ಐಸ್‌ಲ್ಯಾಂಡ್ ಜಗತ್ತಿನ ಎಲ್ಲಕ್ಕಿಂತ ಶಾಂತವಾದ ದೇಶ ಹಾಗೂ ಅಪಘಾನಿಸ್ತಾನ್ ಎಲ್ಲಕ್ಕಿಂತ ಅಶಾಂತವಾದ ದೇಶ !

‘ಗ್ಲೋಬಲ್ ಪೀಸ ಇಂಡೆಕ್ಸ್ -೨೦೨೨’ ರ (ವಿಶ್ವಶಾಂತಿ ಸೂಚ್ಯಾಂಕ-೨೦೨೨) ವರದಿಯ ಪ್ರಕಾರ ಐಸ್‌ಲ್ಯಾಂಡ್ ಜಗತ್ತಿನ ಎಲ್ಲಕ್ಕಿಂತ ಶಾಂತವಾಗಿರುವ ದೇಶ ಎಂದು ಹೇಳಲಾಗಿದೆ ಹಾಗೂ ಅಪಘಾನಿಸ್ತಾನ ಎಲ್ಲಕ್ಕಿಂತ ಅಶಾಂತ ದೇಶವೆಂದು ಹೇಳಲಾಗಿದೆ

ಬಾಂಗ್ಲಾದೇಶದಲ್ಲಿ ‘ರಾಮದಿಯಾ ಯೂನಿಯನ ಪರಿಷತ್ತು’ ಹೆಸರನ್ನು ಬದಲಾಯಿಸಿ ‘ಇಸ್ಲಾಂಪೂರ ಯೂನಿಯನ್ ಪರಿಷತ್ತು’ ಮಾಡಲಾಯಿತು !

ಬಾಂಗ್ಲಾದೇಶದ ರಾಜಬರಿ ಜಿಲ್ಲೆಯ ರಾಮದಿಯಾ ಯೂನಿಯನ ಪರಿಷತ್ತಿನ ಹೆಸರನ್ನು ಇಸ್ಲಾಂಪೂರ ಯೂನಿಯನ ಪರಿಷತ್ತು ಎಂದು ಬದಲಾಯಿಸಲಾಗಿದೆ. ರಾಮದಿಯಾ ಯೂನಿಯನ ಪರಿಷತ್ತಿನ ಅಧ್ಯಕ್ಷರು, ‘ನಮಗೆ ರಾಮನ ಹೆಸರನ್ನು ಕೇಳುವ ಇಚ್ಛೆಯಿಲ್ಲ.’ ಎಂದು ಹೇಳಿದರು.

ಕಾಬೂಲನ ಗುರುದ್ವಾರದ ಮೇಲೆ ಇಸ್ಲಾಮಿಕ ಸ್ಟೇಟ ದಾಳಿ: ಇಬ್ಬರು ಭದ್ರತಾ ಸಿಬ್ಬಂದಿ ಹತ್ಯೆ

ಕಾಬೂಲನಲ್ಲಿರುವ ಕರ್ತಾ ಪರ್ವಾನ ಗುರುದ್ವಾರದ ಮೇಲೆ ಇಸ್ಲಾಮಿಕ ಸ್ಟೇಟನ ಉಗ್ರರು ದಾಳಿ ನಡೆಸಿದ್ದಾರೆ.

ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ ರಹಮಾನ ಮಕ್ಕಿಯನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವಂತೆ ಭಾರತದ ಪ್ರಸ್ತಾವನೆಗೆ ಚೀನಾದ ಅಡ್ಡಿ

ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ ರಹಮಾನ ಮಕ್ಕಿಯನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸುವ ಪ್ರಸ್ತಾವನೆಗೆ ಚೀನಾವು ವಿಶ್ವಸಂಸ್ಥೆಯ ಸುರಕ್ಷಾ ಪರಿಷತ್ತಿನಲ್ಲಿ ಅಡ್ಡಿ ಪಡಿಸಿತು. ಭಾರತ ಮತ್ತು ಅಮೇರಿಕಾ ಜಂಟಿಯಾಗಿ ಈ ಪ್ರಸ್ತಾವನೆಯನ್ನು ಮಂಡಿಸಿದ್ದವು.

ಬಾಂಗ್ಲಾದೇಶದಲ್ಲಿ ಯುನಿಯನ ಪರಿಷತ್ತಿನ ಚುನಾವಣೆಯ ನಂತರ ಹಿಂದೂ ಮನೆಗಳ ಮೇಲೆ ದಾಳಿ

ಬಾಂಗ್ಲಾದೇಶದ ಕಾಕ್ಸ ಬಜಾರ ಜಿಲ್ಲೆಯ ಮೊಹೆಶಖಲಿ ಉಪಜಿಲ್ಲೆಯಲ್ಲಿ ಯುನಿಯನ ಪರಿಷತ್ತಿನ ಚುನಾವಣೆಯ ನಂತರ ಮತಾಂಧರು ಹಿಂದೂ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಯುನಿಯನ ಪರಿಷತ್ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿದ್ದ ಹಿಂದೂ ಅಭ್ಯರ್ಥಿಯನ್ನು ಮತಾಂಧರು ಥಳಿಸಿದ್ದಾರೆ.

ಕುವೈತ್‌ನ ೫೦ ಸಂಸದರಲ್ಲಿ ೩೦ ಸಂಸದರು ಭಾರತದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ

ನೂಪುರ ಶರ್ಮಾ ಪ್ರಕರಣದಲ್ಲಿ ಕುವೈತ್‌ನ ೩೦ ಸಂಸದರು ಭಾರತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುವೈತ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದಕ್ಕಾಗಿ ಭಾರತದ ಮೇಲೆ ಎಲ್ಲಾ ರೀತಿಯ ಒತ್ತಡವನ್ನು ನಿರ್ಮಾಣಮಾಡಲು ಆಗ್ರಹಿಸಿದ್ದಾರೆ.

೨೦೨೧ ರಲ್ಲಿ ವಿಶ್ವದಾದ್ಯಂತ ೧೦ ಕೋಟಿಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ – ವಿಶ್ವಸಂಸ್ಥೆ

ವಿಶ್ವಸಂಸ್ಥೆಯ ‘ನಿರಾಶ್ರಿತರ ಏಜೆನ್ಸಿ’ಯ ವಾರ್ಷಿಕ ವರದಿಯಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಭಾರತದಲ್ಲಿ ಈ ಸಂಖ್ಯೆಯು ೫೦ ಲಕ್ಷದಷ್ಟಿದೆ ಎಂದು ಅಂದಾಜಿಸಲಾಗಿದೆ.

ಹೇಗದಲ್ಲಿಯ ಭಾರತದ ರಾಯಭಾರಿ ರಿನತ ಸಂಧು ಭೇಟಿ ನೀಡುತ್ತಿಲ್ಲ ! – ನೆದರ್ಲ್ಯಾಂಡ ಸಂಸದ, ಗಿರ್ಟ ವಿಲ್ಡರ್ಸ

ನೂಪುರ ಶರ್ಮಾಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸಲು ನಾನು ಹೇಗನಲ್ಲಿರುವ ಭಾರತದ ರಾಯಭಾರಿ ರಿನತ ಸಂಧು ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ; ಆದರೆ ಏನಾದೂ ಕಾರಣ ನೀಡುತ್ತಾ ಅವರು ಭೇಟಿಯನ್ನು ತಪ್ಪಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕ್ಷೇತ್ರದ ಸಂಸದ ಗಿರ್ಟ ವಿಲ್ಡರ್ಸ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಚರ್ಚೆಯಲ್ಲಿ ಪಾಲ್ಗೊಂಡ ಮುಸಲ್ಮಾನನು ಮೊದಲಿಗೆ ಅವಮಾನಕರ ಹೇಳಿಕೆ ನೀಡಿದ್ದರಿಂದ ನೂಪುರ ಶರ್ಮ ಇವರು ಪ್ರತ್ಯುತ್ತರ ನೀಡಿದ್ದಾರೆ !

ಮಹಮ್ಮದ್ ಪೈಗಂಬರ್ ಇವರ ವಿಷಯವಾಗಿ (`ಟೈಮ್ಸ್ ನೌ’ ಈ ಆಂಗ್ಲ) ವಾರ್ತಾವಾಹಿನಿಯ ಚರ್ಚಾಕೂಟದಲ್ಲಿ ಭಾಜಪದ ವಕ್ತಾರರು ನೂಪುರ ಶರ್ಮಾ ಇವರು ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎನ್ನುತ್ತಾ ಭಾರತದಲ್ಲಿ ಹಾಗೂ ಇಸ್ಲಾಮಿ ದೇಶಗಳಲ್ಲಿ ಅವರನ್ನು ವಿರೋಧಿಸಲಾಗುತ್ತಿದೆ.

ಜಿಹಾದಿ ಚಟುವಟಿಕೆಗಳು ನಡೆಯದ ಒಂದೇ ಒಂದು ದೇಶ ಇಡೀ ವಿಶ್ವದಲ್ಲಿ ಇದೆಯೇ

ಜಿಹಾದಿಗಳು ವಿಶ್ವದಲ್ಲಿಯ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿರುವ ಅಫ್ರಿಕಾದ ಬುರ್ಕಿನಾ ಫಾಸೊದ ಪ್ರಜೆಗಳನ್ನು ಹತ್ಯೆ ಮಾಡುತ್ತಿದ್ದಾರೆ. ಜಿಹಾದಿಗಳು ಶ್ರೀಮಂತ ರಾಷ್ಟ್ರಗಳ ಪ್ರಜೆಗಳನ್ನೂ ಕೊಲ್ಲುತ್ತಿದ್ದಾರೆ.