ದೇಶಕ್ಕಾಗಿ ಅತ್ಯುತ್ತಮ ಕಾರ್ಯ ಮಾಡುವುದಕ್ಕೆ ಹಿಂದೂ ಧರ್ಮ ನನಗೆ ಧೈರ್ಯ ಮತ್ತು ಬಲ ನೀಡುತ್ತದೆ ! – ಋಷಿ ಸುನಕ, ಬ್ರಿಟನ್ ಪ್ರಧಾನ ಮಂತ್ರಿ

ಬ್ರಿಟನ್ ಪ್ರಧಾನ ಮಂತ್ರಿ ಋಷಿ ಸುನಕ ಇವರು ಆಗಸ್ಟ್ ೧೫ ರಂದು ಕೇಂಬ್ರಿಜ್ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಮೋರಾರಿ ಬಾಪು ಇವರ ರಾಮಕಥೆಗೆ (ಪ್ರವಚನಕ್ಕೆ) ಉಪಸ್ಥಿತರಾದರು. ಆ ಸಮಯದಲ್ಲಿ ಮಾತನಾಡಿದ ಸುನಕ ಇವರು, ”ನಾನು ಪ್ರಧಾನಮಂತ್ರಿ ಎಂದು ಅಲ್ಲ, ಒರ್ವ ಹಿಂದೂ ಎಂದು ರಾಮ ಕಥೆಯಲ್ಲಿ ಸಹಭಾಗಿ ಆಗಿದ್ದೇನೆ.

ಕೊನೆಗೂ ದೇಶಾದ್ಯಂತ ‘ಲವ್ ಜಿಹಾದ’ ವಿರುದ್ಧ ಕಾನೂನು ಜಾರಿಯಾಗಲಿದೆ !

ಲವ್ ಜಿಹಾದ್ ನಂತಹ ಹಿಂದೂಗಳ ಅಸ್ತಿತ್ವವನ್ನೆ ನಾಶಗೊಳಿಸುವ ಷಡ್ಯಂತ್ರದ ವಿರುದ್ಧ ಕೇಂದ್ರ ಸರಕಾರದಿಂದ ತೆಗೆದುಕೊಂಡುರುವ ನಿರ್ಣಯ ಶ್ಲಾಘನೀಯ !

ಲವ್ ಜಿಹಾದ್ ವಿರೋಧಿ ಕಾನೂನಿನ ಅಡಿಯಲ್ಲಿ ಮಧ್ಯಪ್ರದೇಶದಲ್ಲಿ ಮೊದಲ ಶಿಕ್ಷೆ !

ದೇಶಾದ್ಯಂತ ಹಬ್ಬಿರುವ ಮತ್ತು ಹಿಂದುಗಳ ಸರ್ವನಾಶಕ್ಕೆ ಪ್ರಯತ್ನಿಸುವ ಲವ್ ಜಿಹಾದ್ ಬಗ್ಗೆ ಪ್ರಭಾವಿ ಲಗಾಮು ಹಾಕುವುದಕ್ಕೆ ೨೦ ವರ್ಷ ಶಿಕ್ಷೆಗಿಂತಲೂ ಗಲ್ಲಿಗೇರಿಸುವ ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ, ಎಂದು ಹಿಂದುಗಳಿಗೆ ಅನಿಸುತ್ತದೆ !

ಜ್ಞಾನವಾಪಿ ಸಮೀಕ್ಷೆ – ನೆಲಮಾಳಿಗೆಯಲ್ಲಿ ಭಗ್ನಗೊಂಡ ದೇವರ ವಿಗ್ರಹ ಪತ್ತೆ!

ಜ್ಞಾನವಾಪಿ ಸಮೀಕ್ಷೆಯ ಎರಡನೇ ದಿನ

5 ಕಲಶ ಮತ್ತು ಕಮಲದ ಆಕೃತಿ ಪತ್ತೆ!

2 ಅಡಿ ತ್ರಿಶೂಲ ಪತ್ತೆ!

ಚಿಕ್ಕಮಗಳೂರಿನ ಪ್ರಸಿದ್ಧ ದೇವೀರಮ್ಮನ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ

ತಾಲೂಕಿನ ಪ್ರಸಿದ್ಧ ದೇವೀರಮ್ಮ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿಯು, ದರ್ಶನಕ್ಕೆ ಆಗಮಿಸುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಎಂದು ತಿಳಸಿದೆ.

ಜ್ಞಾನವಾಪಿಯ ವೈಜ್ಞಾನಿಕ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ಅಲಹಾಬಾದ್ ಉಚ್ಚ ನ್ಯಾಯಾಲಯವು ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ನಂತರ ಮುಸಲ್ಮಾನ ಪಕ್ಷದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಒತ್ತಾಯಿಸಲಾಗಿತ್ತು.

ಜ್ಞಾನವಾಪಿಯ ವೈಜ್ಞಾನಿಕ ಸಮೀಕ್ಷೆ ಆರಂಭ !

ಇಲ್ಲಿಯ ಜ್ಞಾನವಾಪಿ ಪರೀಸರದ ವೈಜ್ಞಾನಿಕ ಸಮೀಕ್ಷೆ ಆಗಸ್ಟ್ ೪ ಬೆಳಿಗ್ಗೆ ೭.೪೫ ಗಂಟೆಯಿಂದ ಪ್ರಾರಂಭಿಸಲಾಯಿತು. ಮಧ್ಯಾಹ್ನ ೧೨ ಗಂಟೆಯವರೆಗೆ ಸಮೀಕ್ಷೆ ನಡೆಸಿದ ನಂತರ ಮಧ್ಯಾಹ್ನದ ನಮಾಜಿಗಾಗಿ ನಿಲ್ಲಿಸಲಾಯಿತು.

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಸಮಾರಂಭ ಜನವರಿ 15, 2024 ರಂದು ಪ್ರಾರಂಭ !

ಶ್ರೀರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮನ ದೇವಸ್ಥಾನದಲ್ಲಿ ಜನವರಿ 15, 2024 ರಂದು ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಾರಂಭವು ಪ್ರಾರಂಭವಾಗಲಿದ್ದು, ಜನವರಿ 24 ರಂದು ಈ ವಿಧಿ ಪೂರ್ಣಗೊಳ್ಳಲಿದೆ.

ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆಗೆ ನ್ಯಾಯಾಲಯದಿಂದ ಅನುಮತಿ !

ಇಲ್ಲಿಯ ಜ್ಞಾನವಾಪಿ ಪ್ರಕರಣದಲ್ಲಿನ ಜಿಲ್ಲಾ ನ್ಯಾಯಾಲಯದಿಂದ ಪುರಾತತ್ವ ಇಲಾಖೆಗೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿದೆ. ನ್ಯಾಯಾಲಯವು ಆಗಸ್ಟ್ ೪ ವರೆಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ಅದರ ವರದಿ ಸಲ್ಲಿಸುವಂತೆ ಆದೇಶ ನೀಡಿದೆ.

ರಾಜ್ಯದ ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ ! – ಮುಜರಾಯಿ ಇಲಾಖೆಯು ಆದೇಶ

ಸರಕಾರವು ಮೊಬೈಲ್‌ ನಿಷೇಧಿಸಿರುವುದು ಒಳ್ಳೆಯ ಕ್ರಮ ಆದರೆ ಸರಕಾರವು ಅದೇ ರೀತಿ ಮಸೀದಿ ಮೇಲಿನ ಬೋಂಗಾಗಳನ್ನೂ ನಿಷೇಧಿಸುವ ಆದೇಶವನ್ನೂ ಹೊರಡಿಸುವುದೇ ?