇವಾಲಯದಲ್ಲಿ ಗೋಮಾಂಸವನ್ನು ಎಸೆದು ವಿಡಂಬನೆ !

ಚಿತಗಾಂವ ಜಿಲ್ಲೆಯ ಸಟಕನಿಯಾದ ದಕ್ಷಿಣ ಧರ್ಮಾಪುರಿಯ ಮಘದೇಶ್ವರೀ ದೇವಸ್ಥಾನದಲ್ಲಿ ಮತಾಂಧರು ಆಗಸ್ಟ್ ೧ ರಂದು ಗೋಮಾಂಸವನ್ನು ಎಸೆದು ವಿಡಂಬನೆಯನ್ನು ಮಾಡಿದರು ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದರು.

ಭೂಮಿಪೂಜೆಗಾಗಿ ಶ್ರೀ ರಾಮಲಲ್ಲಾ, ಅವನ ಮೂವರು ಸಹೋದರರು ಹಾಗೂ ಬಾಲ ಹನುಮಾನನಿಗೆ ಆಮಂತ್ರಣ!

ಆಗಸ್ಟ್ ೫ ರಂದು ರಾಮ ಜನ್ಮಭೂಮಿಯಲ್ಲಿ ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆಗಾಗಿ ಮೊದಲು ಶ್ರೀ ರಾಮಾಲಲ್ಲಾ ಅವನ ಮೂವರು ಸಹೋದರರು ಮತ್ತು ಬಾಲ ಹನುಮಾನನಿಗೆ ಆಮಂತ್ರಣವನ್ನು ನೀಡಲಾಯಿತು. ಇಲ್ಲಿಯ ರಾಮಲಲ್ಲಾ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಅರ್ಪಣೆ ಮಾಡಿ ದೇವರಿಗೆ ಉಪಸ್ಥಿತರಿರಲು ಹಾಗೂ ಇಡೀ ಸಮಾರಂಭವು ನಿರ್ವಿಘ್ನವಾಗಿ ನೆರವೇರಬೇಕೆಂದು ಪ್ರಾರ್ಥನೆಯನ್ನು ಮಾಡಲಾಯಿತು.

ರಕ್ಷಾಬಂಧನ ಶ್ರಾವಣ ಹುಣ್ಣಿಮೆ (೩.೮.೨೦೨೦)

ಸಹೋದರಿಯು ಸಹೋದರನಿಗೆ ರಾಖಿಯನ್ನು ಕಟ್ಟುವುದಕ್ಕಿಂತ ಯಾರಾದರೊಬ್ಬ ತರುಣನು/ ಪುರುಷನು ಯಾರಾದರೊಬ್ಬ ತರುಣಿಯಿಂದ/ ಸ್ತ್ರೀಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ; ಇದರಿಂದ ತರುಣಿಯ ಕಡೆಗೆ/ಸ್ತ್ರೀಯರ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ.

ಬಕ್ರೀದ್ ದಿನದಂದು ಪಾಕಿಸ್ತಾನದಲ್ಲಿ ಅಜ್ಞಾತರಿಂದ ಹಿಂದೂ ವ್ಯಾಪಾರಿಯ ಹತ್ಯೆ

ಬಕ್ರಿದ್‌ದಂದು ಪಾಕಿಸ್ತಾನದ ಖೇರಪುರದಲ್ಲಿ ಅಜ್ಞಾತರಿಂದ ಓರ್ವ ಹಿಂದೂ ವ್ಯಾಪಾರಿಯ ಹತ್ಯೆ ಮಾಡಲಾಯಿತು. ರಾಜಾ ಕಿಶನ್ ಚಂದ ಎಂದು ಆತನ ಹೆಸರಾಗಿತ್ತು. ಕಿಶನ ತಮ್ಮ ಮನೆಗೆ ಮರಳುತ್ತಿರುವಾಗ ಅವರ ಮೇಲೆ ಆಕ್ರಮಣ ಮಾಡಿದರು. ಅದರಲ್ಲಿ ಅವರು ಮೃತಪಟ್ಟರು. ಪಾಕಿಸ್ತಾನದ ಒಂದೇ ಒಂದು ದಿನಪತ್ರಿಕೆಯು ರಾಜಾ ಕಿಶನ ಚಂದರವರ ಹತ್ಯೆಯ ವಾರ್ತೆಯನ್ನು ಪ್ರಸಾರ ಮಾಡಲಿಲ್ಲ.

ಹಿಂದೂಗಳಿಗೆ ನ್ಯೂಯಾರ್ಕ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಭಗವಾನ ಶ್ರೀರಾಮನ ಚಿತ್ರವನ್ನು ತಾತ್ಕಾಲಿಕವಾಗಿ ಹಾಕಲು ಅಮೇರಿಕಾದ ಎಡಪಂಥೀಯವರಿಂದ ತೀವ್ರ ವಿರೋಧ

ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಭೂಮಿ ಪೂಜೆಯ ಭವ್ಯ ಸಮಾರಂಭದ ನಿಮಿತ್ತ ನ್ಯೂಯಾರ್ಕ್‌ನಲ್ಲಿನ ವಿಶ್ವವಿಖ್ಯಾತ ‘ಟೈಮ್ಸ್ ಸ್ಕ್ವೇರ್’ನಲ್ಲಿ ಹಿಂದೂಗಳಿಂದ ಆನಂದೋತ್ಸವ ಆಚರಿಸಲಿದ್ದಾರೆ. ಇದರದ್ದೇ ಒಂದು ಭಾಗವೆಂದು ಹಿಂದೂಗಳು ಇಲ್ಲಿ ತಾತ್ಕಾಲಿಕವಾಗಿ ಭಗವಾನ ಶ್ರೀರಾಮನ ಭವ್ಯ ‘೩ ಡಿ’ಚಿತ್ರ ಹಾಕಲು ಆಯೋಜಿಸಿದ್ದರು.

ಇನ್ನುಮುಂದೆ ಸೈನ್ಯದ ಮೇಲೆ ವೆಬ್‌ಸಿರಿಸ್ ಹಾಗೂ ಚಲನಚಿತ್ರ ನಿರ್ಮಿಸಲು ರಕ್ಷಣಾ ಸಚಿವಾಲಯದಿಂದ ಅನುಮತಿಯನ್ನು ಪಡೆಯಬೇಕು

ಇನ್ನುಮುಂದೆ ಸೈನಿಕರ ಮೇಲೆ ವೆಬ್‌ಸಿರಿಸ್ ಹಾಗೂ ಚಲನಚಿತ್ರ ನಿರ್ಮಿಸಲು ಚಲನಚಿತ್ರ ನಿರ್ಮಾಣ ಸಂಸ್ಥೆಗಳಿಗೆ ರಕ್ಷಣಾ ಸಚಿವಾಲಯದಿಂದ ಅನುಮತಿಯನ್ನು ತೆಗೆದುಕೊಳ್ಳಬೇಕು ಎಂದು ರಕ್ಷಣಾ ಸಚಿವಾಲಯವು ಕೇಂದ್ರ ಚಲನಚಿತ್ರ ಪರಿವೀಕ್ಷಣಾ ಮಂಡಳಿ (ಸೆನ್ಸರ್ ಬೋರ್ಡ್) ಹಾಗೂ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ಸೂಚನೆಯನ್ನು ನೀಡಿದೆ.

ರಾಜಸ್ಥಾನದಿಂದ ಕದ್ದ ಶಿವನ ೯ ನೇ ಶತಮಾನದ ವಿಗ್ರಹವನ್ನು ೨೨ ವರ್ಷಗಳ ನಂತರ ಲಂಡನ್‌ನಿಂದ ಹಿಂದೆ ಸಿಗಲಿದೆ !

ರಾಜಸ್ಥಾನದ ಬರೌಲಿಯಲ್ಲಿನ ಶ್ರೀ ಘಾಟೇಶ್ವರ ದೇವಸ್ಥಾನದಿಂದ ಭಗವಾನ ಶಿವನ ೯ ನೇ ಶತಮಾನದ ಅತೀಪ್ರಾಚೀನ ವಿಗ್ರಹವನ್ನು ಫೆಬ್ರವರಿ ೧೯೯೮ ರಲ್ಲಿ ಕಳ್ಳತನ ಮಾಡಲಾಗಿತ್ತು. ೨೦೦೩ರಲ್ಲಿ ಲಂಡನ್‌ನ ಭಾರತೀಯ ರಾಯಭಾರಿ ಕಛೇರಿಗೆ ಅದನ್ನು ಒಪ್ಪಿಸಲಾಗಿತ್ತು.

ಅಯೋಧ್ಯೆಯಲ್ಲಿನ ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಸನಾತನ ಸಂಸ್ಥೆಯ ಸಾಧಕರಿಂದ ಸುವರ್ಣದಾನ !

ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಮಾಡಿದ ಆದೇಶದಂತೆ ಸನಾತನ ಸಂಸ್ಥೆಯ ವತಿಯಿಂದ ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳರವರು ಶ್ರೀರಾಮಮಂದಿರದ ಭೂಮಿಪೂಜೆಗಾಗಿ ಸುವರ್ಣದಾನ ಮಾಡಿದರು. ಅವರು ಅಯೋಧ್ಯೆಯ ಕಾರಸೇವಕಪುರಮ್‌ದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಮುಖ್ಯಕಾರ್ಯದರ್ಶಿಗಳಾದ ಶ್ರೀ. ಚಂಪತ ರಾಯ್ ಇವರಲ್ಲಿ ಈ ಅರ್ಪಣೆಯನ್ನು ಒಪ್ಪಿಸಿದರು.

ಇಡೀ ದೇಶ ತೆರೆದಿರುವಾಗ ಧಾರ್ಮಿಕಸ್ಥಳಗಳು ಏಕೆ ಮುಚ್ಚಿವೆ ? – ಸರ್ವೋಚ್ಚ ನ್ಯಾಯಾಲಯ

ಸಂಚಾರ ನಿಷೇಧ ಸಡಿಲಗೊಳಿಸಿ ಇಡೀ ದೇಶ ತೆರೆದಿರುವಾಗ ಕೇವಲ ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಇತರ ಧಾರ್ಮಿಕ ಸ್ಥಳಗಳು ಏಕೆ ಮುಚ್ಚಿವೆ ?, ಎಂಬ ಪ್ರಶ್ನೆಯನ್ನು ಕೇಳುತ್ತಾ ಸರ್ವೋಚ್ಚ ನ್ಯಾಯಾಲಯವು ‘ಝಾರಖಂಡನ ದೇವಘರದಲ್ಲಿಯ ವೈದ್ಯನಾಥ ಧಾಮ ದೇವಸ್ಥಾನದಲ್ಲಿ ಸೀಮಿತ ಸಂಖ್ಯೆಯಲ್ಲಿ ಭಕ್ತರಿಗೆ ದರ್ಶನದ ಅನುಮತಿಯನ್ನು ನೀಡಬಹುದು’, ಎಂದು ಅದೇಶ ನೀಡಿದೆ.