ಬಾಲ್ಯಾವಸ್ಥೆಯಲ್ಲಿಯೆ ಸಾಧನೆಯ ತೀವ್ರ ತಳಮಳವಿರುವ ಹಾಗೂ ಸಾಧನೆಯ ಫ್ರೌಢಿಮೆಯನ್ನು ತೋರಿಸುವಂತಹ ಪುಣೆಯ ಶೇ. ೬೭ ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

ಪರಾತ್ಪರ ಗುರು ಡಾ. ಆಠವಲೆ ಇವರೊಂದಿಗಿನ ಒಂದು ಭೇಟಿಯಲ್ಲಿ ಕು. ಪ್ರಾರ್ಥನಾ ಪಾಠಕ ಇವಳ ಸಾಧನೆಯ ತಳಮಳದ ವಿಷಯದಲ್ಲಿ ಅರಿವಾದ ಹಾಗೂ ಅವಳ ಸಾಧನೆಯ ಪ್ರಬುದ್ಧತೆಯನ್ನು ತೋರಿಸುವ ಕೆಲವು ಅಮೂಲ್ಯ ವಿಷಯಗಳನ್ನು ಇಲ್ಲಿ ಕೊಡಲಾಗಿದೆ. ಅವು ಎಲ್ಲ ಸಾಧಕರೂ ಅಭ್ಯಾಸ ಮಾಡುವ ಹಾಗಿವೆ.

‘ರಜ-ತಮ ಪ್ರಧಾನ ಸ್ಥಳಕ್ಕೆ ಹೋದಾಗ ತೊಂದರೆಯಾಗಬಾರದೆಂದು’, ಸಾಧಕರು ಈ ಮುಂದಿನ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು !

ಸಾಧಕರು ಕರ್ಪೂರದ ತುಂಡಿನಿಂದ ತನ್ನ ಶರೀರದ ಮುಂದಿನ ಮತ್ತು ಹಿಂದಿನ ಭಾಗದಲ್ಲಿ ನಿವಾಳಿಸಿ ನಂತರ ಅದನ್ನು ತೆಂಗಿನ ಗೆರಟೆಯಲ್ಲಿಟ್ಟು ಸುಡಬೇಕು ಅಥವಾ ಸಾಧಕರು ಇತರ ಸಾಧಕರಿಗೆ ಅಥವಾ ಸಂಬಂಧಿಕರಿಗೆ ಗೆರಟೆಯಲ್ಲಿಟ್ಟಿರುವ ಕರ್ಪೂರದಿಂದ ತನ್ನ ದೃಷ್ಟಿ ತೆಗೆಯಲು ಹೇಳಬೇಕು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಾಧನೆಯಿಂದ ದೇವರು ಬೇಕೆಂದು, ಅನಿಸಲಾರಂಭಿಸಿದರೆ ಪೃಥ್ವಿಯ ಮೇಲಿನ ಏನಾದರೂ ಬೇಕು ಎಂದು ಅನಿಸುವುದಿಲ್ಲ. ಇದರಿಂದ ಯಾರ ಬಗ್ಗೆಯೂ ಅಸೂಯೆ, ಮತ್ಸರ ಅಥವಾ ದ್ವೇಷವೆನಿಸುವುದಿಲ್ಲ, ಹಾಗೆಯೇ ಇತರರೊಂದಿಗೆ ವೈಮನಸ್ಸು, ಜಗಳ ಯಾವುದು ಆಗುವುದಿಲ್ಲ.

ಸಾಧಕರ ಗುರುನಿಷ್ಠೆ ಮತ್ತು ‘ಸನಾತನ ಪ್ರಭಾತ’ದಿಂದ ನಾನು ತುಂಬಾ ಕಲಿತೆ ! – ವೈದ್ಯ ಸುವಿನಯ ದಾಮಲೆ

ಭಕ್ತನು ಕರೆದರೆ ಈಶ್ವರ ಖಂಡಿತವಾಗಿಯೂ ಬರುತ್ತಾನೆ, ಇದರ ಅನೇಕ ಉದಾಹರಣೆಗಳು ನಮ್ಮ ಬಳಿ ಇವೆ, ಆದರೆ ನನಗೆ ಅದರ ಮೇಲೆ ವಿಶ್ವಾಸ ಇರಲಿಲ್ಲ. ‘ಸನಾತನ ಪ್ರಭಾತ’ದ ವಾಚನದಿಂದ ಈಶ್ವರ ಭಕ್ತಿಯ ಜ್ಞಾನ ದೊರಕಿದ್ದರಿಂದ ನನಗೆ ವಿಶ್ವಾಸ ಬರಲಾರಂಭಿಸಿತು.

ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ  ಮಾರ್ಗದರ್ಶನ !

ಜೀವನದಲ್ಲಿ ಬಂದ ಸಂಕಷ್ಟಗಳು ದೂರವಾಗಬೇಕೆಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡುವುದರಿಂದ ಅದು ದೂರವಾಗಲು ಜಪವು ಖರ್ಚಾಗುತ್ತದೆ ಹಾಗೂ ಆದುದರಿಂದ ಈಶ್ವರಪ್ರಾಪ್ತಿಗಾಗಿ ಜಪ ಮಾಡಿಯೂ ಈಶ್ವರಪ್ರಾಪ್ತಿಯಾಗುವುದಿಲ್ಲ !

ಆಧ್ಯಾತ್ಮಿಕ ಸ್ತರದ ಉಪಾಯಕ್ಕೆ ಸಂಬಂಧಿಸಿ ಸಾಧಕರಿಗೆ ಸೂಚನೆ !

ಕಾಯಿಲೆ ಇದ್ದವರು, ವೃದ್ಧರು ಅಥವಾ ಶಾರೀರಿಕ ತೊಂದರೆ ಇರುವ ಸಾಧಕರಿಗೆ ಹೀಗೆ ಕಂಡು ಹಿಡಿದ ಸ್ಥಾನದ ಮೇಲೆ ಮುದ್ರೆ ಮಾಡಿ ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಸ್ಥೂಲದಿಂದ ಇಂತಹ ಕೃತಿಯನ್ನು ಮಾಡದೆ ತಾವು ಕಂಡು ಹಿಡಿದ ಸ್ಥಾನದ ಮೇಲೆ ಮಾನಸ ನ್ಯಾಸ ಮತ್ತು ಮುದ್ರೆ ಮಾಡಬೇಕು.

ಗುರುಗಳ ಪ್ರೀತಿ ಸಾಧಕರ ಮೇಲೆ ಯಾವಾಗಲೂ ಇರುತ್ತದೆ !

ಸಾಧನೆಗಾಗಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಾತ್ರ ಸಾಧನೆಯ ಪ್ರಯತ್ನವು ಒಳ್ಳೆಯದಾಗುವುದು ಸಾಧನೆಯ ಪ್ರಯತ್ನಗಳ ಶಕ್ತಿಯನ್ನು ಅವಲಂಬಿಸಿರುತ್ತದೆ. ಈ ಶಕ್ತಿಯು ಪ್ರಯತ್ನಗಳ ತಳಮಳ ಮತ್ತು ಪ್ರಯತ್ನಗಳಲ್ಲಿನ ಸಾತತ್ಯತೆಯ ಮೇಲೆ ಅವಲಂಬಿಸಿರುತ್ತದೆ.

ವರ್ಧಂತ್ಯುತ್ಸವ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ

‘ಸನಾತನ ಪ್ರಭಾತ’ದ ‘ಸಾಧನೆ’ ಹಾಗೂ ‘ಅಧ್ಯಾತ್ಮ’ ಈ ವಿಷಯಗಳ ಕುರಿತು ಲೇಖನಗಳನ್ನು ನಿಯಮಿತವಾಗಿ ಓದಿದರೆ ವಾಚಕರಲ್ಲಿ ಖಂಡಿವಾಗಿಯೂ ಆಧ್ಯಾತ್ಮಿಕ ದೃಷ್ಟಿ ಮತ್ತು ಸಾಧಕತ್ವ ನಿರ್ಮಾಣವಾಗಲಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಚರಣ ಮತ್ತು ಕೈಬೆರಳುಗಳ ಉಗುರುಗಳಲ್ಲಾಗಿರುವ ಬದಲಾವಣೆ ಹಾಗೂ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಉಗುರುಗಳ ಮೇಲಿನ ಸರಳ ರೇಖೆಗಳಿಂದ ಸಂಪೂರ್ಣ ವಾತಾವರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಕ ಶಕ್ತಿ ಹಾಗೂ ಚೈತನ್ಯ ಲಹರಿಗಳು ಪ್ರಕ್ಷೇಪಣೆಯಾಗುತ್ತವೆ. ಉಗುರುಗಳಲ್ಲಿನ ಅರ್ಧವರ್ತುಲಾಕಾರ ವಲಯಗಳಲ್ಲಿ ತಾರಕ ಶಕ್ತಿ ಹಾಗೂ ಚೈತನ್ಯವು ಕಾರ್ಯನಿರತವಾಗಿರುತ್ತದೆ.

ವಿಠ್ಠಲನನ್ನು ಅನನ್ಯವಾಗಿ ಭಜಿಸಿದ ಶ್ರೀ ಪುರಂದರ ದಾಸರು

ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ.