ಮುಸಲ್ಮಾನರು, ಬ್ರಿಟಿಷರು, ಶಕರು, ಹೂಣರಿ, ಕುಶಾನರು ಹೀಗೆ ಅನೇಕ ಆಕ್ರಮಣಗಳಾದವು ಆದರೆ ಅವರು ಯಾರು ದೇವಸ್ಥಾನವನ್ನು ಅಧೀನಪಡಿಸಿಕೊಳ್ಳುವ ಕಾನೂನನ್ನು ಮಾಡಲಿಲ್ಲ. ಬ್ರಿಟಿಷರು ೧೫೦ ವರ್ಷದ ಆಡಳಿತದಲ್ಲಿ ಯಾವುದೇ ದೇವಸ್ಥಾನದ ಆಡಳಿತದಲ್ಲಿ ಹಸ್ತಾಕ್ಷೇಪ ಮಾಡಲಿಲ್ಲ. ಅತ್ಯಾಚಾರಿ ಮುಸಲ್ಮಾನರು ಮಾಡಲಿಲ್ಲ, ಯಾವುದೇ ಕುಟಿಲತೆಯನ್ನು ಬ್ರಿಟಿಷರು ಮಾಡಲಿಲ್ಲ, ಆ ಕೆಲಸವನ್ನು ನಮ್ಮ ಧರ್ಮನಿರಪೇಕ್ಷರೆಂದು ಹೇಳಿಕೊಳ್ಳುವ ಸರಕಾರವು ಮಾಡಲು ಹೊರಟಿದೆ. – ದಿ. ಭಾಗವತಾಚಾರ್ಯ ವಾ.ನಾ.ಉತ್ಪಾತ, ಪಂಡರಾಪುರ, ಸೋಲಾಪುರ.