ಪಾಕಿಸ್ತಾನದಲ್ಲಿ ೧೨ ಜಿಹಾದಿ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ

ಅಮೇರಿಕಾದ ‘ಕಾಂಗ್ರೆಶನಲ ರಿಸರ್ಚ್ ಸರ್ವಿಸಸ (ಸೀ.ಆರ್.ಸೀ.) ಸಂಸ್ಥೆಯ ವರದಿಗೆ ಅನುಸಾರ ಜಗತ್ತಿನಾದ್ಯಂತ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಪೈಕಿ ೧೨ ಸಂಘಟನೆಗಳು ಪಾಕಿಸ್ತಾನದಲ್ಲಿದೆ.

ಬಂಧಿಸಲ್ಪಟ್ಟಿರುವ ಪಾಕಿಸ್ತಾನಿ ಉಗ್ರಗಾಮಿಯ ಸ್ವೀಕೃತಿ !

ನನಗೆ ಬಡತನದಿಂದ ಮೇಲಕ್ಕೆತ್ತಲು ಹಣದ ಆಮಿಷ ತೋರಿಸಿ ಲಷ್ಕರ-ಎ-ತೊಯಬಾಗೆ ಹೋಗಲು ಹೇಳಲಾಯಿತು. ನನಗೆ ಪಾಕಿಸ್ತಾನಿ ಸೈನ್ಯವು ತರಬೇತಿ ನೀಡಿ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ.ಗೆ ಒಪ್ಪಿಸಿತು.

ನೇಪಾಳದ ಗಡಿಯಲ್ಲಿರುವ ಭಾರತೀಯ ಜಿಲ್ಲೆಗಳಲ್ಲಿ, ದ್ವಿಗುಣಗೊಂಡಿರುವ ಮತಾಂಧರ ಜನಸಂಖ್ಯೆ !

ನೇಪಾಳಕ್ಕೆ ತಾಗಿಕೊಂಡಿರುವ ಭಾರತೀಯ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮತಾಂಧರ ಜನಸಂಖ್ಯೆಯು ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಹಾಗೆಯೇ ಅಲ್ಲಿ ಕೇವಲ ಎರಡು ವರ್ಷಗಳಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಲಾಗಿದೆ ಎಂದು ಒಂದು ವರದಿಯಲ್ಲಿ ಹೇಳಲಾಗಿದೆ.

ಗ್ವಾದರ (ಪಾಕಿಸ್ತಾನ) ದಲ್ಲಿ ಮಹಮ್ಮದ್ ಅಲಿ ಜಿನ್ನಾ ಇವರ ಪ್ರತಿಮೆಯನ್ನು ಸ್ಪೋಟಕಗಳಿಂದ ಧ್ವಂಸಗೊಳಿಸಿದ ಬಲುಚ ಸಂಘಟನೆ

ಪಾಕಿಸ್ತಾನವು ಬಲುಚಿ ಜನರ ಮೇಲೆ ಕಳೆದ 74 ವರ್ಷದಿಂದ ನಡೆಸುತ್ತಿರುವ ದೌರ್ಜನ್ಯ ನೋಡಿದರೆ ಈ ಘಟನೆ ಬಹಳ ಚಿಕ್ಕದಾಗಿದೆ; ಆದರೆ ಇದರಿಂದ ಜಗತ್ತು ಈ ಜನರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಹಸ್ತಕ್ಷೇಪ ಮಾಡಬೇಕಾಗಬಹುದು !

‘ಜಮ್ಮು- ಕಾಶ್ಮೀರದಲ್ಲಿನ ಮಾನವಾಧಿಕಾರಗಳ ಉಲ್ಲಂಘನೆ ಆಗುತ್ತಿರುವುದು ಖಂಡನೀಯ(ವಂತೆ) !’ – ತಾಲಿಬಾನ

ಜಮ್ಮು-ಕಾಶ್ಮೀರವು ಭಾರತದ ಆಂತರಿಕ ವಿಷಯವಾಗಿದೆ. ಈ ವಿಷಯದಲ್ಲಿ ತಾಲಿಬಾನ ತನ್ನ ಮೂಗು ತೂರಿಸುವ ಅಗತ್ಯವಿಲ್ಲ, ಎಂಬ ಶಬ್ದಗಳಲ್ಲಿ ಭಾರತವು ಕಪಟಿ ತಾಲಿಬಾನನ್ನು ದೂಷಿಸಬೇಕು.

‘ಬಾಲಿವುಡ್‌ನ ಹಿಂದೂದ್ವೇಷ !’ ಈ ವಿಚಾರಸಂಕೀರಣದಲ್ಲಿ ‘ಸೆನ್ಸಾರ್ ಬೋರ್ಡ್’ನ ವ್ಯವಹಾರದ ಗುಟ್ಟು ರಟ್ಟು !

ಭಾರತವು ‘ಹಿಂದೂ ರಾಷ್ಟ್ರ’ವಾದ ನಂತರ ಬಾಲಿವುಡ್‌ನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯವಾಗುವುದಿಲ್ಲ ! – ಶ್ರೀ. ಶರದ ಪೋಂಕ್ಷೆ, ಖ್ಯಾತ ಚಲನಚಿತ್ರ ನಟ

ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರವನ್ನು ತೊರೆಯಬೇಕು !

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಾಜಕೀಯ ಪಕ್ಷಗಳಿಂದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಯ ಪ್ರಧಾನ ಕಚೇರಿಯ ಎದುರು ಪ್ರತಿಭಟನೆ ಮಾಡುತ್ತಾ ಬೇಡಿಕೆ

ಉಗ್ರಗಾಮಿಗಳನ್ನು ಪೋಷಿಸುತ್ತದೆ ಮತ್ತು ಲಾಡೆನ್ ನನ್ನು ಹುತಾತ್ಮ ಎನ್ನುವ ಪಾಕಿಸ್ತಾನ !

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾರತದಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ!

ಅಸ್ಸಾಂನಲ್ಲಿ ಮತಾಂಧರ ಅತಿಕ್ರಮಣದ ಮೇಲೆ ಕೈಗೊಂಡಿದ್ದ ಕ್ರಮದಿಂದ ಪಾಕಿಸ್ತಾನದ ಚೀರಾಟ !

ಭಾರತದ ಆಂತರಿಕ ಪ್ರಶ್ನೆಗಳಲ್ಲಿ ಮೇಲಿಂದ ಮೇಲೆ ಮೂಗು ತೂರಿಸುವ ಪಾಕಿಸ್ತಾನಕ್ಕೆ ಭಾರತವು ಅದಕ್ಕೆ ತಿಳಿಯುವಂಥ ಭಾಷೆಯಲ್ಲಿ ಉತ್ತರಿಸಬೇಕು !

ಹಿಂದೂಬಹುಸಂಖ್ಯಾತ ಹಿಂದೂಸ್ಥಾನದಲ್ಲಿ ಹೀಗೆ ಆಗಲು ಹೇಗೆ ಸಾಧ್ಯ ?

ದೇಶದಲ್ಲಿ ಅಲ್ಲಲ್ಲಿ ಮಿನಿ ಪಾಕಿಸ್ತಾನ (ಸಣ್ಣ ಪಾಕಿಸ್ತಾನ) ನಿರ್ಮಾಣವಾಗಬಾರದೆಂದು ಹಿಂದೂಗಳು ಜಾಗರೂಕರಾಗಿರುವುದು ಆವಶ್ಯಕವಾಗಿದೆ.