Statement by Pakistan Citizens: ನಾವೆಲ್ಲರೂ ಹಿಂದೂಗಳ ಮಕ್ಕಳಾಗಿದ್ದೇವೆ ! – ಪಾಕಿಸ್ತಾನಿ ಪ್ರಜೆ

ಇಸ್ಲಾಮಾಬಾದ್ – ಪಾಕಿಸ್ತಾನದಲ್ಲಿರುವ ಮುಸ್ಲಿಮರು ಈಗ ತಾವು ‘ಹಿಂದೂಗಳ ಮಕ್ಕಳು’ ಎಂದು ಹೇಳಿಕೊಳ್ಳುತ್ತಿದ್ದಾರೆ. ‘ಕನಾರಿಯಾ ರಿಸರ್ಚ್’ ಹೆಸರಿನ ಯೂಟ್ಯೂಬ್ ಚಾನೆಲ್ ಪಾಕಿಸ್ತಾನದಲ್ಲಿರುವ ಮುಸ್ಲಿಮರ ಹೇಳಿಕೆಗಳ ವಿಡಿಯೋವನ್ನು ಪ್ರಸಾರ ಮಾಡಿದೆ.  ಇದರಲ್ಲಿ ಪಾಕಿಸ್ತಾನದಲ್ಲಿರುವ ಮುಸ್ಲಿಮರು ತಮ್ಮ ಪೂರ್ವಜರನ್ನು ‘ಹಿಂದೂ’ ಎಂದು ಹೇಳುತ್ತಿರುವುದು ಕಾಣಿಸುತ್ತಿದೆ. ಇದೇ ವಿಡಿಯೋದಲ್ಲಿ ಪಾಕಿಸ್ತಾನಿ ಮೂಲದ ದಿವಂಗತ ತಾರೆಕ್ ಫತೇಹ್ ಅವರ ಹೇಳಿಕೆಯೂ ಆಗಿದೆ. ಅದರಲ್ಲಿ ಅವರು, ‘ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಮುಸ್ಲಿಮರು ಇಸ್ಲಾಂನ್ನು ನಂಬುತ್ತಿಲ್ಲ ಎಂದು ಹೇಳಿದ್ದಾರೆ. ಅವರು ವಿಭಿನ್ನ ರೀತಿಯ ಜನರಿದ್ದಾರೆ, ಅವರಿಗೆ ಭಾರತೀಯ ಸಂಸ್ಕೃತಿಯಲ್ಲಾಗಲೀ ಅಥವಾ ಪರ್ಷಿಯನ್ ಸಂಸ್ಕೃತಿಯಲ್ಲಾಗಲೀ ವಿಶ್ವಾಸ ವಿಲ್ಲ. ಅಂದರೆ, ಭಾರತ ಮತ್ತು ಪಾಕಿಸ್ತಾನದ ಮುಸ್ಲಿಮರ ಪೂರ್ವಜರು ಮಾತ್ರ ಹಿಂದೂಗಳಿದ್ದರು’ ಎಂದಿದ್ದಾರೆ.

ಮಂಗೋಲಿಯಾದೊಂದಿಗೆ ಭಾರತೀಯ ಮುಸ್ಲಿಮರ ನಂಟು !

ಒಬ್ಬ ಪಾಕಿಸ್ತಾನಿ ಪತ್ರಕರ್ತರೊಂದಿಗಿನ ಸಂಭಾಷಣೆಯಲ್ಲಿ ಭಾರತೀಯ ವಕ್ತಾರ ಹರ್ಷವರ್ಧನ್ ಜೈನ್ ಅವರು ಪಾಕಿಸ್ತಾನ ಮತ್ತು ಭಾರತದಲ್ಲಿನ ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು, ಸುರಕ್ಷತೆಗೆ ‘ಸಲಾಂ’ ಹೇಳುವ ಧರ್ಮದವರು ಪರರ ಸೊಂಟದ ಮೇಲೆ ಹಲ್ಲೆ ಮಾಡುತ್ತಾರೆ, ಎಂದು ಹೇಳಿದ್ದಾರೆ. 1 ಸಾವಿರದ 200 ಮಂಗೋಲಿಯನ್ನರು ಭಾರತಕ್ಕೆ ಬಂದಿದ್ದರು ಎಂದು ಅಂದಾಜಿಸಲಾಗಿದೆ. ಬಾಬರ್ ಕೂಡ ಮಂಗೋಲರ ವಂಶಸ್ಥನಾಗಿದ್ದನು. ಆ ನಂತರ ಭಾರತದಲ್ಲಿ ಹಿಂದೂಗಳು ಭಯದಿಂದ ಅಥವಾ ದುರಾಸೆಯಿಂದ ಇಸ್ಲಾಂಗೆ ಮತಾಂತರಗೊಂಡರು ಎಂದು ಹೇಳಿದ್ದಾರೆ.