ಸಾಧಕರೇ, ಈ ತೀವ್ರ ಆಪತ್ಕಾಲದಲ್ಲಿ ನಾವು ಜೀವಂತರಾಗಿದ್ದೇವೆ, ಅದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆ ಹಾಗೂ ಎಲ್ಲ ಸಂತರ ಚರಣಗಳಲ್ಲಿ ಮನಃಪೂರ್ವಕ ಹಾಗೂ ಭಾವಪೂರ್ಣ ಕೃತಜ್ಞತೆಯನ್ನು ವ್ಯಕ್ತಪಡಿಸೋಣ !

ಸನಾತನ ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟ ಕೆಲವು ಸಂತರು ಪ್ರತಿದಿನ ಸಾಧಕರ ಹಾಗೂ ಹಿಂದುತ್ವನಿಷ್ಠರ ರಕ್ಷಣೆಗಾಗಿ ಜಪ, ತಪ, ಯಜ್ಞ, ಯಾಗ, ಧಾರ್ಮಿಕ ವಿಧಿ ಹಾಗೂ ಅನುಷ್ಠಾನಗಳನ್ನು ಮಾಡುತ್ತಾರೆ. ಅವರ ಕೃಪೆಯಿಂದಲೇ ಸಾಧಕರು ಹಾಗೂ ಹಿಂದುತ್ವನಿಷ್ಠರ ಮೇಲಿನ ಸೂಕ್ಷ್ಮದಲ್ಲಿನ ಆಕ್ರಮಣಗಳನ್ನು ಹಿಂದಿರುಗಿ ಅವರ ರಕ್ಷಣೆಯಾಗುತ್ತಿದೆ.

ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಸಮುದ್ರ ಹಾಗೂ ನದಿಗಳನ್ನು ಕಲುಷಿತ ಮಾಡುವುದು, ಅಲ್ಲಿ ಅಭಿವೃದ್ದಿ ಹೆಸರಿನಲ್ಲಿ ಸುಂದರ ಪರಿಸರ ಹಾಳು ಮಾಡುವುದು, ಪ್ರಾಣಿಗಳನ್ನು ಕೊಲ್ಲುವುದು, ಹಾಗೂ ಜಲ ಪ್ರದೂಷಣೆ ಮಾಡಿ, ರಾಸಾಯನಿಕಗಳಿಂದ ಭೂಮಿಯನ್ನು ಬರಡುಗೊಳಿಸಿ ಎಲ್ಲ ಆಪತ್ತುಗಳನ್ನು ಎದುರಿಸಬೇಕಾಗಿದೆ.

ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ವಿಜ್ಞಾನಿಗಳಿಗನುಸಾರ ಈ ಗ್ಯಾಸ್‌ನ ಹೊರಸೂಸುವಿಕೆಯು ಇದೇ ರೀತಿ ಮುಂದುವರಿದರೆ ೨೧ ನೇ ಶತಮಾನದಲ್ಲಿ ಪೃಥ್ವಿಯ ತಾಪಮಾನವು ೩ ಡಿಗ್ರಿಯಿಂದ ೮ ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗುತ್ತದೆ. ಹೀಗಾದರೆ ಇದರಿಂದ ಪರಿಣಾಮಗಳು ಭಯಂಕರವಾಗಿರುವವು. ಜಗತ್ತಿನ ಅನೇಕ ಕಡೆಗಳಲ್ಲಿ ಆಚ್ಛಾದಿತವಾದ ಹಿಮದ ಹೊದಿಕೆಗಳು ಕರಗುವವು, ಸಮುದ್ರದ ಜಲಮಟ್ಟವು ಅನೇಕ ಅಡಿಗಳಷ್ಟು ಹೆಚ್ಚಾಗುವುದು.

ಹಿಂದೂಗಳೇ, ‘ಗೋಗ್ರಾಸವನ್ನು ಆಕಳಿಗೇ ಕೊಡುತ್ತೀರಲ್ಲ ?

ಹಿಂದೂ ಧರ್ಮದಲ್ಲಿ ‘ಗೋಗ್ರಾಸವನ್ನು ಪುಣ್ಯದಾಯಕವೆಂದು ತಿಳಿಯಲಾಗುತ್ತದೆ. ನಮ್ಮಲ್ಲಿ ಹಬ್ಬಹರಿದಿನಗಳಂದು ಗೋಗ್ರಾಸನ್ನು ನೀಡದೇ ಭೋಜನ ಮಾಡದಿರುವ ಹಿಂದೂಗಳಿದ್ದಾರೆ, ಹಾಗೆಯೇ ಈಗಲೂ ನಿಯಮಿತವಾಗಿ ಪ್ರತಿದಿನ ಗೋಗ್ರಾಸ ನೀಡದೇ ಭೋಜನ ಮಾಡದಿರುವ ಹಿಂದೂಗಳೂ ನಮ್ಮಲ್ಲಿದ್ದಾರೆ; ಆದರೆ ಈ ತುತ್ತನ್ನು ಆಕಳಿಗೇ (ಗೋವುಗಳಿಗೇ) ತಿನ್ನಿಸುತ್ತೀರಲ್ಲ, ಎಂಬುದನ್ನು ನೋಡುವುದು ಮಾತ್ರ ಆವಶ್ಯಕವಾಗಿದೆ.

ಶ್ರೀರಾಮನವಮಿಯಂದು ಶ್ರೀರಾಮನ ವೇಶದಲ್ಲಿ ತನ್ನ ತುಂಟತನ ಮರೆತು ಶ್ರೀರಾಮನಂತೆ ಗಂಭೀರ, ಶಾಂತ ಹಾಗೂ ಪ್ರೇಮಮಯ ರೂಪ ತೋರಿಸುವ ಸನಾತನದ ಮೊದಲ ಬಾಲ ಸಂತ ಪೂ. ಭಾರ್ಗವರಾಮ ಪ್ರಭು (೩ ವರ್ಷಗಳು) !

ಪೂ. ಭಾರ್ಗವರಾಮರಿಗೆ ಶ್ರೀರಾಮನಂತೆ ಎಲ್ಲ ವಸ್ತ್ರಾಲಂಕಾರಗಳನ್ನು ತೊಡಿಸಿದ ಬಳಿಕ ಕೊನೆಯಲ್ಲಿ ಅವರ ಕೈಯಲ್ಲಿ ಧನುಷ್ಯ-ಬಾಣಗಳನ್ನು ಕೊಡುವಾಗ ಅವರು ಧನುಷ್ಯ-ಬಾಣಕ್ಕೆ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸಿದರು. ಹಿಂದಿನ ಕಾಲದ ರಾಜರು ಶಸ್ತ್ರಗಳನ್ನು ಧರಿಸುವಾಗ ತಮ್ಮ ಶಸ್ತ್ರಗಳಿಗೆ ವಂದಿಸುತ್ತಿದ್ದರೋ, ಅದೇ ರೀತಿ ಪೂ. ಭಾರ್ಗವರಾಮರು ಧನುಷ್ಯ-ಬಾಣಗಳನ್ನು ಹಿಡಿದುಕೊಳ್ಳೂವ ಮೊದಲು ಅದಕ್ಕೆ ನಮಸ್ಕರಿಸಿದರು.

ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಪ್ರಸ್ತುತ ವಿವಿಧ ವಿಪತ್ತುಗಳಿಂದಾಗಿ ಮಾನವನು ದಿಕ್ಕೆಟ್ಟಿದ್ದಾನೆ. ಇಂತಹ ಈ ಘೋರ ಆಪತ್ಕಾಲದಲ್ಲಿ ವಿಜ್ಞಾನವಲ್ಲ ಬದಲಾಗಿ ಸಾಧನೆಯಿಂದಲೇ ಅವನಿಗೆ ಸುಖ ಮತ್ತು ಶಾಂತಿ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸಾಧನೆಯ ಕುರಿತಾದ ‘ಆನ್‌ಲೈನ್ ಸತ್ಸಂಗದ ಆಯೋಜನೆ ಮಾಡಲಾಗುತ್ತಿದೆ.

ತಮ್ಮ ೯೯ ನೇ ವಯಸ್ಸಿನಲ್ಲಿಯೂ ಸಾಧಕನನ್ನು ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಸಿದ್ಧಪಡಿಸುವ ಯೋಗತಜ್ಞ ದಾದಾಜಿ ವೈಶಂಪಾಯನರ ಅದ್ವಿತೀಯ ಅವತಾರಿ ಕಾರ್ಯವನ್ನು ಗುರುತಿಸಿದ ಶ್ರೀ. ಅತುಲ ಪವಾರ್ !

ನನ್ನ ಗುರು ‘ಪರಾತ್ಪರ ಗುರು ಡಾಕ್ಟರ್ ಮತ್ತು ನನಗೆ ಸೇವೆಯನ್ನು ಕೊಡುವ ‘ಯೋಗತಜ್ಞ ದಾದಾಜಿಯವರು ಇವರಿಬ್ಬರ ಹೆಸರು ಬೇರೆಯಾಗಿದ್ದರೂ, ‘ಒಳಗಿಂದ ಅವರಿಬ್ಬರೂ ಒಂದೇ ಆಗಿದ್ದರು, ಎಂದು ನನಗನಿಸುತ್ತದೆ.

ದಿವ್ಯಸಿದ್ಧ ಮಂತ್ರ ಮತ್ತು ಯೋಗ ಸಾಮರ್ಥ್ಯದಿಂದ ಸನಾತನವನ್ನು ಸತತ ರಕ್ಷಿಸುವ ಪರಾತ್ಪರ ಗುರು ಡಾ. ಆಠವಲೆಯವರ ಮಹಾಮೃತ್ಯುಯೋಗ ನಿವಾರಿಸಿದ ಮತ್ತು ಈಶ್ವರಿ ರಾಜ್ಯದ ಸ್ಥಾಪನೆಯ ಅಡೆತಡೆ ದೂರ ಮಾಡುವ ಯೋಗತಜ್ಞ ದಾದಾಜಿ ವೈಶಂಪಾಯನ !

‘ಪ.ಪೂ. ದಾದಾಜಿಯವರು ಋಷಿಗಳಂತೆ ಅನೇಕ ವರ್ಷಗಳವರೆಗೆ ಕಠಿಣ ತಪಶ್ಚರ್ಯವನ್ನು ಮಾಡಿದ್ದರು, ಹಾಗೆಯೇ ಋಷಿಗಳಂತೆ ಅವರಲ್ಲಿ ಅನೇಕ ಸಿದ್ಧಿಗಳೂ ಇದ್ದವು. ಕೆಲವು ಋಷಿಗಳು ‘ಕೋಪಗೊಂಡರೆ, ಶಾಪ ಕೊಡುವರು ಎಂದು ಭಯವಿರುತ್ತದೆ, ಆದರೆ, ಇವರ ಬಗ್ಗೆ ಮಾತ್ರ ಎಂದಿಗೂ ಹಾಗೆ ಅನಿಸುತ್ತಿರಲಿಲ್ಲ; ಅದಕ್ಕೆ ಕಾರಣವೆಂದರೆ ಪ.ಪೂ. ದಾದಾಜಿಯೆಂದರೆ ಪ್ರೀತಿಯ ಸಾಗರವಾಗಿದ್ದರು !

ಸಾಧಕರಿಗೆ ಜನ್ಮ-ಮೃತ್ಯು ಚಕ್ರದಿಂದ ಮುಕ್ತರಾಗುವ ಮಾರ್ಗ ತೋರುವ ಪರಾತ್ಪರ ಗುರು ಡಾ. ಆಠವಲೆ !

ಸಾಧಕರ ಸ್ವಭಾವದಲ್ಲಿ ಪರಾತ್ಪರ ಗುರು ಡಾಕ್ಟರರು ಮಾಡಿರುವ ಬದಲಾವಣೆಯು ಅಸಾಮಾನ್ಯವಾಗಿದೆ. ‘ಮನುಷ್ಯನ ಸ್ವಭಾವದೋಷ ದೂರವಾಗಬೇಕು ಇದುವೇ ಮೋಕ್ಷಪ್ರಾಪ್ತಿಗಾಗಿ ಎಲ್ಲಕ್ಕಿಂತ ಹೆಚ್ಚು ಆವಶ್ಯಕವಿರುವ ವಿಷಯವಾಗಿದೆ, ಎನ್ನುವುದನ್ನು ಅವರು ಚಿಕ್ಕ ವಯಸ್ಸಿನಲ್ಲಿಯೇ ತಿಳಿದಿದ್ದರು. ನನಗೆ ಅದನ್ನು ತಿಳಿದುಕೊಳ್ಳಲು ಇಷ್ಟು ವರ್ಷಗಳು ಬೇಕಾದವು.

ಪರಾತ್ಪರ ಗುರು ಡಾಕ್ಟರರ ಸತ್ಸಂಗದಲ್ಲಿ ಅವರ ಸೂರ್ಯ ಸಮಾನ ತೇಜಃಪುಂಜದ ರೀತಿಯ ಪ್ರಕಾಶದ ರೂಪದಲ್ಲಿ ದಿವ್ಯ ದರ್ಶನವಾಗುವುದು, ಇದು ಅವರ ಸರ್ವೋಚ್ಚ ಆಧ್ಯಾತ್ಮಿಕ ಸ್ಥಿತಿಯ ಹಾಗೂ ನಿರ್ಗುಣ ರೂಪದ ಸಾಕ್ಷಿ ! – ಸದ್ಗುರು (ಸೌ.) ಬಿಂದಾ ಸಿಂಗಬಾಳ

ಪರಾತ್ಪರ ಗುರುದೇವರ ಅಖಂಡ ನಿರ್ಗುಣ ಸ್ಥಿತಿಯ, ಅದೇರೀತಿ ಅವರ ಸರ್ವೋಚ್ಚ ಆಧ್ಯಾತ್ಮಿಕ ಸ್ಥಿತಿಯ ಸಾಕ್ಷಿ ಸಿಗುತ್ತಿದೆ, ಅಂತಹ ಮಹಾನ ಮತ್ತು ಏಕಮೇವಾದ್ವೀತಿಯ ಗುರುದೇವರ ದಿವ್ಯ ಸತ್ಸಂಗ ಅನುಭವಿಸಲು ಆಗುತ್ತಿದೆ. ಅದಕ್ಕಾಗಿ ಕೃಪಾವಾತ್ಸಲ್ಯ ಭಗವಂತನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !