ಸದ್ಗುರು ಡಾ. ಮುಕುಲ ಗಾಡಗೀಳ ಇವರು ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಮಾಡಿದ ಮಾರ್ಗದರ್ಶನ

ನಮ್ಮಲ್ಲಿರುವ ‘ಅಪೇಕ್ಷೆ, ಪರಿಸ್ಥಿತಿಯನ್ನು ಸ್ವೀಕರಿಸದಿರುವುದು, ನಿಷ್ಕರ್ಷ ತೆಗೆಯುವುದು’ ಇತ್ಯಾದಿ ದೋಷಗಳಿಂದಾಗಿ ನಮಗೆ ಬಹಳಷ್ಟು ಬಾರಿ ಯಾವುದಾದರೊಂದು ಪ್ರಸಂಗದಿಂದ ಹೊರಬರಲು ಸಮಯ ತಗಲುತ್ತದೆ.

‘ಡಿಸೀಸ್‌ ಎಕ್ಸ್‌’ ಈ ಸಂಭಾವ್ಯ ಮಾರಕ ಸಾಂಕ್ರಾಮಿಕ ರೋಗಕ್ಕಾಗಿ ಮಾಡಬೇಕಾದ ನಾಮಜಪ

‘ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ |’ – ಈ ೫ ನಾಮಜಪ ಗಳ ಒಟ್ಟು ಜಪವನ್ನು ೪ ರಿಂದ ೫ ಗಂಟೆಗಳ ಕಾಲ ಮಾಡಿದರೆ ‘ಡಿಸೀಸ್‌ ಎಕ್ಸ್‌’ ರೋಗವನ್ನು ಮೆಟ್ಟಿನಿಲ್ಲಬಹುದು.

ಅಧ್ಯಾತ್ಮದಲ್ಲಿನ ಉನ್ನತರ ಬೆರಳಿನಿಂದ ಪ್ರಕ್ಷೇಪಿತವಾಗುವ ತೇಜತತ್ತ್ವ ರೂಪದ ಬೆಳಕು ಮತ್ತು ಟಾರ್ಚ್ ಬೆಳಕು ಇವುಗಳ ನಡುವಿನ ವ್ಯತ್ಯಾಸ !

ಆಧ್ಯಾತ್ಮಿಕ ಉನ್ನತಿ ಸಾಧಿಸಿದರೆ, ದೇಹದಿಂದ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳು ಪ್ರಕ್ಷೇಪಿತವಾಗತೊಡಗುತ್ತದೆ ಇವುಗಳಲ್ಲಿರುವ ತೇಜತತ್ವದಿಂದಾಗಿ ದೇಹದಿಂದ ಪ್ರಕಾಶವು ಪ್ರಕ್ಷೇಪಿತವಾಗುವುದು ಕಾಣಿಸುತ್ತದೆ.

ಮಾರ್ಚ್ ೨೦೨೩ ರಿಂದ ಆಧ್ಯಾತ್ಮಿಕ ಉಪಾಯ ಮಾಡುವ ಸ್ಥಾನ ತಲೆಯ ಮೇಲೆ ಬರುತ್ತಿದೆ, ಅಂದರೆ ಆ ಸ್ಥಾನವು ಮೆದುಳಿಗೆ, ಅಂದರೆ ಕೃತಿಗೆ ಸಂಬಂಧಿಸಿದೆ

ಸಂಪೂರ್ಣ ಜಗತ್ತನ್ನು ನಾವು ಕಣ್ಣುಗಳಿಂದ ನೋಡುತ್ತಿರುವುದರಿಂದ ಅವುಗಳ ಮೂಲಕ ಒಳ್ಳೆಯ ಅಥವಾ ಕೆಟ್ಟ ಶಕ್ತಿ ಸಹಜವಾಗಿ ಶರೀರದಲ್ಲಿ ಸೇರಿಕೊಳ್ಳುತ್ತವೆ; ಆದುದರಿಂದ ಆಜ್ಞಾಚಕ್ರದ ಮೇಲೆ ಉಪಾಯ ಮಾಡುವುದಕ್ಕಿಂತ ಕಣ್ಣುಗಳ ಮೇಲೆ ಉಪಾಯ ಮಾಡುವುದು ಹೆಚ್ಚು ಮಹತ್ವದ್ದಾಗಿದೆ

ದೇಹದ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣವನ್ನು ತೆಗೆಯುವ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಮಹತ್ವಪೂರ್ಣ ಅಂಶಗಳು !

ಆವರಣವನ್ನು ತೆಗೆದುದರಿಂದ ಸಾಧನೆಯ ಪ್ರಯತ್ನಕ್ಕೆ ಮಾರ್ಗ ಸಿಕ್ಕಿತು, ನಂತರ ನನ್ನ ಸೇವೆ ಸಹ ಚೆನ್ನಾಗಿ ಆಯಿತು – ಶ್ರೀ. ಶಂಕರ ನರುಟೆ

ಗೋಪುರ (ಟವರ್) ಮುದ್ರೆಯನ್ನು ಮಾಡಿ ದೇಹದ ಆವರಣ ತೆಗೆಯುವ ಪದ್ಧತಿ

ಸಹಸ್ರಾರಚಕ್ರದ ಮೇಲೆ ಹಿಡಿದ ‘ಗೋಪುರ ಮುದ್ರೆ (‘ಟಾವರ್ಮುದ್ರೆ), ಹಾಗೆಯೇ ‘ಪರ್ವತಮುದ್ರೆಗಳಿಂದ ಕೆಟ್ಟ ಶಕ್ತಿಗಳ ತೊಂದರೆ ಬೇಗ ದೂರವಾಗಲು ಸಹಾಯವಾಗುವುದು.

ಕೆಂಗಣ್ಣು(ಕಣ್ಣು ಬರುವುದು) ರೋಗ ಬರುವುದು ಎಂದರೇನು ? ಮತ್ತು ಅದಕ್ಕೆ ಪರಿಹಾರ

ಪ್ರಸ್ತುತ ಕಣ್ಣುಗಳ ಸೋಂಕು (ಕಣ್ಣುಗಳು ಕೆಂಪಗಾಗುವ ಸೋಂಕು) ಎಲ್ಲೆಡೆ ಹಬ್ಬುತ್ತಿದೆ. ತಮ್ಮ ಪರಿಸರದಲ್ಲಿ ಯಾರಿಗಾದರೂ ಕೆಂಗಣ್ಣು ರೋಗ ಬಂದಿರುವುದು ಗಮನಕ್ಕೆ ಬಂದರೆ ಈ ಲೇಖನದಲ್ಲಿ ನೀಡಿದಂತೆ ಎಲ್ಲರೂ ಕಣ್ಣುಗಳ ಕಾಳಜಿವಹಿಸಬೇಕು.

ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆಯನ್ನು ಮಾಡಿ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವ ಪದ್ಧತಿ !

‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯ ಆವಿಷ್ಕಾರ

ಆಶ್ರಮದ ಭೂಮಿಯಲ್ಲಿನ ನೀರಿನ ಸ್ಪಂದನಗಳನ್ನು ಹುಡುಕಲು ನಕಾಶೆಯ ಮೇಲಿನಿಂದ ಬೆರಳನ್ನು ತಿರುಗಿಸುತ್ತಿರುವಾಗ ‘ಬಾಯಿಯಲ್ಲಿ ಲಾಲಾರಸ ಬಂದ ಸ್ಥಳದಲ್ಲಿ ಭೂಮಿಯಲ್ಲಿ ನೀರಿದೆ, ಎಂದು ಅರಿವಾಗುವುದು ಹಾಗೂ ಅದೇ ಸ್ಥಳದಲ್ಲಿ ನೀರಿದೆ ಎಂದು ಸಾಬೀತಾಗುವುದು

‘ವಾರಾಣಸಿಯ ಆಶ್ರಮದ ಭೂಮಿಯಲ್ಲಿ ಬಾವಿಯನ್ನು ತೋಡಲು ‘ಅಲ್ಲಿನ ಭೂಮಿಯಲ್ಲಿ ನೀರು ಎಲ್ಲಿದೆ ?, ಎಂಬುದನ್ನು ಕಂಡು ಹಿಡಿಯಲಿಕ್ಕಿತ್ತು. ಅದಕ್ಕಾಗಿ ನನಗೆ ಆ ಸ್ಥಳದ ನಕಾಶೆಯನ್ನು ಕೊಟ್ಟಿದ್ದರು. ನಾನು ಆ ನಕಾಶೆಯ ಮೇಲಿನಿಂದ ಬೆರಳನ್ನು ತಿರುಗಿಸಿ ಭೂಮಿಯಲ್ಲಿ ನೀರಿರುವ ಜಾಗದ ಸ್ಪಂದನಗಳನ್ನು ನೋಡುತ್ತಿದ್ದೆ. ಅನಿರೀಕ್ಷಿತವಾಗಿ ನನಗೆ ಒಂದು ಸ್ಥಳದ ಮೇಲೆ ಬೆರಳನ್ನು ಇಟ್ಟಾಗ ಬಾಯಿಯಲ್ಲಿ ಲಾಲಾರಸ ಬಂತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯಲ್ಲಿ ಶೀಘ್ರ ಉನ್ನತಿಗಾಗಿ ಹೇಳಿದ ‘ಅಷ್ಟಾಂಗಸಾಧನೆಯ ಬಗ್ಗೆ ಅರಿವಾದ ಅಂಶಗಳು

ಈ ಅಷ್ಟಾಂಗಸಾಧನೆಯಲ್ಲಿ ‘ಸ್ವಭಾವದೋಷ-ನಿರ್ಮೂಲನೆ (ಹಾಗೂ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮಜಪ, ಭಾವಜಾಗೃತಿ, ಸತ್ಸಂಗ, ಸತ್ಸೇವೆ, ತ್ಯಾಗ ಮತ್ತು ಪ್ರೀತಿ’ ಈ ೮ ಅಂಗಗಳು, ಎಂದರೆ ಹಂತಗಳಾಗಿವೆ.