ದೇವಸ್ಥಾನ ಸರಕಾರಿಕರಣ : ದೇವಸ್ಥಾನದ ನಿಧಿಯನ್ನು ಕೊಳ್ಳೆ ಹೊಡೆಯುವ ಹಿಂದೂದ್ವೇಷಿ ವ್ಯವಸ್ಥೆ !

ಜಗತ್ತಿನಲ್ಲಿ ಯಾವುದೇ ಸ್ವತಂತ್ರ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಸರಕಾರ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಿಸುವುದಿಲ್ಲ ಹಾಗೂ ಜನರನ್ನು ಧಾರ್ಮಿಕ ಸ್ವಾತಂತ್ರ್ಯದಿಂದ ವಂಚಿಸುವುದೂ ಇಲ್ಲ; ಆದರೆ ಭಾರತದಲ್ಲಿ ಹೀಗಾಗುತ್ತಿದೆ. ಸರಕಾರಿ ಅಧಿಕಾರಿಗಳು ಹಿಂದೂಗಳ ದೇವಸ್ಥಾನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು; ಏಕೆಂದರೆ ಅವರಿಗೆ ಇದರಿಂದ ಸಿಗುವ ಹಣದ ಮೇಲೆ ಕಣ್ಣಿದೆ.

ಯಾವ ತಾಯಿ-ತಂದೆಯರು ಸಂಸ್ಕಾರರಹಿತ ಮಕ್ಕಳನ್ನು ಸಮಾಜ ಮತ್ತು ದೇಶ ಇವುಗಳ ತಲೆಯ ಕಟ್ಟುತ್ತಾರೋ ಅಂತಹವರು ಖಂಡಿತವಾಗಿಯೂ ತುಂಬಾ ದೊಡ್ಡ ಅಪರಾಧ ಮಾಡುತ್ತಾರೆ !

‘ಸಂಸ್ಕಾರರಹಿತ ವ್ಯಕ್ತಿಗಳು ವಿದ್ಯಾವಂತ ಸಮಾಜದಲ್ಲಿ ಹಂಸದ ಸಮೂಹದಲ್ಲಿ ಬಾತಕೋಳಿಯಂತೆ ಇರುತ್ತಾರೆ. ಯಾವ ತಾಯಿ-ತಂದೆಯರು ಸಂಸ್ಕಾರರಹಿತ ಮಕ್ಕಳಿಗೆ ಸಮಾಜ ಮತ್ತು ದೇಶದ ತಲೆಗೆ ಕಟ್ಟುತ್ತಾರೋ ಅವರು ಖಂಡಿತವಾಗಿಯೂ ತುಂಬಾ ದೊಡ್ಡ ಅಪರಾಧ ಮಾಡುತ್ತಾರೆ. ಯಾವ ಸ್ಥಳದಲ್ಲಿ ಜ್ಞಾನ, ಶಿಕ್ಷಣ, ಮನುಷ್ಯತ್ವ ಮತ್ತು ಸಂಪನ್ನತೆ ಇರುತ್ತದೆ, ಆ ಸ್ಥಳದಲ್ಲಿ ಸ್ವರ್ಗ ಇರುತ್ತದೆ.

ದೇವಸ್ಥಾನ ಸರಕಾರೀಕರಣ : ದೇವಸ್ಥಾನದ ನಿಧಿಯನ್ನು ಕೊಳ್ಳೆ ಹೊಡೆಯುವ ಹಿಂದೂದ್ವೇಷಿ ವ್ಯವಸ್ಥೆ !

ಆಂಧ್ರಪ್ರದೇಶದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯರು ಕಟ್ಟಿಸಿದ ೫೦೦ ವರ್ಷಗಳಷ್ಟು ಪುರಾತನ ಶ್ರೀ ಕಾಳಾಹಸ್ತಿ ದೇವಸ್ಥಾನವನ್ನು ಮೇ ೨೦೧೦ ರಲ್ಲಿ ಸದ್ದಿಲ್ಲದೆ ಧ್ವಂಸ ಮಾಡಲಾಯಿತು; ಏಕೆಂದರೆ ಅನೇಕ ವರ್ಷಗಳಿಂದ ಈ ದೇವಸ್ಥಾನದ ನಿರ್ವಹಣೆಯಲ್ಲಿ ದುರ್ಲಕ್ಷ್ಯವಾಗುತ್ತಿತ್ತು

ಪರಮಭಾಗ್ಯಶಾಲಿ ಆರ್ಯಭೂಮಿಯೇ ನೀನು ಎಂದಿಗೂ ಪಾಪಿಯಾಗಿರಲಿಲ್ಲ !

ಒಂದು ಕಾಲದಲ್ಲಿ ನಾನು ಸಹ ಇದರ ಮೇಲೆ ವಿಶ್ವಾಸವಿಡುತ್ತಿದ್ದೆನು; ಆದರೆ ಇಂದು ಅನುಭವಿಸುವ ಯೋಗ್ಯ ಅವಕಾಶದಿಂದಾಗಿ ಪೂರ್ವಗ್ರಹದೂಷಿತ ದೃಷ್ಟಿಯು ಸ್ವಚ್ಛವಾದುದರಿಂದ ಮತ್ತು ಎಲ್ಲಕ್ಕಿಂತ ಮಹತ್ವದ್ದೆಂದರೆ ಪರಕೀಯ ದೇಶಗಳ ಚಿತ್ರದಲ್ಲಿನ ಮಿಂಚುವ ಮನ ಸೆಳೆಯುವ ಬಣ್ಣಗಳೊಂದಿಗಿನ ಪ್ರತ್ಯಕ್ಷ ಸಂಪರ್ಕದಿಂದಾಗಿ ಅದರಲ್ಲಿನ ಛಾಯಾಪ್ರಕಾಶ ಯೋಗ್ಯವಾದ ಪ್ರಮಾಣದಲ್ಲಿ ಕಡಿಮೆಯಾದುದರಿಂದ ನಾನು ಈಗ ಅತ್ಯಂತ ನಮ್ರವಾಗಿ, ನನ್ನದು ತಪ್ಪಾಗಿದೆಯೆಂದು ಒಪ್ಪಿಕೊಳ್ಳುತ್ತೇನೆ.

ಜಾತ್ಯತೀತ ಹಿಂದೂ ಸಮಾಜ

‘ಶೃತಿ-ಸ್ಮೃತಿ-ಪುರಾಣೋಕ್ತದ ಭಯಂಕರವಾಗಿ ವಿಡಂಬನೆ ಮಾಡುವವರು, ಪಾಶ್ಚಾತ್ಯರಿಗೆ ವಿಶೇಷವಾಗಿ ಶರಣಾಗತರಾಗಿದ್ದವರು, ತಮ್ಮನ್ನು ತಾವು ಬುದ್ಧಿಜೀವಿಗಳು ಎಂದುಕೊಳ್ಳುವವರು, ಮಹಾಮೂರ್ಖರು, ಜಾತ್ಯತೀತ ಹಿಂದೂ ಸಮಾಜದಂತಹ ಸಮಾಜವು ಪೃಥ್ವಿಯ ಮೇಲೆ ಬೇರೆ ಎಲ್ಲಾದರೂ ಇರಬಹುದೇ ?

ಕೊರೋನಾ ಸಂಕಟದ ನಂತರ ಮೂರನೇ ಮಹಾಯುದ್ಧ ಆರಂಭವಾಗುವುದರ ಬಗ್ಗೆ ೯ ಪ್ರಬಲ ಸಂಕೇತಗಳು !

ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳು ಕೂಡ ಚೀನಾದ ಈ ಕುಟಿಲ ನೀತಿಯನ್ನು ಗುರುತಿಸಿವೆ; ಆದರೆ ಅವು ಸದ್ಯ ಕೊರೋನಾದೊಂದಿಗೆ ಹೋರಾಡುವುದರಲ್ಲಿವೆ. ಆದ್ದರಿಂದ ಕೊರೋನಾದ ಸಂಕಟ ನಿವಾರಣೆಯಾದ ನಂತರ ಇಡೀ ಜಗತ್ತು ಚೀನಾದ ಮೇಲೆ ದಂಡೆತ್ತಿ ಹೋಗುವವು ಹಾಗೂ ಈ ಸಂಘರ್ಷವು ಮಹಾಯುದ್ಧದಲ್ಲಿ ಪರಿವರ್ತನೆಯಾಗುವುದನ್ನು ಯಾರೂ ತಡೆಯಲಾರರು.

ದಾನ ಮತ್ತು ಅರ್ಪಣೆಯ ಮಹತ್ವ ಮತ್ತು ಅವುಗಳಲ್ಲಿನ ವ್ಯತ್ಯಾಸ

ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವ ಸಾಧಕರು ತನು-ಮನ-ಧನವನ್ನು ಅರ್ಪಣೆ ಮಾಡುತ್ತಾರೆ, ಹಾಗೆಯೇ ಈಶ್ವರನ ಮೇಲೆ ದೃಢ ಶ್ರದ್ಧೆ ಹೊಂದಿರುವವರು ಕೂಡ ಇದೇ ಗುಂಪಿನಲ್ಲಿ ಬರುತ್ತಾರೆ. ದಾನ ಮತ್ತು ಅರ್ಪಣೆ ಇವೆರಡೂ ಶಬ್ದಗಳು ಸಮಾನಾರ್ಥವಾಗಿದ್ದರೂ, ಅದರಲ್ಲಿ ಸೂಕ್ಷ್ಮ ವ್ಯತ್ಯಾಸದ ಅರಿವಾಗುತ್ತದೆ.

ಪರಿಸರ ಮತ್ತು ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿರುವ ಚೀನಿ ಉತ್ಪನ್ನಗಳು !

‘ಚೀನಿ ಉತ್ಪನ್ನಗಳು ಅತ್ಯಂತ ಕಡಿಮೆ ಗುಣಮಟ್ಟದ, ಕಡಿಮೆ ಸಮಯ ಬಾಳುವ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಉದಾ. ಆಟಿಕೆಗಳಲ್ಲಿ ‘ಸೀಸ’, ಪಟಾಕಿಗಳಲ್ಲಿ ‘ಗಂಧಕ’, ಆಹಾರಪದಾರ್ಥಗಳಲ್ಲಿ ‘ಮೆಲಾಮಾಯಿನ್’, ಬಟ್ಟೆಗಳಲ್ಲಿ ‘ಫಾರಮೆಲ್ಡಿಹೈಡ್’, ಹೊದಿಕೆಗಳಲ್ಲಿ ‘ಪ್ಲೂರೋಸೆಂಟ್’ ಅಥವಾ ‘ಮೆಥಾನಾಲ್’, ದಂತಮಂಜನದಲ್ಲಿ ‘ಡಾಗ್ಲೈಕೋಲ್’ ಇತ್ಯಾದಿ.

ವೃದ್ಧಾಪ್ಯಕಾಲದಲ್ಲಿ ವೃದ್ಧರು ಹೇಗೆ ವರ್ತಿಸಬೇಕು ?, ಇದರ ಬಗೆಗಿನ ಕೆಲವು ಸುಲಭ ಅಂಶಗಳು

೨೧ ನೇ ಶತಮಾನದ ಕಡೆಗೆ ಮಾರ್ಗಕ್ರಮಣ ಮಾಡುತ್ತಿರುವಾಗ ಹೆಚ್ಚುಕಡಿಮೆ ಶೇ. ೮೦ ರಷ್ಟು ಮಕ್ಕಳು (ಹುಡುಗರು, ಹುಡುಗಿಯರು) ತಮಗೆ ಜನ್ಮ ನೀಡಿದ ತಾಯಿ-ತಂದೆಯರನ್ನು ದುರ್ಲಕ್ಷ ಮಾಡುತ್ತಾರೆ. ಯಾರು ನಮ್ಮನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ, ಚಿಕ್ಕವರಿಂದ ದೊಡ್ಡವರನ್ನಾಗಿ ಮಾಡಿದರೋ, ಅವರನ್ನೇ ನಾವು ದೊಡ್ಡವರಾದ ಮೇಲೆ ಅಥವಾ ವಿವಾಹವಾದ ಮೇಲೆ ದ್ವೇಷಿಸುತ್ತೇವೆ ಅಥವಾ ಅವರ ತಿರಸ್ಕಾರ ಮಾಡುತ್ತೇವೆ

ಅಮೇರಿಕಾದವರು ತಮ್ಮ ಜೀವನವನ್ನು ಭೋಗದಲ್ಲಿ ನಡೆಸುತ್ತಿದ್ದರೆ, ಭಾರತೀಯರು ತಮ್ಮ ಜೀವನವನ್ನು ಆತ್ಮಶಾಂತಿಯಿಂದ ಬದುಕುತ್ತಾರೆ !

‘ಅಮೇರಿಕದಲ್ಲಿ ೨೫ ಕೋಟಿ ಜನರು ಇದ್ದಾಗ, ಪ್ರತಿ ವರ್ಷ ೨೦,೦೦೦-೨೫,೦೦೦ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಜನಸಂಖ್ಯೆ ೨೭ ಕೋಟಿ ಮೀರಿದೆ, ಈಗ ಪರಿಸ್ಥಿತಿ ಹೇಗಿರಬಹುದು ? ಹಾಗೆ ನೋಡಿದರೆ ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಆಹಾರ ಮತ್ತು ಪಾನೀಯಗಳು ಹೇರಳವಾಗಿವೆ. ಅವರಲ್ಲಿ ಯಾವುದೇ ನಕಲಿ ಇಲ್ಲ, ಜನರು ತುಂಬಾ ಶ್ರಮಿಸುತ್ತಾರೆ.