ಪಾಕಿಸ್ತಾನದಲ್ಲಿ ಬಕ್ರೀದ್ ದಿನದಂದು ಹಸುವನ್ನು ಕ್ರೇನ ಸಹಾಯದಿಂದ ಕೆಳಗೆ ಎಸೆಯುವುದು ಕ್ರೂರ ಅನಿಷ್ಟ ಪದ್ದತಿ !

ಪಾಕಿಸ್ತಾನದಲ್ಲಿ ಬಕ್ರೀದ್ ಸಮಯದಲ್ಲಿ ಕ್ರೇನ ಸಹಾಯದಿಂದ ಹಸುಗಳನ್ನು ಮೆಲಕ್ಕೆತ್ತಿ ಕೆಳಕ್ಕೆ ಎಸೆಯಲಾಗುತ್ತದೆ. ಹಾಗೆ ಮಾಡುವದರಿಂದ ಅದರ ಮೂಳೆಗಳು ಮುರಿದು ಸಾಯುತ್ತವೆ. ಪಾಕಿಸ್ತಾನದಲ್ಲಿ ಕಳೆದ ಹಲವು ವರ್ಷಗಳಿಂದ ಈ ಅನಿಷ್ಟ ಪದ್ದತಿಯು ಜಾರಿಯಲ್ಲಿದೆ.

ಪರವಾನಿಗೆ ಇಲ್ಲದೇ ಸೌದಿ ಅರೆಬಿಯಾದಲ್ಲಿ ೩೦೦ ಯಾತ್ರಿಕರನ್ನು ಬಂಧನ

ಸೌದಿ ಅರೆಬಿಯಾದಲ್ಲಿ ಅನಮತಿಯಿಲ್ಲದ ಹಜ ಯಾತ್ರೆ ಕೈಗೊಂಡಿದ್ದ ೩೦೦ ಮಂದಿಯನ್ನು ಬಂಧಿಸಲಾಗಿದೆ. ಇದೀಗ ಅವರಿಂದ ೨ ಲಕ್ಷದ ೧೦ ಸಾವಿರದ ೬೩೩ ರೂಪಾಯಿಗಳ ದಂಡ ವಸೂಲಿ ಮಾಡುವವರಿದ್ದಾರೆ. ಸೌದಿ ಅರೆಬಿಯಾ ಕೇವಲ ಹತ್ತು ಲಕ್ಷ ಜನರಿಗೆ ಮಾತ್ರ ಹಜ್ ಯಾತ್ರೆಗೆ ಅವಕಾಶ ನೀಡಿತ್ತು.

ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ ಮತಾಂಧರು

ಇತ್ತೀಚೆಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಉಮರ್‌ಕೋಟ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಮತಾಂಧರು ದಾಳಿ ಮಾಡಿದ್ದಾರೆ. ಗೂಂಡಾಗಳು ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮುಂದುವರಿದಿದೆ.

ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಸಂಬಂಧಪಟ್ಟ ‘ಕಾಳಿ’ ಹೆಸರಿನ ಭಿತ್ತಿಪತ್ರವನ್ನು ತಕ್ಷಣವೇ ತೆಗೆದು ಹಾಕಲು ಒತ್ತಾಯ

ಲೀನಾ ಮಣಿಮೇಕಲೈ ಅವರ ‘ಕಾಳಿ’ ಸಾಕ್ಷ್ಯಚಿತ್ರದ ಭಿತ್ತಿ ಪತ್ರವನ್ನು ಪ್ರಕಟಿಸಲಾಗಿದ್ದು ಅದರಲ್ಲಿ ಶ್ರೀ ಮಹಾಕಾಳಿದೇವಿಯ ವೇಷದಲ್ಲಿರುವ ನಟಿಯೊಬ್ಬರು ಸಿಗರೇಟ ಸೇದುತ್ತಿರುವುದನ್ನು ತೋರಿಸಿದಾಗಿನಿಂದ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಇಲೆಕ್ಟ್ರಿಕ ವಾಹನಗಳು ಪರಿಸರಕ್ಕೆ ಪೂರಕವಾಗಿಲ್ಲ ! – ಸಂಶೋಧನೆಯ ನಿಷ್ಕರ್ಷ

ಇಲೆಕ್ಟ್ರಿಕ ವಾಹನಗಳು ಪರಿಸರಕ್ಕೆ ಪೂರಕವಾಗಿಲ್ಲವೆಂದು ಒಂದು ಸಂಶೋಧನೆಯ ಮೂಲಕ ಕಂಡು ಬಂದಿದೆ. ಇದರ ಸಾರಾಂಶದಲ್ಲಿ, ಒಂದು ಇಲೆಕ್ಟ್ರಿಕ್ ಚತುಷ್ಚಕ್ರ ವಾಹನಕ್ಕೆ ಉಪಯೋಗಿಸುವ ಕಚ್ಚಾ ಮಾಲು ಭೂಮಿಯಿಂದ ತೆಗೆಯುವಾಗ 4 ಸಾವಿರ 275 ಕಿಲೋ ಕಸ ಮತ್ತು ವಿಕಿರಣಶೀಲ ಅವಶೇಷಗಳು ನಿರ್ಮಾಣವಾಗುತ್ತದೆ.

ಸಹಿಸಲು ಅಸಾಧ್ಯವಾಗಿರುವ ಯಾವುದೇ ವಿಷಯವನ್ನು ಎಂದಿಗೂ ಸಹಿಸಬಾರದು!

ಒಂದು ವೇಳೆ ಜಾತ್ಯತೀತತೆಯ ಅರ್ಥ ‘ಓಲೈಕೆ’ ಎಂದಾಗಿದ್ದರೆ, ಅಲ್ಲಿ ಕಾನೂನಿಗೆ ಮಹತ್ವವಿರುವುದಿಲ್ಲ. ಭಾರತ ಮತ್ತು ಹಿಂದೂ ಸ್ನೇಹಿತರೇ, ನಿಮ್ಮ ಮೌಲ್ಯಗಳನ್ನು ರಕ್ಷಿಸಿ, ಸಹಿಸಲು ಅಸಾಧ್ಯವಾಗಿರುವ ವಿಷಯಗಳನ್ನು ಎಂದಿಗೂ ಸಹಿಸದಿರಿ.

ಸ್ಯಾಮ್ಸಂಗ್ ಮಾಡಿರುವ ವಿಡಂಬನೆಯಿಂದ ಪಾಕಿಸ್ತಾನದ ಮುಸಲ್ಮಾನರು ಹುಚ್ಚರಾಗಿದ್ದಾರೆ ! – ತಸ್ಲಿಮಾ ನಸರಿನ್

‘ಪಾಕಿಸ್ತಾನದ ಮುಸಲ್ಮಾನರು ಸ್ಯಾಮ್ಸಂಗ್ ಕಂಪನಿ ತಯಾರಿಸಿರುವ ವಿಡಂಬನಾತ್ಮಕ ಕ್ಯೂಆರ್ ಕೋಡ್ ನಿಂದ ಹುಚ್ಚಾಗಿದ್ದಾರೆ. ಸ್ಯಾಮ್ಸಂಗ್ ನ ಕರ್ಮಚಾರಿಗಳನ್ನು ಬಂಧಿಸಲಾಗಿದೆ. ಮನುಷ್ಯನ ಮೂರ್ಖತನ ಅಮರ್ಯಾದಿತವಾಗಿದೆ’ ಎಂದು ಬಾಂಗ್ಲಾದೇಶದ ಮತ್ತು ಪ್ರಸ್ತುತ ಭಾರತದಲ್ಲಿ ವಾಸಿಸುವ ಪ್ರಸಿದ್ಧ ಲೇಖಕಿ ತಸ್ಲಿಮಾ ನಸ್ರೀನ್ ಇವರು ಟ್ವೀಟ್ ಮೂಲಕ ಹೇಳಿದರು.

ಆಯೋಗದ ಹೇಳಿಕೆಗಳು ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನ ತೋರಿಸುತ್ತದೆ ! – ಭಾರತ ಕಟು ಪ್ರತಿಕ್ರಿಯೆ

ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಭಾರತದ ವಿಷಯದಲ್ಲಿ ನೀಡಿರುವ ಪಕ್ಷಪಾತಿ ಮತ್ತು ಅಯೋಗ್ಯ ಹೇಳಿಕೆಗಳನ್ನು ನಾವು ಓದಿದ್ದೇವೆ. ಈ ಹೇಳಿಕೆಗಳು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನ ತೋರಿಸುತ್ತವೆ.

ನೂಪುರ ಶರ್ಮಾ ಇವರು ಕ್ಷಮೆ ಕೇಳಬಾರದು ! – ನೆದರ್‌ಲ್ಯಾಂಡ ಶಾಸಕ ಗೀರ್ತ ವಿಲ್ಡರ್ಸ್

‘ಭಾರತದಲ್ಲಿ ಶರಿಯಾ ನ್ಯಾಯಾಲಯಗಳಿಲ್ಲ ಎಂದು ನನಗನಿಸುತ್ತಿತ್ತು. ನೂಪುರ ಶರ್ಮಾ ಇವರು ಮಹಮ್ಮದ್ ಪೈಗಂಬರ್ ವಿಷಯವಾಗಿ ಸತ್ಯ ಮಾತಾಡಿದ್ದಾರೆ ಅವರು ಎಂದಿಗೂ ಕ್ಷಮೆ ಕೇಳಬಾರದು. ಉದಯಪುರದ ಘಟನೆಯ ಬಗ್ಗೆ ನೂಪುರ ಶರ್ಮ ಅಲ್ಲ, ಮೂಲಭೂತವಾದಿ ಅಸಹಿಷ್ಣು ಜಿಹಾದಿ ಮುಸಲ್ಮಾನರೇ ಜವಾಬ್ದಾರರಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಜಿ೨೦ ಶೃಂಗಸಭೆ ನಡೆಯುವುದಕ್ಕೆ ಚೀನಾ ವಿರೋಧ !

ಜಿ ೨೦ ದೇಶಗಳ ಶೃಂಗಸಭೆಯ ಅಧ್ಯಕ್ಷತೆ ಈ ವರ್ಷ ಭಾರತದ ಹತ್ತಿರ ಇದೆ. ಭಾರತದಿಂದ ಈ ಶೃಂಗಸಭೆಯ ಆಯೋಜನೆ ಜಮ್ಮು ಕಾಶ್ಮೀರದಲ್ಲಿ ಮಾಡಲಾಗುವುದು. ಈ ಮೊದಲು ಪಾಕಿಸ್ತಾನ ಮತ್ತು ಈಗ ಚೀನಾ ಇದನ್ನು ವಿರೋಧಿಸುತ್ತಿದ್ದಾರೆ.