ಸೂರತನಲ್ಲಿ ಮುಸಲ್ಮಾನ ಯುವಕನು ತಾನು ಹಿಂದೂ ಎಂದು ಹೇಳಿ ಹಿಂದೂ ಯುವತಿಯ ಜೊತೆಗೆ ವಿವಾಹ

ಲವ್ ಜಿಹಾದ್ ತಡೆಯುವದಕ್ಕಾಗಿ ಹಿಂದೂ ರಾಷ್ಟ್ರವಿಲ್ಲದೆ ಪರ್ಯಾಯವಿಲ್ಲ, ಇದನ್ನು ಹಿಂದುಗಳು ಈಗಲಾದರೂ ತಿಳಿದುಕೊಳ್ಳಬೇಕು !

ಜೈಪುರದಲ್ಲಿ ಮುಸಲ್ಮಾನ ಯುವಕನಿಂದ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ !

ಹಿಂದೂ ಹುಡುಗಿಯರ ಶೀಲಭಂಗ ಮಾಡಿ ಅವರ ಜೀವನ ನಾಶ ಮಾಡುವ ಷಡ್ಯಂತ್ರವನ್ನು ಮತಾಂಧರು ರೂಪಿಸಿದ್ದಾರೆ, ಇದನ್ನು ತಡೆಯುವುದಕ್ಕೆ ಸಮರೋಪಾದಿಯಲ್ಲಿ ಪ್ರಯತ್ನ ನಡೆಯಬೇಕು !

ಲಡಾಖ್ ನಲ್ಲಿ ‘ಲವ್ ಜಿಹಾದ್’ ಪ್ರಕರಣ ಬಹಿರಂಗ!

ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನಲ್ಲಿ ‘ಲವ್ ಜಿಹಾದ್’ನ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮಂಜೂರ್ ಅಹ್ಮದ್ ಹೆಸರಿನ ಮುಸಲ್ಮಾನ ಯುವಕ ಓರ್ವ ಬೌದ್ಧ ಹುಡುಗಿಯನ್ನು ಓಡಿಸಿಕೊಂಡು ಹೋಗಿದ್ದಾನೆ. ಇದರಿಂದ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಮುಸಲ್ಮಾನನ ಕಿರುಕುಳದಿಂದ ಹಿಂದೂ ಮಹಿಳೆಯ ಆತ್ಮಹತ್ಯೆ !

ಒಂದು ವಾರ್ತೆಯ ಪ್ರಕಾರ ಈ ಮಹಿಳೆ ಮೆಹೆಮದಾಬಾದ್ನಲ್ಲಿ ಆಕೆಯ ಪತಿ ಮತ್ತು ಇಬ್ಬರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಳು. ಕೆಲವು ದಿನದ ನಂತರ ಇಲ್ಲಿಯ ನಿವಾಸಿ ತೌಸೀಫನು ಆಕೆಗೆ ತೊಂದರೆ ನೀಡುವ ಆರಂಭಿಸಿದನು. ಅನೇಕ ಸಾರಿ ಆಕೆಯ ಶೋಷಣೆ ಮಾಡಿದನು. ಅವನು ಆಕೆಯ ಮನೆಗೆ ಕೂಡ ನುಗ್ಗುತ್ತಿದ್ದನು.

ಅಪ್ರಾಪ್ತ ಹಿಂದೂ ಹುಡುಗಿಯನ್ನು ಬುರ್ಖ ತೋಡಿಸಿ ಕರೆದುಕೊಂಡು ಹೋಗುತ್ತಿರುವ ಮುಸಲ್ಮಾನನಿಗೆ ಹಿಂದುತ್ವನಿಷ್ಠರಿಂದ ಥಳಿತ !

ಲವ್ ಜಿಹಾದ್ ನ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಅದನ್ನು ತಡೆಯುವಲ್ಲಿ ವ್ಯವಸ್ಥೆ ವಿಫಲವಾಗುತ್ತಿದೆ. ಆದ್ದರಿಂದ ಭವಿಷ್ಯದಲ್ಲಿ ಹಿಂದುಗಳು ಉದ್ರೆಕಗೊಂಡರೆ ಅದಕ್ಕೆ ಹೊಣೆ ಯಾರು ?

ಹಿಂದೂ ಎಂದು ನಂಬಿಸಿ ಹಿಂದೂ ಮಹಿಳೆಯನ್ನು ಮದುವೆಯಾದ ಶಹನವಾಜ್ ನ ಬಂಧನ

ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ !

ಇರ್ಫಾನ್ ಹೈದರ್ ತಾನು ಹಿಂದೂ ಎಂದು ನಂಬಿಸಿ ವಿವಾಹಿತ ಹಿಂದೂ ಮಹಿಳೆಗೆ ಕರೆದುಕೊಂಡು ಪರಾರಿ !

ವಿವಾಹಿತ, ೨ ಮಕ್ಕಳ ತಾಯಿಯಾಗಿರುವ ಮಹಿಳೆ ಮುಸಲ್ಮಾನನ ಜೊತೆ ಓಡಿ ಹೋಗಿರುವುದು ಹಿಂದೂ ಮಹಿಳೆಯ ನೈತಿಕ ಅಧಃಪತನದ ಸೂಚನೆ !

ವಿವಾಹಿತ ಸಿರಾಜನು ಗೌತಮ್ ಆಗಿ ಬುಡಕಟ್ಟು ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಎಳೆದು ಅತ್ಯಾಚಾರ !

ಈಗ ಲವ್ ಜಿಹಾದ್ ವಿರುದ್ಧ ರಾಷ್ಟ್ರವ್ಯಾಪಿ ಕಾನೂನು ಬರಲಿದೆ. ಅಂದಹಾಗೆ, ಅವರು ಈಗಾಗಲೇ ಗುಜರಾತ್ ರಾಜ್ಯದಲ್ಲಿದೆ, ಆದರೂ ಮತಾಂಧ ಮುಸ್ಲಿಮರಿಗೆ ಅವನ ಬಗ್ಗೆ ಯಾವುದೇ ಭಯವಿಲ್ಲ. ಹಾಗಾಗಿ ಮೂಲತಃ ಹಿಂದೂ ಹೆಣ್ಣುಮಕ್ಕಳು ಇಂತಹ ಮತಾಂಧರ ಬಲೆಗೆ ಬೀಳಬಾರದು, ಅದಕ್ಕಾಗಿ ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ !

ಅಪರಾಧದಿಂದ ಸ್ವಾತಂತ್ರ್ಯದತ್ತ ನಡೆ!

ಆಗಸ್ಟ್ ೧೧ ರಂದು ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಾಯಿಸುತ್ತಿರುವುದಾಗಿ ಘೋಷಿಸಿ ಕೇಂದ್ರ ಸರಕಾರ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ಈಗ ಅದರಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗುವುದು.

ಪ್ರೀತಿಸಿ ಮದುವೆಯಾಗುವುದಾದರೆ ಪೋಷಕರಿಂದ ಅನುಮತಿ ಪತ್ರವನ್ನು ತನ್ನಿ ! – ನಾಸಿಕ್ ಜಿಲ್ಲೆಯ ಸಾಯಖೇಡಾ ಗ್ರಾಮ ಪಂಚಾಯತಿ

ಕಳೆದ ಹಲವಾರು ವರ್ಷಗಳಿಂದ ಸಮಾಜದಲ್ಲಿ ‘ಲವ್ ಜಿಹಾದ್’ ಘಟನೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅನೇಕ ಬಾರಿ ಪ್ರೇಮ ವಿವಾಹದಿಂದ ಅಹಿತಕರ ಘಟನೆಗಳು ನಡೆದಿವೆ. ಇದರಿಂದ ಸಂಬಂಧಪಟ್ಟವರ ಕುಟುಂಬಗಳು ಅತಿ ಹೆಚ್ಚು ಮಾನಸಿಕ ತೊಂದರೆ ಅನುಭವಿಸುತ್ತಿವೆ.