ಬ್ರಹ್ಮಧ್ವಜದ ಮೇಲಿನ ತಾಮ್ರದ ಕಲಶದ ಮಹತ್ವ !

ತಾಮ್ರದ ಕಲಶದಿಂದ ಸಂಕ್ರಮಿತವಾಗುವ ನಿರ್ಗುಣ ಕಾರ್ಯ ನಿರತ ಲಹರಿಗಳು ಕಹಿಬೇವಿನ ಎಲೆಗಳ ಮಟ್ಟಕ್ಕೆ ಸಗುಣ ಲಹರಿಗಳಾಗಿ ಪರಿವರ್ತನೆಯಾಗುತ್ತವೆ. ಅನಂತರ ಈ ಲಹರಿಗಳು ರೇಷ್ಮೆವಸ್ತ್ರದ ಮೂಲಕ ಪರಿಣಾಮಕಾರಿ ಆಕರ್ಷಣೆಯಾಗಿ ಅವುಗಳು ಆವಶ್ಯಕತೆಯಂತೆ ಅಧೋದಿಕ್ಕಿನಲ್ಲಿ ಪ್ರಕ್ಷೇಪಿತಗೊಳ್ಳುತ್ತವೆ.

ಯುಗಾದಿಯ ಸಂದೇಶ

‘ಸನಾತನ ಧರ್ಮದ ಮೂರೂವರೆ ಮೂಹೂರ್ತಗಳಲ್ಲಿ ಯುಗಾದಿಯು ಒಂದು ಮುಹೂರ್ತವಾಗಿದೆ. ಆ ದಿನದಂದು ಶುಭಸಂಕಲ್ಪವನ್ನು ಮಾಡಲಾಗುತ್ತದೆ. ಸದ್ಯದ ಧರ್ಮಗ್ಲಾನಿಯ ಕಾಲದಲ್ಲಿ ಧರ್ಮದ ಪುನರ್‌ಸ್ಥಾಪನೆಗಾಗಿ ಪ್ರಯತ್ನಿಸುವುದೇ ನಿಜವಾದ ಶುಭ ಸಂಕಲ್ಪ ಎನ್ನಬಹುದಾಗಿದೆ.

ಮಿತ್ರರೇ, ಯುಗಾದಿಯಂದು ಇವನ್ನು ಅವಶ್ಯ ಮಾಡಿ !

ಶಿಕ್ಷಕರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ಯುಗಾದಿಯ ಮಹತ್ವದ ಬಗ್ಗೆ ವ್ಯಾಖ್ಯಾನಗಳನ್ನು ಆಯೋಜಿಸಲು ಪ್ರೇರೇಪಿಸಿ. ಈ ದಿನವನ್ನು ಸಂಸ್ಕೃತಿ ದಿನ (ಕಲ್ಚರಲ್ ಡೇ) ಎಂದು ಆಯೋಜಿಸು ವಂತೆ ಕೇಳಿ.

ಏಪ್ರಿಲ್ ೬ ಯುಗಾದಿಯೇ ಹಿಂದೂಗಳ ಹೊಸವರ್ಷಾರಂಭ

ಕ್ರಿಸ್ತಶಕವು ಜನವರಿ ೧ ರಿಂದ, ಆರ್ಥಿಕ ವರ್ಷವು ಏಪ್ರಿಲ್ ೧ ರಿಂದ, ಹಿಂದೂ ವರ್ಷವು ಚೈತ್ರ ಶುಕ್ಲ ಪ್ರತಿಪದೆಯಿಂದ, ವ್ಯಾವಹಾರಿಕ (ವ್ಯಾಪಾರಿ) ವರ್ಷವು ಕಾರ್ತಿಕ ಶುಕ್ಲ ಪ್ರತಿಪದೆಯಿಂದ, ಶೈಕ್ಷಣಿಕ ವರ್ಷವು ಜೂನ್‌ನಿಂದ; ಸೌರವರ್ಷ, ಚಾಂದ್ರವರ್ಷ ಮತ್ತು ಸೌರ-ಚಾಂದ್ರ ವರ್ಷ (ಲುನೀ ಸೋಲಾರ್) ಈ ವರ್ಷಗಳ ಬೇರೆ-ಬೇರೆ ವರ್ಷಾರಂಭ; ಇಷ್ಟು ವರ್ಷಗಳನ್ನು ಆರಂಭಿಸುವ ದಿನಗಳಾಗಿವೆ.

ಯುಗಾದಿ : ಬ್ರಹ್ಮಾಂಡದ ಬ್ರಹ್ಮತತ್ತ್ವಪೃಥ್ವಿಯ ಮೇಲೆ ಬರುವ ದಿನ

‘ಸತ್ಯಯುಗದಲ್ಲಿ ಈ ದಿನದಂದು ಬ್ರಹ್ಮಾಂಡದ ಬ್ರಹ್ಮತತ್ತ್ವವನ್ನು ಮೊದಲಬಾರಿ ನಿರ್ಗುಣದಿಂದ ನಿರ್ಗುಣ-ಸಗುಣ ಸ್ತರಕ್ಕೆ ಬಂದು ಕಾರ್ಯನಿರತವಾಯಿತು. ತದನಂತರ ಪೃಥ್ವಿಯ ಮೇಲೆ ಬಂದಿತು.

ಲಕ್ಷಾಂತರ ವರ್ಷಗಳ ಪರಂಪರೆ ಇರುವ ಭಾರತೀಯ ಕಾಲಗಣನೆ !

ಸಂವತ್ಸರ ಅಂದರೆ ‘ಸಮ + ವಸಂತಿ + ಋತವಃ |’ = ಸಂವತ್ಸರ ಅಂದರೆ ಯಾವುದರಲ್ಲಿ ಎಲ್ಲ ಋತುಗಳು ಬರುವ, ಇಂತಹ ಕಾಲ ವಿಭಾಗಕ್ಕೆ ಸಂವತ್ಸರ ಅಥವಾ ವರ್ಷ ಎನ್ನುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ೬೦ ಸಂವತ್ಸರಗಳು ಇರುತ್ತವೆ. ಪ್ರತಿಯೊಂದು ಸಂವತ್ಸರಕ್ಕೆ ಬೇರೆ ಬೇರೆ ಹೆಸರುಗಳಿವೆ.

ವಿದ್ಯಾರ್ಥಿ ಮಿತ್ರರೇ, ಈ ಶುಭದಿನದಂದು ಮುಂದಿನ ಧ್ಯೇಯ ಸಾಧಿಸಲು ನಿಶ್ಚಯಿಸಿ !

ಜೀವನದಲ್ಲಿ ದುಃಖ ಮತ್ತು ಒತ್ತಡವುಂಟು ಮಾಡುವ ಆಲಸ್ಯ, ಆಯೋಜನೆಯ ಆಭಾವ, ಇತರರ ಬಗ್ಗೆ ವಿಚಾರವಿಲ್ಲದಿರುವುದು ಇತ್ಯಾದಿ ದೋಷಗಳ ನಿರ್ಮೂಲನೆ ಮಾಡಲು ಸತತವಾಗಿ ಪ್ರಯತ್ನ ಮಾಡುವೆನು !

ಯುಗಾದಿ ಪಾಡ್ಯದಂದು ಮಾಡಬೇಕಾದ ಧಾರ್ಮಿಕ ಕೃತಿಗಳು

ನಾವು ಜನವರಿ ತಿಂಗಳಿನ ಪ್ರಾರಂಭದಲ್ಲಿ ಹೊಸವರ್ಷದ ಶುಭಾಶಯ ಪತ್ರವನ್ನು ನಮ್ಮ ಸಂಬಂಧಿಕರಿಗೆ ಮತ್ತು ಮಿತ್ರರಿಗೆ ಕಳುಹಿಸುತ್ತೇವೆ. ಅದರ ಬದಲು ಚೈತ್ರ ಶುಕ್ಲ ಪಕ್ಷ ಪ್ರತಿಪದೆಗೆ ಶುಭಾಶಯ ಪತ್ರ ಕಳುಹಿಸಲು ಪ್ರಾರಂಭಿಸಿ; ಏಕೆಂದರೆ ಇದುವೇ ನಿಜವಾದ ವರ್ಷಾರಂಭದ ದಿನವಾಗಿದೆ.

ಎಲ್ಲಿ ಹಿಂದೂ ಸಂಸ್ಕೃತಿಯನ್ನು ಭಾರತದ ಹೊರಗೆ ಎಷ್ಟೋ ದೇಶಗಳಲ್ಲಿ ಬೆಳೆಸಿದ ನಮ್ಮ ಧರ್ಮಾಚರಣಿ ಪೂರ್ವಜರು ಮತ್ತು ಎಲ್ಲಿ ಭಾರತದಲ್ಲೇ ಅದನ್ನು ಉಳಿಸಿಕೊಳ್ಳದಿರುವ ಇಂದಿನ ಜಾತ್ಯತೀತ ರಾಜಕಾರಣಿಗಳು !

ನಮ್ಮ ಹಿಂದೂ ಸಂಸ್ಕೃತಿಯು ‘ಕೃಣ್ವಂತೋ ವಿಶ್ವಮ್ ಆರ್ಯಮ್ |’,ಅಂದರೆ ‘ಸಂಪೂರ್ಣ ವಿಶ್ವವನ್ನೇ ಆರ್ಯ, ಅಂದರೆ ಸುಸಂಸ್ಕೃತಗೊಳಿಸೋಣ’, ಎಂಬಂತೆ ಆದರ್ಶಪ್ರಾಯವಾಗಿದೆ. ಆರ್ಯರು ಅದಕ್ಕಾಗಿಯೇ ಜೀವಿಸಿದರು. ಅದು ಅವರ ಪ್ರತಿಜ್ಞೆಯಾಗಿತ್ತು.

ಯುಗಾದಿಯಂದು ಬಿಡಿಸಬೇಕಾದ ಸಾತ್ತ್ವಿಕ ರಂಗೋಲಿ !

  ಆಧಾರ : ಸನಾತನದ ಕಿರುಗ್ರಂಥ ‘ದೇವತೆಗಳ ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳು’