ದೀಪಾವಳಿಯಂದು ಬೆಳಿಗ್ಗೆ ಪಟಾಕಿ ಸಿಡಿಸಲು ಕಾಂಗ್ರೆಸ್ ಮಾಜಿ ಸಂಸದ ಶಾಹಿದ್ ಸಿದ್ದಿಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ !

‘ವರ್ಷದಲ್ಲಿ ೨-೩ ದಿನ ಪಟಾಕಿ ಸಿಡಿಸಿದಾಗ ಅದರ ತೊಂದರೆಯಾಗುತ್ತದೆ’ ಎಂದು ಹೇಳುವವರು ಲೌಡ್ ಸ್ಪೀಕರ್ ಮೇಲೆ ತಮ್ಮ ಅಜಾನ್ ದಿನಕ್ಕೆ ೫ ಬಾರಿ ಪ್ರತಿದಿನ ಸಹಿಸಿಕೊಳ್ಳುವವರ ಬಗ್ಗೆ ಸಹಾನುಭೂತಿ ಏಕೆ ಅನಿಸುವುದಿಲ್ಲ ?

ದೀಪಾವಳಿಯ ಪಟಾಕಿಯಿಂದ ತೊಂದರೆಯಾಗುವವರು ಭಾರತ ಬಿಟ್ಟು ತೊಲಗುವುದು ಸೂಕ್ತವಾಗಿದೆ !

ನವ ದೆಹಲಿ – ದೀಪಾವಳಿಯ ಮುಂಜಾನೆ ಪಟಾಕಿ ಸಿಡಿಸುವುದಕ್ಕೆ ಕಾಂಗ್ರೆಸ್‌ನ ಮಾಜಿ ಸಂಸದ ಶಾಹಿದ್ ಸಿದ್ದಿಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬೆಳಗ್ಗೆ ೪ ಗಂಟೆಗೆ ಯಾವ ರೀತಿಯ ಜನರು ಪಟಾಕಿ ಸಿಡಿಸುತ್ತಾರೆ?’ ಎಂದು ಅವರು ಟ್ವೀಟ್ ಮಾಡಿದ್ದಾರೆ. ನಿರ್ಧಾರವನ್ನು ಸರಿಯಾಗಿ ಜಾರಿಗೊಳಿಸದಿದ್ದರೆ, ಪಟಾಕಿಗಳನ್ನು ನಿಷೇಧಿಸುವುದರಿಂದ ಏನು ಪ್ರಯೋಜನ ? ’ಎಂದು ಅವರು ಕೇಳಿದರು. ಮುಂದೆ, ದೆಹಲಿ ಈಗಾಗಲೇ ವಿಷಕಾರಿ ನರಕವಾಗಿದೆ ಮತ್ತು ಈಗ ದೀಪಾವಳಿಯ ಎರಡನೇ ದಿನದ ಬೆಳಗ್ಗೆ ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಸಾವಿನ ಬಲೆ ಆಗಲಿದೆ ಎಂದು ಅವರು ಹೇಳಿದರು.

೧. ಸಿದ್ದಿಕಿ ಅವರ ಟ್ವೀಟ್ ಅನ್ನು ಸಾಮಾಜಿಕ ಮಾಧ್ಯಮಗಳಿಂದ ಅನೇಕರು ವಿರೋಧಿಸಿದ್ದಾರೆ. ಅದರಲ್ಲಿ ಅವರು, ಬೆಳಗ್ಗೆ ಅಜಾನ್ ಶಬ್ದ ಕೇಳುತ್ತದೆ ಇದರಿಂದ ಅನೇಕರ ನಿದ್ರೆಗೆ ತೊಂದರೆಯಾಗುವುದಿಲ್ಲವೇ ?

೨. ಆದಿತ್ಯ ಭಾರದ್ವಾಜ್ ಎಂಬ ವ್ಯಕ್ತಿ, ‘ಜಾತ್ಯತೀತ’ ಭಾರತದ ಹೆಸರಿನಲ್ಲಿ ದಿನಕ್ಕೆ ಹಲವು ಬಾರಿ ಆಜಾನ್‌ನಿಂದ ತೊಂದರೆ ನೀಡುವ ಜನರು ಯಾರು ? ಎಂದು ಕೇಳಿದ್ದಾರೆ.