ಹಿಂದೂಗಳು ಅಲ್ಪಸಂಖ್ಯಾತರಿದ್ದಾರೆ, ಅಲ್ಲಿ ಸಂವಿಧಾನದ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲ ! – ಎಮ್. ನಾಗೇಶ್ವರ ರಾವ, ಮಾಜಿ ಮಹಾಸಂಚಾಲಕರು, ಸಿಬಿಐ

“ಸಂವಿಧಾನಕ್ಕನುಸಾರ ದೊರಕುವ ೫ ಅಧಿಕಾರಗಳ ಪೈಕಿ ಹಿಂದೂಗಳಿಗೆ ಕೇವಲ ರಾಜಕೀಯ ಅಧಿಕಾರವಿದೆ; ಆದರೆ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಈ ಕ್ಷೇತ್ರಗಳಲ್ಲಿ ಹಿಂದೂಗಳಿಗೆ ಸಮಾನ ಸಾಂವಿಧಾನಿಕ ಹಕ್ಕುಗಳನ್ನು ಅನುಭವಿಸಲು ಸಾಧ್ಯವಿಲ್ಲ.

ನಿವೃತ್ತ ಸೇನಾಧಿಕಾರಿಗಳಿಂದ `ಧಾರ್ಮಿಕ ಸ್ಥಳ ಕಾಯಿದೆ ೧೯೯೧’ ವಿರುದ್ಧ ಸುಪ್ರಿಂ ಕೋರ್ಟನಲ್ಲಿ ಅರ್ಜಿ ಸಲ್ಲಿಕೆ

೧೯೯೧ರ ಪೂಜಾ ಸ್ಥಳಗಳ ಕಾಯ್ದೆ ವಿರುದ್ಧ ನಿವೃತ್ತ ಕರ್ನಲ ಅನಿಲ ಕಬೋತ್ರಾ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಮೊದಲು ಈ ಕಾಯ್ದೆಯ ವಿರುದ್ಧ ಕೆಲವು ಅರ್ಜಿಗಳು ಸಲ್ಲಿಸಲಾಗಿದ್ದವು. ಅನಿಲ ಕಬೋತ್ರಾ ಅವರು ಈ ಅರ್ಜಿಯಲ್ಲಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.

ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಪರಿಣಾಮ ಮತ್ತು ನ್ಯಾಯಾಲಯಗಳ ತೀರ್ಪುಗಳು

ಈ ನಿಯಮವನ್ನು ಉಲ್ಲಂಘಿಸಿದರೆ ೫ ವರ್ಷಗಳ ಸೆರೆಮನೆ ವಾಸ ಅಥವಾ ೧ ಲಕ್ಷ ರೂಪಾಯಿಗಳ ದಂಡ ಅಥವಾ ಎರಡೂ ಶಿಕ್ಷೆಗಳಾಗಬಹುದು. ದೇಶದಲ್ಲಿನ ವಿವಿಧ ರಾಜ್ಯಗಳು ವಿವಿಧ ಧ್ವನಿಯ ಮಟ್ಟವನ್ನು ನಿಗದಿಪಡಿಸಿದ್ದರೂ, ಎಲ್ಲಿಯೂ ೭೦ ಡೆಸಿಬಲ್‌ಗಿಂತ ಹೆಚ್ಚು ಧ್ವನಿಗೆ ಅನುಮತಿ ಇಲ್ಲ.

ಉತ್ತರಾಖಂಡದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ರಚನೆಗಾಗಿ ಸಮಿತಿಯ ಸ್ಥಾಪನೆ

ಉತ್ತರಾಖಂಡ ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಪುಷ್ಕರಸಿಂಗ ಧಾಮಿ ಭರವಸೆ ನೀಡಿದ್ದರು.

ಯಾರು ಎಷ್ಟೇ ಹೋರಾಟ ಮಾಡಿದರೂ ಅಂತಿಮ ಗೆಲುವು ಸತ್ಯದ್ದೇ ಆಗಿರುತ್ತದೆ, ಎಂಬುದನ್ನು ಅವರು ನೆನಪಿನಲ್ಲಿಡಬೇಕು !

ಜ್ಞಾನವಾಪಿ ಮಸೀದಿಯನ್ನು ರಕ್ಷಿಸಲು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿಂದ ಕಾನೂನು ಹೋರಾಟ !

ಜ್ಞಾನವಾಪಿ ಪ್ರಕರಣದ ಸ್ವರೂಪದ ಮೇರೆಗೆ ಮೇ ೨೬ ರಂದು ಆಲಿಕೆ

ಜ್ಞಾನವಾಪಿ ಮಸೀದಿಯ ಪ್ರಕರಣದಲ್ಲಿ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಮೇ ೨೪ರಂದು ನಡೆದ ಖಟ್ಲೆಯ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಮೇ ೨೬ರಂದು ಈ ಖಟ್ಲೆಯ ಸ್ವರೂಪದ ಮೇರೆಗೆ ಆಲಿಕೆ ನಡೆಸಲಿದೆ ಎಂದು ಹೇಳಿದೆ.

ಎಲ್ಲಿಯವರೆಗೆ ಮಂದಿರ ಬೇರೆ ಕಡೆಗೆ ಸ್ಥಳಾಂತರ ವಾಗುವುದಿಲ್ಲವೋ ಮತ್ತು ಮೂರ್ತಿ ವಿಸರ್ಜನೆ ಮಾಡಲಾಗುವುದಿಲ್ಲವೋ ಅಲ್ಲಿಯವರೆಗೆ ಮಂದಿರ ಎಂದಿಗೂ ಮಂದಿರವಾಗಿಯೇ ಇರುತ್ತದೆ!

ಹಿರಿಯ ನ್ಯಾಯವಾದಿ ಶ್ರೀ ಅಶ್ವಿನಿ ಉಪಾಧ್ಯಾಯ ಇವರಿಂದ ಜ್ಞಾನವಾಪಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ ಮನವಿ.

ಮತಾಂತರ ವಿರೋಧಿ ಮಸೂದೆಗೆ ಕರ್ನಾಟಕ ಮಂತ್ರಿಮಂಡಳದಲ್ಲಿ ಅನುಮೊದನೆ

ಕರ್ನಾಟಕದ ಭಾಜಪ ಸರಕಾರದ ಮಂತ್ರಿಮಂಡಳವು ಮತಾಂತರವಿರೋಧಿ ಮಸೂದೆಯನ್ನು ಅನುಮೋದಿಸಿದೆ. ಈಗ ಈ ಮಸೂದೆ ವಿಧಾನ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅಂಗಿಕರಿಸಿದ ನಂತರ ಅದು ಕಾನೂನಾಗಿ ಜಾರಿಗೆ ಬರುತ್ತದೆ; ಆದರೆ ಅಲ್ಲಿಯವರೆಗೆ ಮಸೂದೆ ಸುಗ್ರೀವಾಜ್ಞೆಯಾಗಿ ಜಾರಿಗೆ ಬರಲಿದೆ.

ಬುದ್ಧಿಜೀವಿಗಳು ಕೇವಲ ಹಿಂದೂಗಳಿಗೆ ಉಪದೇಶ ನೀಡುತ್ತಾರೆ ! – ಕರ್ನಾಟಕದ ಗೃಹ ಸಚಿವ

ಕರ್ನಾಟಕದಲ್ಲಿ ಹಿಜಾಬ್ ಮತ್ತು ಹಲಾಲ್ ವಾದವಿವಾದ !

ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಕರೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ! – ಗೃಹ ಸಚಿವ ಜ್ಞಾನೇಂದ್ರ

ಹಲಾಲ್ ಮಾಂಸ’ ಇದು ಭಾರತೀಯ ಸಂಸ್ಕೃತಿಗೆ ಹೊಂದುತ್ತದೆಯೇ? ಅದನ್ನು ಬಹಿಷ್ಕರಿಸುವಂತೆ ಒತ್ತಾಯಿಸುವವರ ವಿಚಾರವನ್ನು ಸರಕಾರ ಅರ್ಥಮಾಡಿಕೊಳ್ಳಬೇಕೆಂದು ಜನರ ಅಪೇಕ್ಷೆ ಇದೆ !