ಪಾಕಿಸ್ತಾನಿ ಜಿಹಾದಿ ಭಯೋತ್ಪಾದಕನ ಬಂಧನ
ಭಾರತೀಯ ಸೇನಾ ಪೋಸ್ಟ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ೧೧ ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರು !
ಭಾರತೀಯ ಸೇನಾ ಪೋಸ್ಟ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ೧೧ ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರು !
ಭಾರತ ಸರಕಾರ ಬಾಂಗ್ಲಾದೇಶಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತದೇ ಇದ್ದರೆ ಈ ರೀತಿಯ ಘಟನೆ ಹೇಗೆ ನಿಲ್ಲುವುದು ?
ಬಾಂಗ್ಲಾದೇಶದ ಕಿಶೋರಗಂಜ ಜಿಲ್ಲೆಯ ಭೈರವ ಚಂಡಿಬ ಗ್ರಾಮದಲ್ಲಿ ಮತಾಂಧರು ರಾತ್ರಿಯಲ್ಲಿ ಹಿಂದೂಗಳ ಮನೆಯ ಮೇಲೆ ದಾಳಿ ನಡೆಸಿದರು.
ಮುಸಲ್ಮಾನ ಭಯೋತ್ಪಾದಕರು ಆದಿವಾಸಿ ಹಿಂದೂ ನಾಯಕ ನರೇಂದ್ರನಾಥ ಮುಂಡಾ ಇವರ ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಸಾರ ಮಾಧ್ಯಮಗಳು ಮೌನಕ್ಕೆ ಶರಣಾಗಿದ್ದಾರೆ ?
ಪಾಕಿಸ್ತಾನದಲ್ಲಿರುವ ಖೈಬರ ಪಖ್ತೂನ ಪ್ರಾಂತ್ಯದ ಬುನೇರ ಜಿಲ್ಲೆಯಲ್ಲಿ ೨೦ ಅಗಸ್ಟ ರಂದು ಗುರುಚರಣ ಸಿಂಹ ಈ ಸಿಖ್ ವ್ಯಕ್ತಿಯ ಪುತ್ರಿ ಟೀನಾ ಕೌರ ಇವಳನ್ನು ಶಸ್ತ್ರಾಸ್ತ್ರಗಳ ಬೆದರಿಕೆಯನ್ನು ತೋರಿಸಿ ಅಪಹರಣ ಮಾಡಲಾಯಿತು.
ಕುರಾನ ವಿಷಯದಲ್ಲಿ ತಥಾಕಥಿತ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಾರಣದಿಂದ ಅಶೋಕ ಕುಮಾರ ಎಂಬ ಸ್ವಚ್ಛತಾ ಕಾರ್ಮಿಕನ ವಿರುದ್ಧ ಈಶ್ವರ ನಿಂದೆಯ ದೂರನ್ನು ದಾಖಲಿಸಲಾಗಿದೆ. ಅಶೋಕ ಕುಮಾರ ಇವರ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯ ಬಳಿಕ ಮುಸಲ್ಮಾನರು ಅವರ ಮನೆಯ ಹೊರಗೆ ಒಟ್ಟುಗೂಡಿ ಅವರ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದರು
ಭಾರತವು ಪಾಕಿಸ್ತಾನದ ಪ್ರಧಾನಿಯ ಈ ಹೇಳಿಕೆಯನ್ನು ನಂಬದೆ, ಅದರ ವಿರುದ್ಧ ಆಕ್ರಮಣಕಾರಿ ನೀತಿಯನ್ನು ಅನುಸರಿಸುವುದೇ ಅವಶ್ಯಕವಾಗಿದೆ!
ಪಾಕಿಸ್ತಾನದಲ್ಲಿನ ದೌರ್ಜನ್ಯದಿಂದ ಅಲ್ಲಿಯ ಹಿಂದೂಗಳು ಭಾರತಕ್ಕೆ ಬರುತ್ತಿರುತ್ತಾರೆ; ಆದರೆ ಜುಲೈ ೨೦೨೨ ರವರೆಗೆ ಬಂದಿದ್ದ ಹಿಂದೂಗಳ ಪೈಕಿ ೩೩೪ ಹಿಂದೂ ನಿರಾಶ್ರಿತರು ಪುನಃ ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ೨೦೨೧ ರಿಂದ ಅಂದಾಜು ೧ ಸಾವಿರದ ೫೦೦ ಪಾಕಿಸ್ತಾನಿ ಹಿಂದೂಗಳು ಪಾಕಿಸ್ತಾನಕ್ಕೆ ಮರಳಿದ್ದಾರೆ.
ಮ್ಯಾನಮಾರನಲ್ಲಿ ನಡೆದ ಹಿಂಸಾಚಾರದ ಬಳಿಕ ಅಲ್ಲಿಯ ರೋಹಿಂಗ್ಯಾ ಮುಸಲ್ಮಾನರು ಭಾರತ ಮತ್ತು ಬಾಂಗ್ಲಾದೇಶವಲ್ಲದೇ ಸೌದಿ ಅರೇಬಿಯಾ, ಮಲೇಶಿಯಾ, ಅಮೇರಿಕಾ, ಆಸ್ಟ್ರೇಲಿಯಾ, ಚೀನಾ, ಜಪಾನ, ಕೆನಡಾ, ಫಿನಲ್ಯಾಂಡ ಸಹಿತ ೧೮ ದೇಶಗಳಲ್ಲಿ ನುಸುಳಿದ್ದಾರೆ. ಇಂತಹ ನುಸುಳುಖೋರರ ಸಂಖ್ಯೆ ಒಟ್ಟು ಅಂದಾಜು ೨೦ಲಕ್ಷದಷ್ಟು ಇರಬಹುದು.
ಆಗಸ್ಟ್ ೧೮ ರ ಮಧ್ಯರಾತ್ರಿ, ದಕ್ಷಿಣ ರಿಚ್ಮಂಡ್ ಹಿಲ್‌ನಲ್ಲಿರುವ ಕ್ವೀನ್ಸ್ ಕೌಂಟಿ ಎಂಬಲ್ಲಿನ ಶ್ರೀ ತುಳಸಿ ದೇವಸ್ಥಾನದ ಪ್ರದೇಶದಲ್ಲಿರುವ ಮ.ಗಾಂಧಿಯವರ ಪುತ್ಥಳಿಯನ್ನು ಅಜ್ಞಾತರು ಧ್ವಂಸ ಮಾಡಿದ್ದಾರೆ. ಅದಾದ ನಂತರ ಅಲ್ಲಿನ ರಸ್ತೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ‘ಗ್ರಾಂಡಪಿ’ ಮತ್ತು ‘ಡಾಗ್’ ಎಂದು ಬರೆದು ಹಿಂದೂಗಳ ವಿರುದ್ಧ ದ್ವೇಷ ಸಾಧಿಸಿದರು.