ಕೊರೊನಾ ರೋಗಕ್ಕೆ ಉಪಯುಕ್ತ ಔಷಧಿಗಳು

ಕೊರೊನಾರೂಪಿ ಆಪತ್ಕಾಲಕ್ಕಾಗಿ ಮಾರ್ಗದರ್ಶಕ ಅಂಕಣ !

ಹೋಮಿಯೋಪತಿ ವೈದ್ಯ ಪ್ರವೀಣ ಮೆಹತಾ

೧. ಜ್ವರ

. ‘ಬಯೋಕೆಮಿಕ್ ಕಾಂಬಿನೇಶನ್ ನಂಬರ್ ೧೧ ರ ೪ ಮಾತ್ರೆಗಳನ್ನು ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.

. ‘ಯುಪಾಟೋರಿಯಮ್ ೩೦ ಈ ಔಷಧಿಯನ್ನು ಜ್ವರ ಬಹಳ ಹೆಚ್ಚಾಗಿದ್ದರೆ, ಪ್ರತಿ ೧ ಗಂಟೆಗೊಮ್ಮೆ ೨ ಹನಿಗಳನ್ನು ತೆಗೆದುಕೊಳ್ಳಬೇಕು ಮತ್ತು ಜ್ವರ ಕಡಿಮೆಯಾದ ಬಳಿಕ ೨ ಹನಿ ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.

ಎರಡೂ ಔಷಧಿಗಳನ್ನು ತೆಗೆದುಕೊಳ್ಳಬೇಕು.

೨. ಒಣ ಕೆಮ್ಮು ಅಥವಾ ಗಂಟಲಿನಲ್ಲಿ ಏನೋ ಸಿಕ್ಕಿರುವಂತೆ ಅನಿಸುವುದು ಮತ್ತು ಪ್ರಯತ್ನಿಸಿದರೂ ಕೂಡ ಕಫ ಹೊರ ಬೀಳದಿರುವುದು : ‘ಬ್ರಾಯೊನಿಯಾ ೩೦ ಮತ್ತು ‘ಎಂಟಿಮನಿ ಟಾರ್ಟ ೩೦ ಇವುಗಳ ಪ್ರತಿಯೊಂದು ೨ ಹನಿ ಪ್ರತಿ ೨ ಗಂಟೆಗೊಮ್ಮೆ ಒಂದರ ನಂತರ ಒಂದರಂತೆ ಕೊಡಬೇಕು.

೩. ಬಾಯಿಗೆ ರುಚಿಯಿಲ್ಲದಿರುವುದು : ‘ಪಲ್ಸೇಟಿಲಾ ೩೦ರ ೩ ಗುಳಿಗೆಗಳನ್ನು ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.

೪. ತುಂಬಾ ಆಯಾಸ, ಚಿಂತೆ ಅಥವಾ ಸತತವಾಗಿ ಒಂದೊಂದು ಗುಟುಕು ನೀರು ಕುಡಿಯುವುದು : ಅರ್ಸನಿಕ್ ಅಲ್ಬಾ ೩೦ ರ ೨ ಹನಿಗಳನ್ನು ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.

೫. ಆಯಾಸ, ನಿದ್ದೆ ಬಂದಂತೆ ಆಗುವುದು, ಅಮಲೇರಿದಂತೆ ಆಗುವುದು,  ಕಾಲುಗಳಲ್ಲಿ ಗಂಟುಗಳು ಬಂದಂತೆ ತೀವ್ರ ವೇದನೆಗಳಾಗುವುದು : ‘ಜಲಸೆಮಿಯಮ್ ೨೦೦ನ ೨ ಹನಿ ದಿನದಲ್ಲಿ ೨ ಸಲ ತೆಗೆದುಕೊಳ್ಳಬೇಕು.

೬.‘ಆಕ್ಸಿಜನ್ ಕಡಿಮೆಯಾದರೆ

ಅ. ‘ಕಾರ್ಬಾವೆಜ್ ೨೦ ನ್ನು ಪ್ರಾರಂಭದಲ್ಲಿ ೨ ಹನಿ ಪ್ರತಿ ೨ ಗಂಟೆಗೊಮ್ಮೆ ಮತ್ತು ಬಳಿಕ ೨ ಹನಿ ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.

ಆ. ‘ಎಸ್ಪಿಡೋಸ್ಪರ್ಮಾ ಕಿ ರ ಪ್ರಾರಂಭದಲ್ಲಿ ೧೦ ಹನಿ ೧/೪ ಕಪ್ ನೀರಿನಲ್ಲಿ ಪ್ರತಿ ೨ ಗಂಟೆಗೊಮ್ಮೆ ಮತ್ತು ಬಳಿಕ ದಿನದಲ್ಲಿ ೧೦ ಹನಿ ೩ ಸಲ ತೆಗೆದುಕೊಳ್ಳಬೇಕು.

ಈ ಎರಡೂ ಔಷಧಿಗಳನ್ನು ತೆಗೆದುಕೊಳ್ಳಬೇಕು.

೭. ಕೊರೊನಾ ನಂತರ ಬರುವ ಆಯಾಸ : ‘ಸೆಲೆನಿಯಮ್ ೩೦ರ ೨ ಹನಿ ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.

೮. ಬಾಯಿಗೆ ರುಚಿ ಮತ್ತು ವಾಸನೆ ಇಲ್ಲದಿರುವುದು

ಅ. ‘ಓಪಿಯಮ್ ೩೦ ರ ೨ ಹನಿ ದಿನದಲ್ಲಿ ೨ ಸಲ

ಆ. ‘ಹೈಪೆರಿಕಮ್ ೨೦೦ರ ೨ ಹನಿ ದಿನದಲ್ಲಿ ೩ ಸಲ

ಇ. ‘ಕ್ಯಾಲಿ ಫಾಸ್ ೬ x ನ ೪  ಮಾತ್ರೆಗಳನ್ನು ದಿನದಲ್ಲಿ ೩ ಸಲ

ಮೇಲಿನ ಮೂರು ಔಷಧಿಗಳನ್ನು ೭-೮ ದಿನಗಳ ವರೆಗೆ ತೆಗೆದುಕೊಳ್ಳಬೇಕು.

೯. ಕೊರೊನಾ ರೋಗವನ್ನು ತಡೆಯಲು

ಅ. ‘ಅರ್ಸನಿಕ್ ಅಲ್ಬಾ ೩೦ ರ ೨ ಹನಿ ದಿನದಲ್ಲಿ ೧ ಸಲ ೩ ದಿನ ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕು

ಆ. ‘ಇನ್‌ಫ್ಯುಎಂಝಿನಮ್ ೨೦೦ ರ ೨ ಹನಿ ೧೬ ದಿನಗಳಲ್ಲಿ ೧ ಸಲ.

ಈ ಎರಡೂ ಔಷಧಿಗಳನ್ನು ತೆಗೆದುಕೊಳ್ಳಬೇಕು

೧೦. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೋಮಿಯೋಪತಿ ಔಷಧಿಗಳು

೧. ‘Ocimum scan (ತುಳಸಿ) Q + Tinospora cardifolia (ಅಮೃತ ಬಳ್ಳಿ) Q + Azadirachita Q’ ಈ ಮೂರು ಔಷಧಿಗಳನ್ನು ಒಂದುಗೂಡಿಸಿ ೨೦ ಹನಿಗಳನ್ನು  ದಿನದಲ್ಲಿ ೨ ಬಾರಿ ೧/೪ ಕಪ್ ನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಅನೇಕ ರೋಗಗಳಿಂದ ರಕ್ಷಣೆಯಾಗುತ್ತದೆ.

ಆ. ‘Nigella satvia Q (ಕಪ್ಪು ಜೀರಿಗೆ/ಶಹಾಜೀರಿಗೆ) ಇವು ಬಹುತೇಕ ಎಲ್ಲ ರೋಗಗಳಿಗೆ ಉಪಯುಕ್ತವಾಗಿವೆ.  ೨೦ ಹನಿ ೧/೪ ಕಪ್ ನೀರಿನಲ್ಲಿ ೩ ಸಲ ತೆಗೆದುಕೊಳ್ಳಬೇಕು. ‘ಟಾನಿಕ್ ಎಂದು ಪ್ರತಿದಿನ ೧ ಸಲ ೨೦ ಹನಿ ನೀರಿನಲ್ಲಿ ಬೆರೆಸಿ ತೆಗೆದುಕೊಳ್ಳಬೇಕು.

೧೦. ಇಳಿವಯಸ್ಸಿನಲ್ಲಿ ಶಕ್ತಿ ಹೆಚ್ಚಾಗಲು ಉಪಯುಕ್ತ ಔಷಧಿಗಳು

ಅ.‘ ಕಾರ್ಬೋವೆಜ್ (Carboveg) ೧ಒ’ ೨ ಹನಿ ಪ್ರತಿದಿನ ಬೆಳಗ್ಗೆ ತೆಗೆದುಕೊಳ್ಳಬೇಕು.

ಆ. ಜೆಲ್ಸೇಮಿಯಮ್ (Gelsemium) ೧ಒ’ ೨ ಹನಿಗಳನ್ನು ಪ್ರತಿ ದಿನ ರಾತ್ರಿ ತೆಗೆದುಕೊಳ್ಳಬೇಕು.

ಇ. ಅಶ್ವಗಂಧ (Ashwgandha) Q ಯ ೨೦ ಹನಿಗಳನ್ನು ೨ ಸಲ ಅರ್ಧ ಕಪ್ ನೀರಿನಲ್ಲಿ ತೆಗೆದುಕೊಳ್ಳಬೇಕು.

ಈ ಮೂರು ಔಷಧಿಗಳನ್ನು ತೆಗೆದುಕೊಳ್ಳಬೇಕು.

ಮೇಲಿನ ಎಲ್ಲ ಔಷಧಿಗಳನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಊಟ ಮಾಡುವ  ಅರ್ಧ ಗಂಟೆ ಮೊದಲು ಅಥವಾ ಊಟದ ಅರ್ಧ ಗಂಟೆಯ ಬಳಿಕ ತೆಗೆದುಕೊಳ್ಳಬೇಕು.

– ಪ್ರವೀಣ ಮೆಹತಾ, ಹೋಮಿಯೋಪಥಿ ವೈದ್ಯರು, ಪುಣೆ (೨೯.೪.೨೦೨೧)