Supreme Court Advocate Visited Ramanathi: ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಶ್ರಮದಲ್ಲಿ ನಡೆಯುತ್ತಿರುವ ಕಾರ್ಯವು ಸ್ಪೂರ್ತಿದಾಯಕ ! – ನ್ಯಾಯವಾದಿ ಉಪಾಧ್ಯಾಯ

ಸರ್ವೋಚ್ಚ ನ್ಯಾಯಾಲಯದ ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ ಇವರು ಮಂಗಳವಾರ, ಏಪ್ರಿಲ್ 9 ರಂದು ಯುಗಾದಿಯ ಶುಭಮುಹೂರ್ತದಂದು ಇಲ್ಲಿಯ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ ನೀಡಿದರು.

SC Stays Madrasa Closure: ಉತ್ತರ ಪ್ರದೇಶ ಮದರಸಾ ಬೋರ್ಡ್ ಕಾನೂನು ರದ್ದು ಪಡಿಸಲು ಉಚ್ಚ ನ್ಯಾಯಾಲಯದ ತೀರ್ಪನ್ನು ಸ್ಥಗಿತಗೊಳಿಸಿದ ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯವು ‘ಉತ್ತರಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ ಆಕ್ಟ್ ೨೦0೪’ ಗೆ ಸಂವಿಧಾನ ವಿರೋಧಿ ಎಂದು ನಿಶ್ಚಯಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯ ಪೀಠದ ನಿರ್ಣಯಕ್ಕೆ ತಡೆಆಜ್ಞೆ ನೀಡಿದೆ.

Supreme Court Order to ECI: ಈಗ ಪ್ರತಿಯೊಂದು ಮತದಾನ ಕೇಂದ್ರದಲ್ಲಿ VVPAT ನಲ್ಲಿನ ಎಲ್ಲರ ಪಾವತಿಯ ಎಣಿಕೆ !

ಸರ್ವೋಚ್ಚ ನ್ಯಾಯಾಲಯವು ಮತ ಎಣಿಕೆಯ ಸಮಯದಲ್ಲಿ ವೋಟರ್ ವೆರಿಫೈಬಲ್ ಆಡಿಟ್ ಟ್ರೈಲ್ (VVPAT) ನಲ್ಲಿ ಎಲ್ಲಾ ಪಾವತಿಯ ಎಣಿಕೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.

Kachathivu to Srilanka: ಕಚ್ಚಾಥಿವು ದ್ವಿಪ ಹಿಂಪಡೆಯುವದಕ್ಕಾಗಿ ಶ್ರೀಲಂಕಾದ ಜೊತೆಗೆ ಯುದ್ಧ ಸಾರ ಬೇಕಾಗಬಹುದು ! – ಭಾರತದ ಮಾಜಿ ಆಡ್ವೋಕೆಟ್ ಜನರಲ್ ಮುಕುಲ ರೋಹತಗಿ

ಭಾರತದ ಮಾಜಿ ಆಡ್ವೋಕೆಟ್ ಜನರಲ್ ಮುಕುಲ ರೋಹತಗಿ ಕಚ್ಚಾಥಿಯು ದ್ವೀಪ ಕಾಂಗ್ರೆಸ್ ಸರಕಾರವು ಏನನ್ನು ಪಡೆಯದೆ ಶ್ರೀಲಂಕಾಗೆ ಉಡುಗೊರೆ ಎಂದು ನೀಡಿರುವ ಗಂಭೀರ ಆರೋಪ ಮಾಡಿದ್ದಾರೆ.

ಭೋಜಶಾಲಾ ಸಮೀಕ್ಷೆಯನ್ನು ಸ್ಥಗಿತಗೊಳಿಸಲು ಸರ್ವೋಚ್ಚ ನ್ಯಾಯಾಲದಿಂದ ನಿರಾಕರಣೆ !

`ಈ ಸ್ಥಳದಲ್ಲಿ ಮೂಲಸ್ವರೂಪಕ್ಕೆ ಧಕ್ಕೆಯಾಗುವಂತೆ, ಯಾವುದೇ ರೀತಿಯ ಉತ್ಖನನ ನಡೆಸಬಾರದು’ ಎಂದು ಸ್ಪಷ್ಟಪಡಿಸಿದೆ.

ನೋಟ್ ಬ್ಯಾನ್ ನಿಂದ ಕಪ್ಪು ಹಣ ಬಿಳಿ ಆಯಿತು; ಮುಂದೆ ತೆರಿಗೆ ಇಲಾಖೆ ಕ್ರಮ ಏನಾಯಿತು ? – ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನಾಗರತ್ನ

೨೦೨೩ ರಲ್ಲಿ ೫ ನ್ಯಾಯಮೂರ್ತಿಗಳ ಪೀಠದಿಂದ ‘೪ ವಿರುದ್ಧ ೧’ ನೋಟ್ ಬ್ಯಾನ್ಅನ್ನು ಸಂವಿಧಾನಾತ್ಮಕ ಎಂದು ನಿಶ್ಚಯವಾಗಿತ್ತು, ಆದರೆ ನ್ಯಾಯಮೂರ್ತಿ ನಾಗರತ್ನ ಇವರು ಇದಕ್ಕೆ ವಿರೋಧಿಸಿದ್ದರು !

ನ್ಯಾಯಾಂಗ ವ್ಯವಸ್ಥೆ ಅಪಾಯದಲ್ಲಿದ್ದು, ಅದನ್ನು ರಾಜಕೀಯ ಒತ್ತಡದಿಂದ ರಕ್ಷಿಸುವುದು ಅವಶ್ಯಕವಾಗಿದೆ !

ಕೆಲವು ನ್ಯಾಯವಾದಿಗಳು ಹಗಲಿನಲ್ಲಿ ರಾಜಕಾರಣಿಗಳ ವಿರುದ್ಧ ಹೋರಾಡುತ್ತಾರೆ ಮತ್ತು ರಾತ್ರಿ ಪ್ರಸಾರ ಮಾಧ್ಯಮಗಳ ಎದುರಿಗೆ ಹೋಗುತ್ತಾರೆ. ಇದರಿಂದ ತೀರ್ಪುಗಳ ಮೇಲೆ ಪರಿಣಾಮ ಬೀರಬಹುದು.

ಲೇಖನ ತಪ್ಪಾಗಿದೆ ಎಂದು ಸಾಬೀತಾಗುವ ಮೊದಲೇ ನಿಷೇಧಿಸುವುದು, ಇದು ಗಲ್ಲು ಶಿಕ್ಷೆಗೆ ಸಮಾನ ! – ಸರ್ವೋಚ್ಚ ನ್ಯಾಯಾಲಯ

‘ಜೀ’ಯು, ಸೆಬಿಯ ಆದೇಶ ಇಲ್ಲದೆ ‘ಬ್ಲೂಮ್ ಬರ್ಗ್’ ತಪ್ಪಾದ ಮತ್ತು ನಕಲಿ ವರದಿ ಪ್ರಕಾಶನಗೊಳಿಸಿದೆ ಇದರ ನಂತರ ‘ಜೀ’ ಕಂಪನಿಯು ‘ಬ್ಲೂಮ್ ಬರ್ಗ್’ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು.

ಅಪಘಾತಕ್ಕೀಡಾದವರಿಗೆ ಪರಿಹಾರ ಸಿಗಲು ‘ಮೋಟಾರು ವಾಹನಗಳ ಅಧಿನಿಯಮ’ದ ಬಗ್ಗೆ ಜನಜಾಗೃತಿಯ ಆವಶ್ಯಕತೆ !

‘ಮೋಟಾರು ವಾಹನ ಅಧಿನಿಯಮ ೧೯೮೮’ (ಮೋಟಾರು ವೆಹಿಕಲ್‌ ಯಾಕ್ಟ್‌) ಇದನ್ನು ಕೇಂದ್ರ ಸರಕಾರವು ಆಮೂಲಾಗ್ರವಾಗಿ ಬದಲಾಯಿಸಿದೆ. ಕಲಮ್‌ ೧೬೧ ಕ್ಕನುಸಾರ ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಗಂಭೀರ ಗಾಯವಾದರೆ ಅಥವಾ ಅವಯವಗಳನ್ನು ಕಳೆದುಕೊಂಡರೆ ‘ಜನರಲ್‌ ಇನ್ಶೂರೆನ್ಸ್ ಕೌನ್ಸಿಲ್‌’ನ ಮೂಲಕ ಪರಿಹಾರ ಕೊಡಲಾಗುತ್ತದೆ.

Bhojshala Survey : ಭೋಜಶಾಲೆಯ ಸಮೀಕ್ಷೆ ಆರಂಭ !

ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಭೋಜ್‌ಶಾಲೆಯಲ್ಲಿ ಪುರಾತತ್ವ ಇಲಾಖೆಯು ಸಮೀಕ್ಷೆ ಆರಂಭಿಸಿದೆ. ಸಮೀಕ್ಷೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಮುಸ್ಲಿಂ ಪಕ್ಷ ಸಲ್ಲಿಸಿರುವ ಅರ್ಜಿಯ ತಕ್ಷಣವೇ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.