ಕೇಂದ್ರ ಸರಕಾರ ಗೋವನ್ನು ಸಂರಕ್ಷಿತ ರಾಷ್ಟ್ರೀಯ ಪಶು ಎಂದು ಘೋಷಿಸಬೇಕೆಂದು ನಂಬಿಕೆ !

ನಾವು ಒಂದು ಜಾತ್ಯತೀತ ದೇಶದಲ್ಲಿ ವಾಸಿಸುತ್ತೇವೆ. ಇಲ್ಲಿ ಎಲ್ಲಾ ಧರ್ಮಕ್ಕೆ ಗೌರವ ನೀಡಬೇಕು. ಹಿಂದೂ ಧರ್ಮದ ಅಭಿಪ್ರಾಯದ ಪ್ರಕಾರ, ಗೋವು ದೈವಿ ಮತ್ತು ನೈಸರ್ಗಿಕ ಹಿತದ ಪ್ರತಿನಿಧಿ ಆಗಿದೆ. ಆದ್ದರಿಂದ ಆಕೆಯ ಪೂಜೆ ನಡೆಯಬೇಕು.

ಛತ್ತೀಸಗಡದಲ್ಲಿ ೨೫೦ ಜನರಿಂದ ಹಿಂದೂ ಧರ್ಮದಲ್ಲಿ ಮರುಪ್ರವೇಶ !

ಛತ್ತೀಸಗಡದಲ್ಲಿನ ಕಾಂಗ್ರೆಸ್‌ ಸರಕಾರಿಂದ ಹಿಂದೂಗಳ ಮತಾಂತರದ ಕಡೆಗೆ ದುರ್ಲಕ್ಷ್ಯ ! – ಪ್ರಬಲ ಪ್ರತಾಪಸಿಂಹ ಜೂದೇವ

ಕೊಹಿನೂರ್ ವಜ್ರ ಬ್ರಿಟಿಷರ ಕ್ರೂರ ಕರಾಳ ವಸಾಹತು ಶಾಹಿ ಇತಿಹಾಸವನ್ನು ಪ್ರತಿನಿಧಿಸುತ್ತದೆ !

ಸ್ವಾತಂತ್ರ್ಯದ ನಂತರ ಅನೇಕ ಬಾರಿ ಕೊಹಿನೂರು ವಜ್ರ ಬ್ರಿಟನ್ ನಿಂದ ಭಾರತಕ್ಕೆ ಹಿಂತರಲು ಒತ್ತಾಯಿಸಲಾಗಿತ್ತು. ಈಗ ಇದೇ ಅಂಶ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಬ್ರಿಟನ್ ನ ರಾಜ ಚಾರ್ಲ್ಸ್ ಇವರ ರಾಜ್ಯಾಭಿಷೇಕದ ಸಮಯದಲ್ಲಿ ಅವರ ಪತ್ನಿ ಮತ್ತು ರಾಣಿ ಕ್ಯಾಮಿಲಾ ಇವರು ರಾಣಿ ಎಲಿಜಬೆತ್ ನಿಂದ ಸಿಕ್ಕಿದ್ದ ಕೊಹಿನೂರು ವಜ್ರ ಜಡಿತ ಮುಕುಟ ಧರಿಸದಿರುವ ನಿರ್ಣಯ ತೆಗೆದುಕೊಂಡಿದ್ದರು.

ಬಾಗೇಶ್ವರಧಾಮನ ದರ್ಬಾರ್ ನಲ್ಲಿ 220 ಮತಾಂತರಗೊಂಡಿದ್ದ ಹಿಂದೂಗಳ `ಘರವಾಪಸಿ’ !

ಬಾಗೇಶ್ವರಧಾಮನ ಪ್ರಮುಖ ಧೀರೇಂದ್ರ ಶಾಸ್ತ್ರಿಯವರ ಉಪಸ್ಥಿತಿಯಲ್ಲಿ ಫೆಬ್ರವರಿ 19 ರಂದು ಆಯೋಜಿಸಲಾಗಿದ್ದ ದರ್ಬಾರಿನಲ್ಲಿ 220 ಕ್ರೈಸ್ತರು ಘರವಾಪಸಿ ಮಾಡಿದರು. ಮೊದಲು ಹಿಂದೂ ಆಗಿದ್ದ ಈ 220 ಜನರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದರು. ಈಗ ಅವರಿಗೆ ದೀಕ್ಷೆಯನ್ನು ನೀಡಿ ಘರವಾಪಸಿ ಮಾಡಲಾಯಿತು.

ಭೋಪಾಲ್ ನ ‘ಇಸ್ಲಾಂ ನಗರ’ ಈಗ ‘ಜಗದೀಶಪುರ’ ಎಂದು ನಾಮಕರಣ

ದೇಶದಲ್ಲಿರುವ ಇಂತಹ ಎಲ್ಲ ಹೆಸರುಗಳನ್ನು ಬದಲಾಯಿಸಿ ಅವುಗಳನ್ನು ಭಾರತೀಯ ಕರಣಗೊಳಿಸುವುದು ಆವಶ್ಯಕ

ರಾಷ್ಟ್ರಪತಿ ಭವನದಲ್ಲಿ ‘ಮೊಘಲ ಗಾರ್ಡನ್’ನ ಹೆಸರು ಈಗ ‘ಅಮೃತ ಉದ್ಯಾನ’ ಎಂದು ಬದಲಾವಣೆ !

ಮೊಘಲರ ಯಾವುದೇ ಗುರುತು ಈ ದೇಶದಲ್ಲಿ ಬಾಕಿ ಉಳಿಸಬಾರದು, ಹೀಗೆ ಹಿಂದೂಗಳಿಗೆ ಅನಿಸುತ್ತದೆ !

ನೀವು ನನಗೆ ಬೆಂಬಲ ನೀಡಿ, ನಾನು ಹಿಂದೂ ರಾಷ್ಟ್ರ ಮಾಡುವೆ !

ಭಾರತ ಹಿಂದೂ ರಾಷ್ಟ್ರವಾದರೇ, ಹಿಂದೂ ವಿರೋಧಿ ಸಮಸ್ಯೆ ಪರಿಹಾರ ಆಗುವುದು !

ಛತ್ತೀಸ್ ಗಡದಲ್ಲಿ ೧ ಸಾವಿರ ೧೦೦ ಕ್ರೈಸ್ತರು ಮೂಲ ಹಿಂದೂ ಧರ್ಮಕ್ಕೆ ಘರ್ ವಾಪಸಿ !

ಬಸನಾದಲ್ಲಿ ಆಯೋಜಿಸಲಾದ ಶ್ರೀಮದ್ ಭಾಗವತ ಕಥೆಯ ಸಮಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಈ ಮತಾಂತರಗೊಂಡಿರುವ ಕ್ರೈಸ್ತರು ಹಿಂದೂ ಧರ್ಮಕ್ಕೆ ಪ್ರವೇಶ ಮಾಡಿದ್ದಾರೆ.

ರಾಜ್ಯದ ಶಾಲೆಗಳಲ್ಲಿ ಇನ್ನುಮುಂದೆ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರ

ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅದಕ್ಕಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ನೈತಿಕ ಶಿಕ್ಷಣದ ವರ್ಗದಲ್ಲಿ ಧಾರ್ಮಿಕ ಗ್ರಂಥಗಳ ಮಾಹಿತಿಯನ್ನು ನೀಡುವ ವಿಷಯದಲ್ಲಿ ಚರ್ಚೆ ಪ್ರಾರಂಭವಾಗಿದೆ.

ಬುಲಂದಶಹರ (ಉತ್ತರಪ್ರದೇಶ) ೧೦೦ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ !

ಕ್ರಸ್ ಮಸ್ ದಿನದಂದು ವೈದಿಕ ಮಂತ್ರ ಪಠಣದ ಮೂಲಕ ಮತಾಂತರಗೊಂಡಿರುವ ಕ್ರೈಸ್ತರು ಹಿಂದೂ ಧರ್ಮದಲ್ಲಿ ಪ್ರವೇಶ ಮಾಡಿದರು.