ಉತ್ತರಪ್ರದೇಶದಲ್ಲಿ ‘ಲವ್ ಜಿಹಾದ್ ವಿರೋಧಿ ಕಾನೂನಿನಿಂದಾಗಿ ಹಿಂದೂ ಪೀಡಿತೆಗೆ ಸಿಕ್ಕಿದ ನ್ಯಾಯ – ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ

ಹಿಂದೂ ಮಹಿಳೆಯರು ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಜಾಗರೂಕರಾಗುವುದು ಆವಶ್ಯಕ !

ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಮುಸಲ್ಮಾನ ಮಹಿಳೆಯಿಂದ ಹಿಂದೂ ಧರ್ಮ ಸ್ವೀಕರಿಸಿ ಅಜಯ ಜೊತೆಗೆ ವಿವಾಹ : ಅನಂತರ ಪತಿಯೊಂದಿಗೆ ಬಾಂಗ್ಲಾದೇಶಕ್ಕೆ ಪಲಾಯನ !

ಇದು ಕೂಡ ಲವ್ ಜಿಹಾದವೇ ಆಗಿದೆ ! ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿ ಹಿಂದೂಗಳ ಸರ್ತಕರಾಗಿರುವುದು ಹಾಗೂ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಹಿಂದೂ ಯುವತಿ ಜೊತೆ ಮದುವೆಯಾಗಲು ಹಿಂದೂ ಧರ್ಮವನ್ನು ಸ್ವಿಕರಿಸಲು ಯತ್ನಿಸಿದ ವಿವಾಹಿತ ಮುಸ್ಲಿಂ ಯುವಕನ ಬಂಧನ

ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಮತ್ತು ಹಿಂದೂ ಹುಡುಗಿಯನ್ನು ಮದುವೆಯಾಗಲು ಅಮೀರ್ ಅಲಿಯು ಇಲ್ಲಿನ ಜಿಲ್ಲಾಧಿಕಾರಿ‌ಗೆ ಅರ್ಜಿ ಸಲ್ಲಿಸಿದ್ದನು; ಆದರೆ ಆತನ ಮುಸ್ಲಿಂ ಪತ್ನಿ ಗುಲಫಶಾ ಇವಳು ಅಲಿಯ ಮೇಲೆ ವರದಕ್ಷಿಣೆಗಾಗಿ ಒತ್ತಾಯಿಸುವುದು, ಥಳಿಸುವುದು ಮತ್ತು ವಂಚಿಸುವುದು ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಅಲ್ವರ (ರಾಜಸ್ಥಾನ)ನಲ್ಲಿ ಜುನೈದ `ರೋಹಿತ್’ ಆಗಿ ದೆಹಲಿಯ ಹಿಂದೂ ಹುಡುಗಿಯೊಂದಿಗೆ ವಿವಾಹವಾದನು !

ರಾಜಸ್ಥಾನದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿರುವುದರಿಂದ ಅಲ್ಲಿ ಹಿಂದೂ ಹುಡುಗಿಯರಿಗೆ ನ್ಯಾಯ ಸಿಗುತ್ತದೆಯೆಂದು ನಿರೀಕ್ಷಿಸಬಾರದು !

ವಿಶ್ವವಿದ್ಯಾಲಯದಲ್ಲಿ ದೇಶಭಕ್ತಿಯನ್ನು ನಿರ್ಮಾಣ ಮಾಡಲು ಕಾರ್ಯನಿರತವಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಜುಲೈ 9 ರಂದು 75ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ತನ್ನಿಮಿತ್ತ …

ಧರ್ಮಸಂಸ್ಥಾಪನೆ ಮತ್ತು ಹಿಂದೂ ರಾಷ್ಟ್ರದ ನಿರ್ಮಿತಿಯ ಬೀಜವನ್ನು ಬಿತ್ತಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !

ವಿವಿಧ ಮಾಧ್ಯಮಗಳಿಂದಾಗುವ ಶ್ರದ್ಧಾಸ್ಥಾನಗಳ ವಿಡಂಬನೆಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಸತತವಾಗಿ ವ್ಯಾಪಕ ಜನಜಾಗೃತಿಯನ್ನು ಮಾಡಿತು. ಅನಂತರ ಈಗ ಹಿಂದೂಗಳು ಜಾಗೃತರಾಗಿರುವುದರಿಂದ ಅವರು ಈಗ ತಾವಾಗಿಯೇ ಅವುಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.

ನವಸಾರಿ (ಗುಜರಾತ) ಇಲ್ಲಿ `ಲವ್ ಜಿಹಾದ್’ನ ಬೇರೆ ರೀತಿಯ ಪ್ರಕರಣ ಬಹಿರಂಗ !

ರಾಜ್ಯದ ನವಸಾರಿ ಜಿಲ್ಲೆಯಲ್ಲಿ ಲವ್ ಜಿಹಾದ್ ನ ಒಂದು ವಿಚಿತ್ರ ಪ್ರಕರಣ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮತ್ತು ವಿವಾಹಿತ ಅಸೀಮ್ ಶೇಖ್ ಓರ್ವ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಅವಳೊಂದಿಗೆ ವಿವಾಹವಾಗುವ ಆಶ್ವಾಸನೆಯನ್ನು ನೀಡಿ ಅವಳ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದನು.

ಶಿಕ್ಷಕಿ ನಿದಾ ವಹಲಿಮ್ ಇವಳಿಂದ ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯ ಅಪಹರಣ !

ರಾಜಸ್ಥಾನದಲ್ಲಿ `ಲವ್ ಜಿಹಾದ’ ನ ಹೊಸ ಪ್ರಕರಣ ಬೆಳಕಿಗೆ !

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ 725 ಹಿಂದುತ್ವನಿಷ್ಠರಿಂದ ಉತ್ಸಾಹದಿಂದ ಸಹಭಾಗ !

ಹರಿಯಾಣದ ‘ವಿವೇಕಾನಂದ ಕಾರ್ಯ ಸಮಿತಿ’ಯ ಅಧ್ಯಕ್ಷ ಶ್ರೀ. ನಿರಜ ಅತ್ರಿ ಇವರು ಮಾತನಾಡುತ್ತಾ, ದೇಶವನ್ನು ರಕ್ಷಿಸಲು ಮತ್ತು ಹಿಂದೂಗಳನ್ನು ಜಾಗೃತಗೊಳಿಸಲು ನೀಡುವ ಹೇಳಿಕೆಗಳನ್ನು ‘ಹೇಟ್-ಸ್ಪೀಚ್’ ಎಂದು ನಿರ್ಧರಿಸಿ ಹಿಂದೂಗಳ ವಿರುದ್ಧ ಏಕಪಕ್ಷೀಯ ಕ್ರಮ ಕೈಗೊಳ್ಳಲಾಗುತ್ತಿದೆ.

ಹಿಂದೂ ಯುವತಿಯರಿಗೆ ಗೌರವಶಾಲಿ ಸಾಂಸ್ಕೃತಿಕ ಇತಿಹಾಸವನ್ನು ಹೇಳಿದರೆ, `ಲವ್ ಜಿಹಾದ’ ಗೆ ವಿರೋಧವಷ್ಟೇ ಅಲ್ಲ, ಪ್ರತಿಕಾರವೂ ನಡೆಯಬಹುದು ! – ಆನಂದ ಜಾಖೋಟಿಯಾ, ರಾಜ್ಯ ಸಮನ್ವಯಕರು, ಮಧ್ಯಪ್ರದೇಶ ಮತ್ತು ರಾಜಸ್ಥಾನ, ಹಿಂದೂ ಜನಜಾಗೃತಿ ಸಮಿತಿ

`ದಿ ಕೇರಳಾ ಸ್ಟೋರಿ’ ಚಲನಚಿತ್ರವು ಭಾರತದ `ಲವ್ ಜಿಹಾದ’ ಷಡ್ಯಂತ್ರ ಮತ್ತು ಅದು `ಇಸ್ಲಾಮಿಕ್ ಸ್ಟೇಟ’ನ ಜಾಗತಿಕ ಭಯೋತ್ಪಾದನೆಯೊಂದಿಗೆ ನಂಟಿರುವುದನ್ನು ಸಿದ್ಧಗೊಳಿಸಿ ತೋರಿಸಿದೆ; ಆದರೆ ತಥಾಕಥಿತ ಸೆಕ್ಯುಲರವಾದಿಗಳು ಈ ಚಲನಚಿತ್ರವನ್ನು ಹಲವೆಡೆ ವಿರೋಧಿಸಿದರು. ಕೆಲವೆಡೆ ನಿಷೇಧಿಸಿದರು. ಕೆಲವೊಂದು ಸ್ಥಳಗಳಲ್ಲಿ ಚಿತ್ರಮಂದಿರಗಳಲ್ಲಿ ತೋರಿಸಲು ನಿರಾಕರಿಸಿದವು.