ಆಸ್ಸಾಂನಲ್ಲಿ ಭಯೋತ್ಪಾದಕರಿಂದ 7 ಟ್ರಕ್‍ಗಳಿಗೆ ಬೆಂಕಿ !
ದೇಶದ ಒಂದಾದರೂ ರಾಜ್ಯವು ಭಯೋತ್ಪಾದಕರಿಂದ ಅಥವಾ ನಕ್ಸಲರಿಂದ ಮುಕ್ತವಾಗಿದೆಯೇ ?
ದೇಶದ ಒಂದಾದರೂ ರಾಜ್ಯವು ಭಯೋತ್ಪಾದಕರಿಂದ ಅಥವಾ ನಕ್ಸಲರಿಂದ ಮುಕ್ತವಾಗಿದೆಯೇ ?
ಧರ್ಮಶಾಸನ ಹಾಗೂ ರಾಜಪ್ರಭುತ್ವವು ಒಂದಾಗಿ ಸಾಗುತ್ತಿರುತ್ತವೆ. ಸ್ವಾತಂತ್ರ್ಯದ ಬಳಿಕ ರಾಜಪ್ರಭುತ್ವದ ಸ್ಥಾಪನೆಯಾಯಿತು; ಆದರೆ ಧರ್ಮಪ್ರಭುತ್ವದ ಸ್ಥಾಪನೆಯಾಗಲಿಲ್ಲ.
ಹಾರಾಡುವ ಶವಪೆಟ್ಟಿಗೆಗಳಾಗಿರುವ ಭಾರತದ ವಾಯುದಳದಲ್ಲಿರುವ ವಿಮಾನಗಳು ! ಕಳೆದ ಅನೇಕ ದಶಕಗಳಿಂದ ಇದೇ ಸ್ಥಿತಿ ಇದೆ ಹಾಗೂ ಯಾವುದೇ ರಾಜಕೀಯ ಪಕ್ಷ ಆಡಳಿತಕ್ಕೆ ಬಂದರೂ ಅದರಲ್ಲಿ ಬದಲಾವಣೆ ಮಾಡುತ್ತಿಲ್ಲ ಎಂಬುದು ಲಜ್ಜಾಸ್ಪದ !
ಭಾರತದಲ್ಲಿ ಕೊರೊನಾ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಈ ಹಂತದಲ್ಲಿ ಮಂದ ಅಥವಾ ಮಧ್ಯಮ ಸ್ತರದಲ್ಲಿ ರೋಗದ ಹರಡುವಿಕೆ ಇರುತ್ತದೆ. ಜನರು ವಿಷಾಣುಗಳೊಂದಿಗೆ ಹೊಂದಿಕೊಂಡಾಗ ಈ ಹಂತ ಬರುತ್ತದೆ.
ಕೇರಳದಲ್ಲಿನ ಚಲನಚಿತ್ರ ನಿರ್ದೇಶಕರಾದ ನಾದಿರ ಶಾಹರವರು ‘ಯೇಸೂ : ನಾಟ್ ಫ್ರಾಮ್ ದ ಬಾಯಬಲ್ (ಯೇಸು – ಬಾಯಬಲ್‌ನಲ್ಲಿಲ್ಲದ) ಎಂಬ ಚಲನಚಿತ್ರವನ್ನು ತಯಾರಿಸಲು ಪ್ರಾರಂಭಿಸಿದ್ದಾರೆ.
‘ಅಖಿಲ ಭಾರತ ಗ್ರಾಹಕರ ಪಂಚಾಯತಿ’ ಇದರ ವತಿಯಿಂದ ಸ್ವಾತಂತ್ರ್ಯ ದಿನದ ಹಿಂದಿನ ದಿನ ಸಂಜೆ ‘ರಾಷ್ಟ್ರ ಧ್ವಜದ ಗೌರವ ಕಾಪಾಡಿ !’ ಎಂಬ ಕುರಿತು ಒಂದು ವಿಶೇಷ ವೆಬಿನಾರ್(ಆನ್‌ಲೈನ್ ಚರ್ಚಾಕೂಟ)ವನ್ನು ಆಯೋಜಿಸಲಾಗಿತ್ತು.
ಇಲ್ಲಿಯ ಒಂದು ಖಾಸಗಿ ನರ್ಸಿಂಗ್ ಹೋಮ್ ಮೇಲೆ (ಆರೋಗ್ಯ ಸೇವೆ ಪೂರೈಸುವ ಕೇಂದ್ರದಲ್ಲಿ) ಅಪರಿಚಿತರು ನಡೆಸಿರುವ ಗುಂಡಿನ ದಾಳಿಯಲ್ಲಿ ಒರ್ವ ನರ್ಸ್ ಸಾವನ್ನಪ್ಪಿದ್ದು ಒಬ್ಬ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ರವಿ ಕುಮಾರ ದಾಹಿಯಾ ತನ್ನ ಊರಿಗೆ ಮರಳಿದ್ದಾರೆ. ದಾಹಿಯಾ ಅವರಿಗೆ ಶಿವನ ಮೇಲೆ ಅಪಾರ ಶ್ರದ್ಧೆಯಿದೆ. ಒಲಿಂಪಿಕ್ಸ್ ಸ್ಪರ್ಧೆಗಾಗಿ ಟೋಕಿಯೊಗೆ ತೆರಳುವ ಮೊದಲು, ದಾಹಿಯಾ ಅವರು ಶಿವನಲ್ಲಿ “ಒಲಿಂಪಿಕ್ಸ್‌ನಲ್ಲಿ ಪದಕ ಸಿಗಬೇಕು” ಎಂದು ಹರಕೆ ಹೊತ್ತಿದ್ದರು.
ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್‌ಗೆ ಹೋಲಿಸಿದ್ದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಧರ್ಮದ ಆಧಾರದ ಮೇಲೆ ನಡೆಯುತ್ತದೆ, ಮತ್ತು ತಾಲಿಬಾನ್ ಕೂಡ ಹಾಗೆ ಮಾಡುತ್ತದೆ; ಹಾಗಾಗಿ ನಾನು ಸಂಘವನ್ನು ತಾಲಿಬಾನ್‌ಗೆ ಹೋಲಿಸಿದೆ.
೧೯೮೪ರಲ್ಲಿ ದಿವಂಗತ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯಾದ ಬಳಿಕ ದೆಹಲಿಯಲ್ಲಾದ ಸಿಕ್ಖರ ಹತ್ಯಾಕಾಂಡದ ಪ್ರಕರಣದಲ್ಲಿ ಕಾಂಗ್ರೆಸ್‌ನ ಮುಖಂಡ ಸಜ್ಜನ ಕುಮಾರ ಇವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.