ಹಿಂದೂ ಜನಜಾಗೃತಿ ಸಮಿತಿಯ ವಿಶೇಷ ಸಂವಾದ : ಚರ್ಚ್ ಮೂಲಕ ನಡೆಸಲಾಗುತ್ತಿರುವುದು ಆಶ್ರಯಕೇಂದ್ರವೋ ಅಥವಾ ಅತ್ಯಾಚಾರಕೇಂದ್ರವೋ ?’

ದೇಶದ ನಾನಾ ಭಾಗಗಳಲ್ಲಿ ಚರ್ಚ್‌ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಾಗ ನಗರದಲ್ಲಿ ಈ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಬೆಳಕಿಗೆ ಬರುತ್ತವೆ.