
ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವಾಗ ‘ನಾನು ಮಾಡುತ್ತೇನೆ’, ಎಂಬ ಅಹಂ ಇಟ್ಟುಕೊಳ್ಳುವ ಆವಶ್ಯಕತೆ ಇಲ್ಲ; ಏಕೆಂದರೆ ಕಾಲ ಮಹಾತ್ಮೆಗನುಸಾರ ಆ ಕಾರ್ಯವು ಖಂಡಿತವಾಗಿಯೂ ಆಗಲಿದೆ; ಆದರೆ ಈ ಕಾರ್ಯದಲ್ಲಿ ತನು–ಮನ–ಧನ ಇವುಗಳನ್ನು ನಿಸ್ವಾರ್ಥವಾಗಿ ತ್ಯಾಗ ಮಾಡಿ ಅದರಲ್ಲಿ ಪಾಲ್ಗೊಳ್ಳುವವರ ಸಾಧನೆಯಾಗಿ ಅವರು ಜನನ ಮತ್ತು ಮರಣದ ಚಕ್ರದಿಂದ ಮುಕ್ತರಾಗುವರು.’ – (ಪರಾತ್ಪರ ಗುರು) ಡಾ. ಆಠವಲೆ
ಸಂತರ ಮಹತ್ವ !
ಸಾಧಕರೇ, ‘ಸಾಧನೆಯನ್ನು ಬಿಡುವ ಬಗ್ಗೆ ವಿಚಾರ ಮಾಡುವುದು’, ಇದು ಅಂತರ್ಮುಖತೆಯ ಅಭಾವದ ಲಕ್ಷಣವಾಗಿದೆ, ಎಂಬುದನ್ನು ಗಮನದಲ್ಲಿಡಿ !
ರಾಷ್ಟ್ರ-ಧರ್ಮವನ್ನು ರಕ್ಷಿಸಿ !
ರಾಷ್ಟ್ರ-ಧರ್ಮವನ್ನು ರಕ್ಷಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ