ಹಿಂದೂ ರಾಷ್ಟ್ರದ ಸ್ಥಾಪನೆ ಶೀಘ್ರವಾಗಿ ಆಗಲಿದೆ ಎಂಬ ಕುರುಹುಗಳು ಕಾಣಿಸುತ್ತಿವೆ !

ಇಂದು ಸಂತರು ಮತ್ತು ಸಾಧಕರು ಇವರ ಪ್ರಯತ್ನಗಳಿಂದಾಗಿ ಭಾರತದಲ್ಲಿ ಪರಿವರ್ತನೆಯಾಗುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆ ನನ್ನ ಮೊಮ್ಮಕ್ಕಳ ಕಾಲಕ್ಕೆ ಬರುವುದು, ಎಂದು ಅನಿಸುತ್ತಿತ್ತು, ಆದರೆ ಈಗ ಅದು ಶೀಘ್ರಗತಿಯಲ್ಲಿ ಆಗಲಿದೆ ಎನ್ನುವ ಮುನ್ಸೂಚನೆಗಳು ಕಾಣತೊಡಗಿವೆ.

ದೆಹಲಿಯ ಮಿಲೇನಿಯಮ್ ಪಾರ್ಕ್‌ಅನ್ನು ಅಕ್ರಮವಾಗಿ ಸ್ಮಶಾನವನ್ನಾಗಿಸುವುದಕ್ಕೆ ವಿಶ್ವ ಹಿಂದೂ ಪರಿಷತ್‌ನಿಂದ ವಿರೋಧ

ದೆಹಲಿಯಲ್ಲಿ ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯವರು ಮುಸಲ್ಮಾನರಾಗಿರುವುದರಿಂದ ದೆಹಲಿಯ ಸ್ಮಶಾನದ ಸ್ಥಳವು ಈಗ ಕಡಿಮೆ ಬೀಳುತ್ತಿದ್ದರಿಂದ ಪರ್ಯಾಯ ಸ್ಥಳಗಳನ್ನು ಉಪಯೋಗಿಸುವ ಪ್ರಯತ್ನದಲ್ಲಿದೆ. ಹೀಗಿರುವಾಗ ಇಂದ್ರಪ್ರಸ್ಥ ಪ್ರದೇಶದ ಮಿಲೇನಿಯಮ್ ಪಾರ್ಕ್‌ಅನ್ನು ಸ್ಮಶಾನವನ್ನು ಮಾಡುವ ಪ್ರಯತ್ನಕ್ಕೆ ವಿಶ್ವ ಹಿಂದೂ ಪರಿಷತ್ತು ವಿರೋಧಿಸಿದೆ.

ಅಮೇರಿಕಾದಿಂದ ಭಯೋತ್ಪಾದಕ ಇಬ್ರಾಹಿಮ್ ಜುಬೇರ್ ಭಾರತದ ವಶಕ್ಕೆ !

ಜುಬೇರ್‌ನನ್ನು ಭಯೋತ್ಪಾದಕನಲ್ಲ ಇಂಜಿನಿಯರ್ ಆಗಿದ್ದಾನೆ ಎಂದಿತ್ತು ಭಾರತದ ಕಮ್ಯುನಿಸ್ಟ್ ವಿಚಾರದ ಮಾಧ್ಯಮಗಳು ಇದುವೇ ಕಮ್ಯುನಿಸ್ಟ್ ಮಾಧ್ಯಮದ ನಿಜವಾದ ರೂಪ ! ಇವೇ ಮಾಧ್ಯಮಗಳು ಹಿಂದೂಗಳನ್ನು ’ಕೇಸರಿ ಭಯೋತ್ಪಾದಕರು’ ಎಂದು ಕರೆಯಲು ಮಂಚೂಣಿಯಲ್ಲಿರುತ್ತವೆ !

ಬುಲಂದ್‌ಶಹರ್ (ಉತ್ತರ ಪ್ರದೇಶ) ದಲ್ಲಿನ ದುಷ್ಕರ್ಮಿಗಳಿಂದ ನವಗ್ರಹ ದೇವಸ್ಥಾನದ ಮೇಲೆ ದಾಳಿ ಮಾಡಿ ಮೂರ್ತಿ ಧ್ವಂಸ

ದುಷ್ಕರ್ಮಿಗಳು ಮೇ ೨೧ ರ ರಾತ್ರಿ ಸಿಕಂದರಾಬಾದನಲ್ಲಿರುವ ನವಗ್ರಹ ದೇವಸ್ಥಾನದ ಮೇಲೆ ದಾಳಿ ನಡೆಸಿ ದೇವಸ್ಥಾನದ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ. ಅದೇರೀತಿಯ ಅರ್ಚಕರ ಕೋಣೆಯ ಬೀಗವನ್ನು ಮುರಿಯಲು ಪ್ರಯತ್ನಿಸಿದರು; ಆದರೆ ಅವರಿಗೆ ವಿಫಲರಾದರು. ಬೆಳಿಗ್ಗೆ ಅರ್ಚಕರು ದೇವಸ್ಥಾನಕ್ಕೆ ಬಂದ ನಂತರ ಈ ದಾಳಿಯ ಮಾಹಿತಿ ತಿಳಿಯಿತು.

ಹಿಂದೂಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳಿಗೆ ದೇವಸ್ಥಾನಗಳ ರಕ್ಷಣೆಗಾಗಿ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗುತ್ತಿರುವುದು ನಾಚಿಕೆಗೇಡಿನ ಸಂಗತಿ !

ಶಬರಿಮಲೆ ದೇವಸ್ಥಾನದಲ್ಲಿಯ ಧಾರ್ಮಿಕ ವಿಧಿಗಳ ರಕ್ಷಣೆಗಾಗಿ ಮಾಡಿದಂತಹ ಪ್ರತಿಭಟನೆಯ ಸಮಯದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ತಿನ (ಎ.ಎಚ್.ಪಿ.ಯ) ಸ್ಥಾಪಕ ಅಧ್ಯಕ್ಷ ಡಾ. ಪ್ರವೀಣ ತೊಗಡಿಯಾ ಇವರು ‘ದೇವಸ್ಥಾನಗಳನ್ನು ದೇವಸ್ವಂ ಮಂಡಳಿಯ ನಿಯಮಗಳ ಅಪಾಯದಿಂದ ಮುಕ್ತಗೊಳಿಸಲು ಕೇಂದ್ರ ಸರಕಾರವು ಕಾನೂನನ್ನು ರೂಪಿಸಬೇಕು

ಪಾಕ್‌ನಲ್ಲಿ ಸಣ್ಣ ಮಕ್ಕಳ ಗಣಿತ ಪುಸ್ತಕದಲ್ಲಿ ಹಂದಿಯ ಚಿತ್ರವನ್ನು ಪ್ರಕಾಶಿದ್ದರಿಂದ ಪುಸ್ತಕದ ಮೇಲೆ ನಿಷೇಧ

ಪಾಕ್‌ನ ಪಂಜಾಬ ಪ್ರಾಂತದಲ್ಲಿಯ ಮಕ್ಕಳ ಗಣಿತ ಪುಸ್ತಕದಲ್ಲಿ ಹಂದಿಯ ಚಿತ್ರ ಪ್ರಕಾಸಿದ್ದರಿಂದ ಸರಕಾರವು ಈ ಪುಸ್ತಕವನ್ನು ನಿಷೇಧಿಸಿದೆ. ಇಸ್ಲಾಮ್ ಮತ್ತು ಪಾಕಿಸ್ತಾನದ ಸುರಕ್ಷೆಗಾಗಿ ಈ ನಿಷೇಧ ಹೇರಿದೆ, ಎಂದು ಸರಕಾರವು ಹೇಳಿದೆ. ಸರಕಾರಿ ಪುಸ್ತಕ ಮಂಡಳಿಯು, ಈ ಪುಸ್ತಕವನ್ನು ಅನುಮತಿ ಇಲ್ಲದೇ ಮಾರಾಟ ಮಾಡಲಾಗುತ್ತಿತ್ತು, ಎಂದು ಹೇಳಿದೆ.

ಇನ್ನು ಸರಕಾರವು ಕಾಶ್ಮೀರದ ಹಿಂದೂಗಳ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ಕಾನೂನನ್ನು ರೂಪಿಸಬೇಕು ! – ಕಾಶ್ಮೀರಿ ಹಿಂದೂಗಳ ಆಗ್ರಹ

ಜಮ್ಮು ಮತ್ತು ಕಾಶ್ಮೀರದಲ್ಲಿ ಕಲಂ ೩೭೦ ಅನ್ನು ರದ್ದುಪಡಿಸಿದ ನಂತರ, ಸರಕಾರವು ಇನ್ನು ಕಾಶ್ಮೀರದಲ್ಲಿಯ ಹಿಂದೂಗಳ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ಕಾನೂನು ರೂಪಿಸಬೇಕು ಎಂದು ಕಾಶ್ಮೀರಿ ಹಿಂದೂಗಳು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಕಾಶ್ಮೀರಿ ಹಿಂದೂಗಳ ವಿವಿಧ ಸಂಘಟನೆಗಳ ಪ್ರತಿನಿಧಿಯ ಇಬ್ಬರು ಸ್ವತಂತ್ರ ನಿಯೋಗಗಳು ಮೇ ೨೧ ರಂದು ರಾಜ್ ಭವನಕ್ಕೆ ಹೋಗಿ ಉಪರಾಜ್ಯಪಾಲರಾದ ಜಿಸಿ ಮುರ್ಮು ಅವರನ್ನು ಭೇಟಿಯಾದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಬಾಂಬ್‌ನಿಂದ ಕೊಲ್ಲುವ ಬೆದರಿಕೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಬಾಂಬ್‌ನಿಂದ ಕೊಲ್ಲುವ ಬೆದರಿಕೆಯುಳ್ಳ ಸಂದೇಶವೊಂದು ಉತ್ತರ ಪ್ರದೇಶ ಸರ್ಕಾರದ ‘ವಾಟ್ಸಾಪ್’ ಸಂಖ್ಯೆಗೆ ಕಳುಹಿಸಲಾಗಿದೆ. ಪೊಲೀಸರ ಹೇಳಿರುವ ಪ್ರಕಾರ ‘ಈ ಬೆದರಿಕೆಯಲ್ಲಿ, ‘ನಾನು ಯೋಗಿ ಆದಿತ್ಯನಾಥರನ್ನು ಬಾಂಬ್‌ನಿಂದ ಹತ್ಯೆ ಮಾಡುತ್ತೇನೆ.’ ಎಂದಿದೆ.

ಪಿ.ಎಂ. ಕೇರ್ ಫಂಡ್’ ಬಗ್ಗೆ ಟ್ವೀಟ್ ಮಾಡಿದ ಪ್ರಕರಣದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್

ಕೊರೋನಾ ಸೃಷ್ಟಿಸಿದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ‘ಪಿ.ಎಂ. ಕೇರ್ ಫಂಡ್’ವನ್ನು ರಚಿಸಿದೆ. ಮೇ ೧೧ ರಂದು ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಮಾಡಿದ ಟ್ವೀಟ್‌ನಲ್ಲಿ ಈ ನಿಧಿಯ ಬಗ್ಗೆ ಟೀಕಿಸಲಾಗಿದೆ. ಈ ಖಾತೆಯನ್ನು ಸೋನಿಯಾ ಗಾಂಧಿ ನಡೆಸುತ್ತಿರುವುದರಿಂದ, ವಕೀಲ ಪ್ರವೀಣ್ ಕೆ.ವಿ. ಇವರು ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಿದ ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6,088 ಹೊಸ ಕರೋನಾ ರೋಗಿಗಳು

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕರೋನಾ ರೋಗಿಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 6,088 ಹೊಸ ರೋಗಿಗಳು ನೋಂದಣಿಯಾಗಿದ್ದಾರೆ. ಇದರ ಪರಿಣಾಮವಾಗಿ, ದೇಶದಲ್ಲಿ ಕರೋನಾ ಸಂತ್ರಸ್ತರ ಸಂಖ್ಯೆ 1 ಲಕ್ಷ 18 ಸಾವಿರ 447 ಕ್ಕೆ ತಲುಪಿದೆ, ಮತ್ತು ಸಾವಿನ ಸಂಖ್ಯೆ 3 ಸಾವಿರ 583 ಕ್ಕೆ ತಲುಪಿದೆ.