ಪಂಜಾಬನಲ್ಲಿ ವಿದೇಶಿ ಶಸ್ತ್ರ ಸಂಗ್ರಹಗಳೊಂದಿಗೆ ಇಬ್ಬರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಪಂಜಾಬ ಪೊಲೀಸರು ಇಲ್ಲಿಯ ಗುರುಮಿತ ಸಿಂಗ್ ಹಾಗೂ ಬಿಕ್ರಮ ಸಿಂಗ್ ಈ ಇಬ್ಬರು ಖಲಿಸ್ತಾನಿ ಭಯೋತ್ಪಾದಕರನ್ನು ವಿದೇಶಿ ಶಸ್ತ್ರಸಂಗ್ರಹ ಸಹಿತ ಬಂಧಿಸಲಾಗಿದೆ. ಇವರಿಬ್ಬರು ಪಂಜಾಬನಲ್ಲಿ ದೊಡ್ಡಪ್ರಮಾಣದಲ್ಲಿ ದಾಳಿ ಮಾಡುವ ಸಂಚನ್ನು ರೂಪಿಸುತ್ತಿದ್ದರು.

ಪುರಿಯಲ್ಲಿ ಭಗವಾನ ಜಗನ್ನಾಥನ ರಥಯಾತ್ರೆಗೆ ಅನುಮತಿ ನಿರಾಕರಿಸಿದ ತೀರ್ಪಿನ  ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮರುವಿಚಾರಣೆ ಅರ್ಜಿ ಸಲ್ಲಿಕೆ

ಕೊರೋನಾದ ಹಾವಳಿಯಿಂದಾಗಿ ಸರ್ವೋಚ್ಚ ನ್ಯಾಯಾಲಯವು ಜೂನ್ ೨೩ ರಿಂದ ಆರಂಭವಾಗಲಿರುವ ಭಗವಾನ ಶ್ರೀ ಜಗನ್ನಾಥನ ರಥಯಾತ್ರೆಗೆ ಅನುಮತಿಯನ್ನು ನಿರಾಕರಿಸಿದೆ. ಇದರ ಬಗ್ಗೆ ಮರುವಿಚಾರಣೆ ಮಾಡುವಂತೆ ರಾಜ್ಯದ ಆಫತಾಬ ಹುಸೈನ್ ಇವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ರೋಗನಿರೋಧಕ ಶಕ್ತಿಯು ಉತ್ತಮವಾಗಿರಲು ‘ಆಯುಷ್’ ಸಚಿವಾಲಯವು ಸೂಚಿಸಿದ ‘ಆಯುರ್ವೇದದ ಕಷಾಯ’

ಒಬ್ಬ ವ್ಯಕ್ತಿಗಾಗಿ ಕಷಾಯವನ್ನು ತಯಾರಿಸುವ ಪ್ರಮಾಣ – ನೀರು ೧೦೦ ಮಿ.ಲೀ. (ಸಾಧಾರಣ ೨ ಕಪ್) ತುಳಸಿಯ ೫-೬ ಎಲೆಗಳು (ಒಣಗಿದ / ತಾಜಾ) ದಾಲ್ಚಿನಿ (ಪುಡಿ ಮಾಡುವುದು) ೧ ಚಿಟಿಕೆ ಪುಡಿ ಶುಂಠಿ ೧ ಚಿಟಿಕೆ ಪುಡಿ ಕರಿಮೆಣಸಿನ ೧/೨ ಚಿಟಿಕೆ ಪುಡಿ (ಪಿತ್ತದ ತೊಂದರೆ ಇದ್ದರೆ ಹಾಕಬಾರದು)

ಭಾರತದಲ್ಲಿ ಕಾಣಿಸುವ ಸೂರ್ಯಗ್ರಹಣ, ಈ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ರಾಶಿಗಳಿಗನುಸಾರ ದೊರಕುವ ಫಲ !

 ‘ಈ ಗ್ರಹಣವು ಭಾರತದೊಂದಿಗೆ ಸಂಪೂರ್ಣ ಏಶಿಯಾ ಖಂಡ, ಆಫ್ರಿಕಾ ಖಂಡ, ದಕ್ಷಿಣ ಯುರೋಪಿನ ಕೆಲವು ಭಾಗ ಹಾಗೂ ಆಸ್ಟ್ರೇಲಿಯಾದ ಉತ್ತರದ ಭಾಗದ ಪ್ರದೇಶ ಈ ಪ್ರದೇಶಗಳಲ್ಲಿ ಕಾಣಿಸಲಿದೆ. ಇದರೊಂದಿಗೆ ನೀಡಿದ ಭಾರತದ ನಕಾಶೆಯಲ್ಲಿನ ಛಾಯಾಂಕಿತ (ಕಪ್ಪು) ಮಾಡಿದ ರಾಜಸ್ಥಾನ, ಪಂಜಾಬ, ಹರಿಯಾಣಾ ಹಾಗೂ ಉತ್ತರಖಂಡದಲ್ಲಿನ ಕೆಲವು ಪ್ರದೇಶಗಳಲ್ಲಿ ಕಂಕಣಾಕೃತಿಯು ನೋಡಲು ಸಿಗುವುದು.

ಭಾರತವು ಚೀನಾದ ವಿರುದ್ಧ ಜಾಗತಿಕ ಆಕ್ರೋಶದ ಲಾಭವನ್ನು ಪಡೆದುಕೊಳ್ಳಬೇಕು ! – ಆರ್.ಎಸ್.ಎನ್. ಸಿಂಗ, ‘ರಾ’ದ ಮಾಜಿ ಅಧಿಕಾರಿ

ಕಲಂ ೩೭೦ ರದ್ದು ಪಡಿಸಿದ ನಂತರ ಭಾರತದ ಗಿಲಗಿಟ-ಬಾಲ್ಟಿಸ್ತಾನದ ಮೇಲೆ ಹಿಡಿತಸಾಧಿಸಿದೆ. ಭಾರತದ ನಿಲುವಿನಿಂದಾಗಿ ‘ಚೀನಾ-ಪಾಕಿಸ್ತಾನ ಕಾರಿಡಾರ್’ಕ್ಕೂ ಅಡಚಣೆ ನಿರ್ಮಾಣವಗಿದೆ. ಈ ದೃಷ್ಟಿಕೋನದಿಂದ ಸದ್ಯದ ಲಢಾಖನಲ್ಲಿ ಉದ್ಭವಿಸಿದ ಸಮಸ್ಯೆಯತ್ತ ಗಮನ ನೀಡಬೇಕು. ತೈವಾನ ರಾಷ್ಟ್ರಪತಿ ತ್ಸಾಯೀ ಇಂಗ-ವೆನ್ ಇವರು ಚುನಾವಣೆಯ ಮೊದಲು ಚೀನಾದ ಒತ್ತಡಕ್ಕೆ ಮಣಿಯದೇ ತೈವಾನ ಸ್ವತಂತ್ರವೆಂದು ಘೋಷಿಸಿದರು.

ಗುಜರಾತ್ ನ ಭಾಜಪಾದ ಮಾಜಿ ಶಾಸಕರಿಂದ ಮೊರಾರಿ ಬಾಪೂರವರ ಮೇಲೆ ಹಲ್ಲೆ ಮಾಡುವ ಯತ್ನ

ತಥಾಕಥಿತ ಪ್ರವಚನಕಾರ ಮೊರಾರಿ ಬಾಪೂ ಇವರು ಭಗವಾನ ಶ್ರೀಕೃಷ್ಣ ಹಾಗೂ ಬಲರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ ಪ್ರಕರಣದಲ್ಲಿ ಭಾಜಪದ ಮಾಜಿ ಶಾಸಕ ಪಬುಭಾ ಮಾಣೆಕ ಇವರು ಅಲ್ಲಿ ನಡೆಯುತ್ತಿರುವ ಪತ್ರಕರ್ತರ ಪರಿಷತ್ತಿನ ಸಮಯದಲ್ಲಿ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನಿಸಿದ್ದಾರೆ.

ಭಗವಾನ ಶ್ರೀ ಜಗನ್ನಾಥ ರಥಯಾತ್ರೆಗೆ ಅನುಮತಿ ನಿರಾಕರಿಸಿದ್ದರಿಂದ ಸರ್ವೋಚ್ಚ ನ್ಯಾಯಾಲಯದ ವಿರುದ್ಧ ‘ಪುರಿ ಬಂದ್’ ಆಂದೋಲನ

ಕೊರೋನಾ ಸಂಕಟದಿಂದಾಗಿ ಸರ್ವೋಚ್ಚ ನ್ಯಾಯಾಲಯವು ಭಗವಾನ ಜಗನ್ನಾಥ ರಥಯಾತ್ರೆಗೆ ಅನುಮತಿ ನಿರಾಕರಿಸಿದ್ದರಿಂದ ಅದರ ವಿರುದ್ಧ ಇಲ್ಲಿಯ ‘ಶ್ರೀಜಗನ್ನಾಥ ಸೇನಾ’ ಹಾಗೂ ‘ಶ್ರೀಕ್ಷೇತ್ರ ಸುರಕ್ಷಾ ವಾಹಿನಿ’ ಈ ಸಂಘನಟೆಗಳು ‘ಪುರಿ ಬಂದ್’ಗೆ ಕರೆ ನೀಡಿದ್ದರು. ಅದಕ್ಕನುಸಾರ ಬೆಳಿಗ್ಗೆ ೬ ಗಂಟೆಯಿಂದ ೧೨ ಗಂಟೆಗಳ ವರೆಗೆ ಪಟ್ಟಣಗಳು ಮುಚ್ಚಿದ್ದವು.

ಭಾರತ-ಚೀನಾ ಸಂಘರ್ಷದಿಂದಾಗಿ ರಾಮಮಂದಿರದ ನಿರ್ಮಾಣಕಾರ್ಯ ಸ್ಥಗಿತ

ಭಾರತ ಹಾಗೂ ಚೀನಾ ಸೈನಿಕರ ನಡುವಿನ ಸಂಘರ್ಷದ ಹಿನ್ನಲೆಯಲ್ಲಿ ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ ರಾಮಮಂದಿರದ ನಿರ್ಮಾಣಕಾರ್ಯವನ್ನು ತುರ್ತಾಗಿ ನಿಲ್ಲಿಸಲಾಯಿತು ಎಂದು ಘೋಷಿಸಿದೆ. ‘ಟ್ರಸ್ಟ್’ನ ಸದಸ್ಯ ಶ್ರೀ.ಅನಿಲ ಮಿಶ್ರಾರವರು, ‘ಭಾರತ-ಚೀನಾದ ಗಡಿಯಲ್ಲಿನ ಪರಿಸ್ಥಿತಿ ಗಂಭೀರವಾಗಿದೆ ಹಾಗೂ ದೇಶದ ರಕ್ಷಣೆ ಮಾಡುವುದು ಎಲ್ಲಕ್ಕಿಂತ ಮಹತ್ವದ್ದಾಗಿದೆ.

ಜಿಹಾದ್‌ಗಾಗಿ ಮುಸಲ್ಮಾನ ಯುವಕರನ್ನು ಪ್ರಚೋದಿಸಿ ಅವರನ್ನು ಭಯೋತ್ಪಾದಕ ಸಂಘಟನೆಗೆ ಸೇರಿಸುವ ಭಯೋತ್ಪಾದಕನ ಬಂಧನ

ಜಿಹಾದ್ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಮುಸಲ್ಮಾನ ಯುವಕರನ್ನು ಪ್ರಚೋದಿಸಿ ಅವರನ್ನು ಉಗ್ರ ಸಂಘಟನೆಗೆ ಸೇರಿಸುತ್ತಿರುವ ಜಿಹಾದಿ ಭಯೋತ್ಪಾದಕ ಮಹಮ್ಮದ ಶೊಯೆಬ್ ಊರ್ಫ್ ಅಬು ಮಹಮ್ಮದ ಅಲ್ ಹಿಂದಿ ನನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ. ಆತನಿಂದ ಅಲ್-ಕಾಯದಾಗೆ ಸಂಬಂಧಪಟ್ಟ ಕಾಗದಪತ್ರಗಳೂ ಸಿಕ್ಕಿವೆ.

ಭಾರತದಲ್ಲಿ ಕಾಣಿಸುವ ಸೂರ್ಯಗ್ರಹಣ, ಈ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ರಾಶಿಗಳಿಗನುಸಾರ ದೊರಕುವ ಫಲ !

‘ಜ್ಯೇಷ್ಠ ಅಮಾವಾಸ್ಯೆ, ೨೧.೬.೨೦೨೦, ರವಿವಾರದಂದು ಭಾರತದ ರಾಜಸ್ಥಾನ, ಪಂಜಾಬ, ಹರಿಯಾಣಾ ಹಾಗೂ ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ ೧೦ ಗಂಟೆಯ ಸುಮಾರಿಗೆ ‘ಕಂಕಣಾಕೃತಿ’ ಸೂರ್ಯಗ್ರಹಣವು ಕಾಣಿಸಲಿದ್ದು ಉಳಿದ ಸಂಪೂರ್ಣ ಭಾರತದಲ್ಲಿ ‘ಖಂಡಗ್ರಾಸ ಸೂರ್ಯ ಗ್ರಹಣವು ಕಾಣಿಸಲಿದೆ. ಸೂರ್ಯ ಹಾಗೂ ಪೃಥ್ವಿಯ ನಡುವೆ ಚಂದ್ರನು ಬಂದು ಚಂದ್ರನ ನೆರಳು ಪೃಥ್ವಿಯ ಮೇಲೆ ಬೀಳುತ್ತದೆ.