ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

‘ಇತರ ದೇಶಗಳ ಇತಿಹಾಸವು ಹೆಚ್ಚೆಂದರೆ ೨-೩ ಸಾವಿರ ವರ್ಷಗಳದ್ದಿರಬಹುದು ಆದರೆ, ಭಾರತದ ಇತಿಹಾಸವು ಲಕ್ಷಾಂತರ ವರ್ಷಗಳ, ಯುಗಾನುಯುಗಗಳದ್ದಾಗಿದೆ. ಇದನ್ನು ಶಾಲೆಯಲ್ಲಿ ಕಲಿಸುವುದಿಲ್ಲ. ಮೊಘಲರು ಮತ್ತು ಬ್ರಿಟಿಷರು ಭಾರತವನ್ನು ಆಳಿದ ಇತಿಹಾಸವನ್ನು ಕಲಿಸುತ್ತಾರೆ; ಆದರೆ ಅದರಲ್ಲಿಯೂ ‘ಇಂತಹ ಪರಿಸ್ಥಿತಿ ಏಕೆ ಉದ್ಭವಿಸಿತು ಮತ್ತು ಅದು ಪುನಃ ಸಂಭವಿಸಬಾರದು ಎಂದು ಏನು ಮಾಡಬೇಕು, ಎನ್ನುವುದನ್ನು ಕಲಿಸುವುದಿಲ್ಲ. ಇದಕ್ಕೆ ಸ್ವಾತಂತ್ರ್ಯದ ನಂತರದ ಇದುವರೆಗಿನ ಆಡಳಿತಗಾರರು ಕಾರಣರಾಗಿದ್ದಾರೆ. ಈ ತಪ್ಪನ್ನು ಹಿಂದೂ ರಾಷ್ಟ್ರದಲ್ಲಿ ಸರಿಪಡಿಸಲಾಗುವುದು. – (ಪರಾತ್ಪರ ಗುರು) ಡಾ.  ಆಠವಲೆ