ಕರ್ನಾಟಕದಲ್ಲಿನ ಅನೇಕ ದೇವಸ್ಥಾನಗಳ ವಾರ್ಷಿಕ ಉತ್ಸವಗಳಲ್ಲಿ ಮುಸಲ್ಮಾನ ಅಂಗಡಿಯವರಿಗೆ ಅನುಮತಿ ಇಲ್ಲ !

ಕರ್ನಾಟಕ ಉಚ್ಚ ನ್ಯಾಯಾಲಯದ ಹಿಜಾಬ ನಿರ್ಬಂಧದ ತೀರ್ಪನ್ನು ಮುಸಲ್ಮಾನ ಸಮಾಜವು ವಿರೋಧಿಸಿದ್ದರ ಪರಿಣಾಮ

ಹಿಜಾಬ್ ಪ್ರಕರಣದ ಬಗ್ಗೆ ಉಚ್ಚ ನ್ಯಾಯಾಲಯದ ತೀರ್ಪಿಗೆ ಸ್ವಾಗತ ಮತ್ತು ತೀರ್ಪು ಉಲ್ಲಂಘಿಸುವವರ ಮೇಲೆ ಕ್ರಮ ಜರುಗಿಸಿ

ಈ ಹಿಂದೆ ಕರ್ನಾಟಕ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಅಲ್ಲದೇ ಹಿಂದೂ ಕಾರ್ಯಕರ್ತರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಹಾಗೂ ಗಲಭೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.

ಉತ್ತರಾಖಂಡದಲ್ಲಿ ಭಾಜಪ ಸರಕಾರ ಸ್ಥಾಪನೆ ಆದನಂತರ ಸಮಾನ ನಾಗರಿಕ ಕಾಯಿದೆಗಾಗಿ ಸಮಿತಿ ಸ್ಥಾಪನೆ ಮಾಡುವೆವು ! – ಅಸ್ತಂಗತ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ

ಉನ್ನತ ಮಟ್ಟದ ಸಮಿತಿಯಲ್ಲಿ ಕಾನೂನು ತಜ್ಞರು, ನಿವೃತ್ತ ಅಧಿಕಾರಿಗಳು ಮತ್ತು ವಿಚಾರವಂತರ ಸಮಾವೇಶ ಇರುವುದು. ಸಮಾನ ನಾಗರಿಕ ಕಾನೂನು ಬಂದ ನಂತರ ಯಾರ ಮೇಲೆಯೂ ಅನ್ಯಾಯವಾಗುವುದಿಲ್ಲ. ಎಲ್ಲರಿಗೂ ಸಮಾನತೆಯ ಅಧಿಕಾರ ಸಿಗುವುದು ಎಂದು ಮುಖ್ಯಮಂತ್ರಿ ಧಾಮಿ ಹೇಳಿದರು.

ಉತ್ತರಾಖಂಡ ಸರಕಾರದಿಂದ ಚಾರಧಾಮ ಮಂದಿರ ನಿರ್ವಹಣೆ ಕಾಯಿದೆ ರದ್ದು !

ಈಗ ಕೇಂದ್ರದ ಭಾಜಪ ಸರಕಾರವು ದೇಶದಾದ್ಯಂತ ಸರಕಾರಿಕರಣಗೊಂಡಿರುವ ದೇವಾಲಯಗಳನ್ನು ಸರಕಾರದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

‘ಶಾಲೆಗಳಲ್ಲಿ ಹಿಜಾಬ್‌ಗಾಗಿ ಏಕೆ ಒತ್ತಾಯ ? ಈ ಕುರಿತು ‘ಆನ್‌ಲೈನ್ ವಿಶೇಷ ಸಂವಾದ ಹಿಜಾಬ್‌ನ ಮೂಲಕ ಶಾಲೆಗಳ ಇಸ್ಲಾಮೀಕರಣದ ಅಪಾಯಕಾರಿ ಸಂಚನ್ನು ವಿಫಲಗೊಳಿಸಿ ! – ಶ್ರೀ. ಪ್ರಮೋದ ಮುತಾಲಿಕ, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ

ಈ ಸಂವಾದದಲ್ಲಿ ಕರ್ನಾಟಕದ ಉದ್ಯಮಿ ಶ್ರೀ. ಪ್ರಶಾಂತ ಸಂಬರಗಿ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತಾ ರಾಘವ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರೂ ಪಾಲ್ಗೊಂಡಿದ್ದರು.

ಸನಾತನದ ಸಾಧಕರು  ‘ಹಿಂದುತ್ವನಿಷ್ಠರ, ಹಿಂತಚಿಂತಕರ ಮತ್ತು ನ್ಯಾಯವಾದಿಗಳೊಂದಿಗೆ ಆತ್ಮೀಯತೆ ಬೆಳೆಸುವುದು, ಇದು ಕಾಲದ ಅವಶ್ಯಕವಾಗಿದೆ !

‘ಸನಾತನದ ಸಾಧಕರು ಹಿಂದುತ್ವನಿಷ್ಠರ, ಹಿತಚಿಂತಕರ ಮತ್ತು ಸನಾತನದ ಸಾಧಕ ನ್ಯಾಯವಾದಿಗಳೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು, ಇದು ಕಾಲದ ಆವಶ್ಯಕತೆಯಾಗಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಹಿಜಾಬ ಧರಿಸಿ ಬಂದ ೧೦ ವಿದ್ಯಾರ್ಥಿನಿಯರ ಮೇಲೆ ಅಪರಾಧ ನೋಂದಾಯಿಸಲಾಗಿದೆ !

ಕರ್ನಾಟಕ ಸರಕಾರದ ಅಭಿನಂದನಾರ್ಹ ನಿರ್ಣಯ ! ಇಂತಹ ಕಠೋರತೆಯನ್ನು ತೋರಿಸಿದಾಗಲೇ ಕಾನೂನು ಉಲ್ಲಂಘಿಸುವವರು ಪಾಠ ಕಲಿಯುತ್ತಾರೆ !

ಹಿಜಾಬ್ ಪ್ರಥೆಯು ಸಂವಿಧಾನಾತ್ಮಕ ನೈತಿಕತೆಯ ಪರೀಕ್ಷೆಯನ್ನು ಪೂರ್ಣಗೊಳಿಸುತ್ತದೆಯೇ ?

ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಸರಕಾರದ ಉಚ್ಚನ್ಯಾಯಾಲಯದಲ್ಲಿ ಪ್ರಶ್ನೆ

ಹುಡುಗಿಯರ ಸ್ವಾಭಿಮಾನಕ್ಕೆ ಕೈ ಹಾಕಿದರೆ ಕೈ ಕತ್ತರಿಸುತ್ತೇವೆ ! – ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನುಮ

ಈ ರೀತಿ ಬೆದರಿಕೆ ಹಾಕಿ ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ಕೂಡಲೆ ಬಂಧಿಸಿ ಜೈಲಿಗಟ್ಟುವುದು ಅವಶ್ಯಕವಾಗಿದೆ !

ಪುದುಚೇರಿಯಲ್ಲಿ ಮುಸಲ್ಮಾನ್ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಹಿಜಾಬ್ ಧರಿಸುವ ಅನುಮತಿ ಇಲ್ಲ

ಪುದುಚೆರಿ ರಾಜ್ಯದಲ್ಲಿ ಅರಿಯಾಂಕುಪ್ಪಂ ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲಿ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿರುವುದರಿಂದ, ‘ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ’ ಈ ಮುಸಲ್ಮಾನ ಸಂಘಟನೆ ಸರಕಾರಿ ಶಾಲೆಯ ಹೊರಗೆ ಆಂದೋಲನ ನಡೆಸಿತು.