ಭಾರತದ ಪ್ರಧಾನಮಂತ್ರಿಗಳು ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನೇ ಮುಚ್ಚಿಸಬಹುದು ! – ಪಿಸಿಬಿ ಅಧ್ಯಕ್ಷ ರಮೀಝ ರಾಜಾ
ಅದು ಹೌದು ಎಂದಾದಲ್ಲಿ ಭಾರತದ ಪ್ರಧಾನಮಂತ್ರಿಗಳು ಆ ಕೆಲಸ ಮಾಡಲಿ ಎಂದು ಭಾರತೀಯರಿಗೆ ಅನಿಸುತ್ತದೆ !
ಅದು ಹೌದು ಎಂದಾದಲ್ಲಿ ಭಾರತದ ಪ್ರಧಾನಮಂತ್ರಿಗಳು ಆ ಕೆಲಸ ಮಾಡಲಿ ಎಂದು ಭಾರತೀಯರಿಗೆ ಅನಿಸುತ್ತದೆ !
ಇಂತಹ ಛೀಮಾರಿಗಳಿಂದ ಪಾಕಿಸ್ತಾನದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಮತ್ತು ಅಂತರ ರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ವಿರುದ್ಧ ವಿಶೇಷವಾಗಿ ಏನನ್ನೂ ಮಾಡುವುದಿಲ್ಲ, ಎಂಬುದನ್ನು ಕಳೆದ ಮೂರು ದಶಕದಿಂದ ಭಾರತವು ಗಮನಿಸುತ್ತಾ ಬಂದಿದೆ.
ಭಾರತದ ಬಳಿ ಇನ್ನೂ ಡ್ರೋನ್‍ವಿರೋಧಿ ವ್ಯವಸ್ಥೆ ಇಲ್ಲದಿರುವುದರಿಂದ ಪಾಕ್‍ನ ಕುತಂತ್ರ ಮುಂದುವರಿದಿದೆ. ಭಾರತವು ರಕ್ಷಣಾಕ್ಷೇತ್ರದಲ್ಲಿ ಇನ್ನೂ ಹಿಂದುಳಿದಿದೆ ಎಂಬುದು ಗಮನಕ್ಕೆ ಬರುತ್ತದೆ !
ಭಾರತಕ್ಕೆ ಸಮಯ ನೀಡುವುದು ಪಾಕಿಸ್ತಾನದ ನ್ಯಾಯಾಲಯದ ಅಂಗವಾಗಿದೆ; ಆದರೆ ಅದು ಭಾರತಕ್ಕೆ ಭಾರತೀಯ ಅಥವಾ ವಿದೇಶಿ ನ್ಯಾಯವಾದಿಯನ್ನು ನೇಮಿಸಲು ಅನುಮತಿ ನೀಡುವುದು ಅವಶ್ಯಕವಾಗಿದೆ, ಈ ಅನುಮತಿಯನ್ನು ಪಾಕಿಸ್ತಾನವು ಏಕೆ ನೀಡುತ್ತಿಲ್ಲ ?
ಪಾಕಿಸ್ತಾನವು ವಿಶ್ವ ಸಂಸ್ಥೆಯಲ್ಲಿ ಶಾಂತಿ ಮತ್ತು ಭದ್ರತೆಯ ಬಗ್ಗೆ ಮಾತನಾಡುತ್ತದೆ; ಆದರೆ ಅವರ ಪ್ರಧಾನಿ ಇಮ್ರಾನ್ ಖಾನ್, ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನನ್ನು ‘ಹುತಾತ್ಮ’ ಎಂದು ಹೇಳಿ ಗೌರವಿಸುತ್ತಾರೆ, ಎಂದು ಹೇಳುತ್ತಾ ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಚಾಟಿ ಬೀಸಿದೆ.
1971 ರಲ್ಲಿ ನಡೆದಿರುವ ಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮದಿಂದಾಗಿ ಶತ್ರುಗಳನ್ನು ಸದೆಬಡಿದರು. ಈ ನಿರ್ಣಾಯಕ ಯುದ್ಧದಲ್ಲಿ ಪಾಕಿಸ್ತಾನದ 93 ಸಾವಿರ ಸೈನಿಕರು ಶರಣಾಗಿದ್ದರು.
ಪಾಕಿಸ್ತಾನದಲ್ಲಿ ಇಂತಹ ಶಿಕ್ಷೆ ಆಗುತ್ತದೆಯಾದರೆ ಭಾರತದಲ್ಲಿ ಏಕೆ ಆಗುತ್ತಿಲ್ಲ ?
ಇದರಲ್ಲಿ ಹೊಸದೇನೂ ಇಲ್ಲ! ಪಾಕಿಸ್ತಾನ ಈ ಹಿಂದೆ ಕತ್ತೆಗಳನ್ನು ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಲು ಪ್ರಯತ್ನಿಸಿತ್ತು
ಪಾಕಿಸ್ತಾನಲ್ಲಿ ಹಿಂದೂಗಳ ರಕ್ಷಣೆಯಾಗುವ ಬಗ್ಗೆ ಭಾರತ ಸರಕಾರವು ಯಾವಾಗ ಮುಂದಾಳತ್ವ ವಹಿಸಲಿದೆ?
ಪಾಕಿಸ್ತಾನದ ಬೆಂಬಲದೊಂದಿಗೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ ಖಲಿಸ್ತಾನಿಗಳು ಈ ಬಗ್ಗೆ ಏಕೆ ಬಾಯಿ ತೆರೆಯುವುದಿಲ್ಲ? ಅಥವಾ ಪಾಕಿಸ್ತಾನದಲ್ಲಾಗುತ್ತಿರುವ ಸಿಖ್ ರ ನರಮೇಧವು ಅವರಿಗೆ ಒಪ್ವಿಗೆ ಇದೆಯೆ?