ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಸಮಾಜ ಸಾತ್ತ್ವಿಕವಾಗಲು ಧರ್ಮ ಶಿಕ್ಷಣವನ್ನು ನೀಡದೇ ಕೇವಲ ಅಪರಾಧಿಗಳಿಗೆ ಶಿಕ್ಷೆ ನೀಡಿ ಅಪರಾಧ ತಡೆಯಲು ಸಾಧ್ಯವಿಲ್ಲ ಎಂಬುದೂ ತಿಳಿಯದ ಇಲ್ಲಿಯವರೆಗಿನ ರಾಜಕಾರಣಿಗಳು ! ಹಿಂದೂ ರಾಷ್ಟ್ರದಲ್ಲಿ ಎಲ್ಲರಿಗೂ ಧರ್ಮಶಿಕ್ಷಣ ನೀಡಿದರೆ ಅಪರಾಧಿಗಳೇ ಇರುವುದಿಲ್ಲ !

ಹಣಗಳಿಸುವುದಕ್ಕಿಂತ ಅದರ ತ್ಯಾಗ ಮಾಡುವುದು ಹೆಚ್ಚು ಸುಲಭವಿದ್ದರೂ ಮಾನವನು ಹಾಗೆ ಮಾಡದಿರುವುದು ಆಶ್ಚರ್ಯಕರವಾಗಿದೆ.

ರಾಜಕಾರಣಿ, ಬುದ್ದಿಜೀವಿ ಅಥವಾ ವಿಜ್ಞಾನಿಗಳಿಂದ ವಿದೇಶಿಯರು ಭಾರತಕ್ಕೆ ಬರುವುದಿಲ್ಲ, ಸಂತರಿಂದ, ಹಾಗೆಯೇ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಯಲು ಬರುತ್ತಾರೆ. ಆದರೂ ಹಿಂದೂಗಳಿಗೆ ಸಂತರ ಮತ್ತು ಅಧ್ಯಾತ್ಮದ ಮಹತ್ವ ತಿಳಿಯುತ್ತಿಲ್ಲ.

ಓರ್ವ ಕುರುಡನು ದೃಶ್ಯದ ವರ್ಣನೆ ಮಾಡಿದಂತೆ ಧರ್ಮದ ಬಗ್ಗೆ ಜ್ಞಾನ ಶೂನ್ಯವಿರುವ ಬುದ್ದಿಜೀವಿಗಳ ಧರ್ಮದ ಬಗೆಗಿನ ಮಾತುಗಳಿರುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ