Weekly Sanatan Prabhat (Kannada)
₹ 410.00 (Incl. Transaction Charges)
Pages : 16
ಕೇವಲ ವಾರ್ತೆಯಲ್ಲದೆ ರಾಷ್ಟ್ರ ಮತ್ತು ಧರ್ಮದ ಏಳಿಗೆಗಾಗಿ ದೃಷ್ಟಿಕೋನ ನೀಡುವ ನಿಯತಕಾಲಿಕೆಗಳು !
ಆರ್ಥಿಕ ನಷ್ಟವನ್ನು ಸಹಿಸಿಯೂ ಸನಾತನ ಪ್ರಭಾತ ನಿಯತಕಾಲಿಕೆಗಳು ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ತಮ್ಮ ಧ್ಯೇಯದತ್ತ ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಸನಾತನ ಪ್ರಭಾತ ನಿಯತಕಾಲಿಕೆಗಳು ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಏಕೈಕ ಉದ್ದೇಶದಿಂದ ವಿವಿಧ ವಿಷಯಗಳ ಮೇಲೆ ವಿವೇಚನೆ ಮಾಡುತ್ತವೆ.