ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ವಿಭಾಗವು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಕಾಲಾನುಸಾರ ತಯಾರಿಸಿದ ನಾಮಜ
‘ಯಾವುದೇ ವಿ?ಯವನ್ನು ಕಾಲಾನುಸಾರ ಮಾಡಿದರೆ, ಅದರಿಂದ ಹೆಚ್ಚು ಲಾಭವಾಗುತ್ತದೆ. ‘ಸದ್ಯದ ಕಾಲಕ್ಕನುಸಾರ ಯಾವ ರೀತಿಯ ನಾಮಜಪವನ್ನು ಮಾಡಬೇಕು ?’, ಎಂಬ ಕುರಿತು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಅಧ್ಯಯನಮಾಡಿ ವಿವಿಧ ನಾಮಜಪಗಳನ್ನು ಧ್ವನಿಮುದ್ರಣ ಮಾಡಲಾಗಿದೆ. ಇದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತಸಮನ್ವಯಕರಾದ ಕು. ತೇಜಲ ಪಾತ್ರೀಕರ ಇವರು ಧ್ವನಿಯಲ್ಲಿ ‘ನಿರ್ವಿಚಾರ’, ‘ಓಂ ನಿರ್ವಿಚಾರ’ ಮತ್ತು ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ಧ್ವನಿಮುದ್ರಣ ಮಾಡಿ ಎಲ್ಲರಿಗೆ ಲಭ್ಯ ಮಾಡಿಕೊಡಲಾಗಿದೆ. ಈ ನಾಮಜಪವು ಸನಾತನ ಸಂಸ್ಥೆಯ ಜಾಲತಾಣದಲ್ಲಿ ಮತ್ತು ‘ಚೈತನ್ಯ ಆಪ್’ (ಸನಾತನ ಚೈತನ್ಯವಾಣಿ) ಈ ಎರಡೂ ಸ್ಥಳಗಳಲ್ಲಿ ಲಭ್ಯವಿವೆ.
ಈ ನಾಮಜಪವು ಕೆಳಗೆ ನೀಡಲಾದ ಲಿಂಕ್‌ನಲ್ಲಿ ಲಭ್ಯವಿದೆ.
https://www.sanatan.org/mr/a/79145.html
‘ಸನಾತನ ಚೈತನ್ಯವಾಣಿ’ ಆಪ್‌ನ್ನು ಡೌನಲೋಡ್ ಮಾಡಿ ನಾಮಜಪವನ್ನು ಕೇಳಿರಿ :
https://www.sanatan.org/Chaitanyavani
ಚೌಕಟ್ಟಿನಲ್ಲಿ ನೀಡಲಾದ ‘ಕ್ಯುಆರ್‌ಕೊಡ್ ಸ್ಕ್ಯಾನ್’ ಮಾಡಿ ಚೈತನ್ಯವಾಣಿಆಪ್‌ನ್ನು ಡೌನಲೋಡ್ ಮಾಡಬೇಕು.
ಈ ನಾಮಜಪವನ್ನು ಕೇಳುವಾಗ ತಮಗೆ ಏನಾದರೂ ವೈಶಿ? ಪೂರ್ಣ ಅನುಭೂತಿಗಳು ಬಂದರೆ ನಮಗೆ [email protected] ಈ ವಿ-ಅಂಚೆ ವಿಳಾಸಕ್ಕೆ ಅವಶ್ಯ ತಿಳಿಸಿರಿ.
‘ಕ್ಯುಆರ್ ಕೊಡ್’ (QR Code) ಎಂದರೇನು ?
‘ಕ್ಯುಆರ್ ಕೊಡ್’ (QR Code ಅಂದರೆ Quick Response Code) ಇದು ‘ಬಾರಕೊಡ್’ನಂತೆ ಒಂದು ಸಾಂಕೇತಿಕ ಚಿಹ್ನೆಯಾಗಿದೆ. ಈ ಕೊಡ್ ಯಾವುದೇ ಜಾಲತಾಣದ ಸಂಪರ್ಕ ಕೊಂಡಿಯ ಅಂದರೆ ‘ವೆಬ್‌ಸೈಟ್ ಲಿಂಕ್’ನಲ್ಲಿ ತಯಾರಿಸಬಹುದು. ಈ ಕೊಡ್‌ಅನ್ನು ಒಮ್ಮೆ ಒಂದು ‘ಲಿಂಕ್’ಗಾಗಿ ತಯಾರಿಸಿದರೆ, ಅದು ಅದೇ ಲಿಂಕ್‌ಗಾಗಿ ಉಪಯೋಗಿಸಲು ಬರುತ್ತದೆ, ಅಂದರೆ ಪ್ರತಿಯೊಂದು ‘ಲಿಂಕ್’ಗಾಗಿ ಬೇರೆ ಅಥವಾ ಒಂದೇಆಗಿರುತ್ತದೆ. ಈ ಕೊಡ್‌ಅನ್ನು ತಮ್ಮ ಸಂಚಾವಾಣಿಯಮೂಲಕ ಓದಲು ಸಂಚಾರವಾಣಿಯಲ್ಲಿನ ಕ್ಯಾಮೆರಾವನ್ನು ಬಳಸಲಾಗುತ್ತದೆ. ಹೊಸದಾಗಿ ಲಭ್ಯವಾಗುವ ಸಂಚಾರವಾಣಿ ಯಲ್ಲಿ ಇದರ ಸೌಲಭ್ಯವನ್ನು ಅಳವಡಿಸ (ಬೈ ಡಿಫಾಲ್ಟ್) ಲಾಗಿರುತ್ತದೆ. ಯಾವ ಸಂಚಾರವಾಣಿಯಲ್ಲಿ ಇಂತಹ ಸೌಲಭ್ಯವನ್ನು ಅಳವಡಿಸಲಾಗಿಲ್ಲವೋ, ಅವುಗಳಿಗಾಗಿ ‘ಕ್ಯೂಆರ್ ಕೊಡ್ ಸ್ಕ್ಯಾನರ್’ ಹೆಸರಿನಿಂದ ಅನೇಕ ‘ಅಪ್ಲಿಕೆಶನ್’ಗಳು ಆನ್‌ಲೈನ್ ಲಭ್ಯವಾಗಿರುತ್ತವೆ. ಅದನ್ನು ‘ಗುಗಲ್‌ಪ್ಲೆ ಸ್ಟೋರ್’ ಮೂಲಕ ಸಹಜವಾಗಿ ಡೌನಲೋಡ್ ಮಾಡಿಕೊಂಡು ಉಪಯೋಗಿಸಬಹುದು.
ಟಿಪ್ಪಣಿ : ‘ಗುಗಲ್ ಪ್ಲೇ ಸ್ಟೋರ್’ನಲ್ಲಿ ಲಭ್ಯ ವಾದ ‘ಆಪ್ಸ್’ಪೈಕಿ bit.ly/2PaaflX ಸಂಪರ್ಕ ಕೊಂಡಿ (ಲಿಂಕ್)ಯಲ್ಲಿರುವ ‘Kaspersky QR Code’ ಈ ಆಪ್‌ನ ವಿಚಾರವನ್ನು ಪ್ರಾಧಾನ್ಯವಾಗಿ ಮಾಡಲು ಸಾಧ್ಯವಾಗುತ್ತದೆ.

ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !