ಜಗತ್ತಿನಾದ್ಯಂತದ ಹಿಂದೂಗಳು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು ! – ಪಾಕಿಸ್ತಾನದ ಮಾಜಿ ಕ್ರಿಕೆಟ್‌ ಪಟು ದಾನಿಶ ಕನೇರಿಯಾ

ಪಾಕಿಸ್ತಾನದಲ್ಲಿರುವ ಐತಿಹಾಸಿಕ ದೇವಸ್ಥಾನಗಳು ನಾಶವಾಗುತ್ತಿರುವಾಗ ಅಂತರರಾಷ್ಟ್ರೀಯ ಸಮುದಾಯ ಏಕೆ ಮೌನವಾಗಿದೆ ? ಇಲ್ಲಿ ಪ್ರತಿದಿನ ಮತಾಂತರ, ಅಪಹರಣ, ಬಲಾತ್ಕಾರ ಮತ್ತು ಹತ್ಯೆಗಳಂತಹ ಹಲವಾರು ಪ್ರಕರಣಗಳು ನಡೆಯುತ್ತಿವೆ. ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ.

ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನದ ಮೇಲೆ ರಾಕೆಟ್ ದಾಳಿ !

ಪಾಕಿಸ್ತಾನದಲ್ಲಿ ಕಳೆದ ೪೮ ಗಂಟೆಯಲ್ಲಿ ಹಿಂದುಗಳ ೨ ದೇವಸ್ಥಾನಗಳ ಮೇಲೆ ದಾಳಿ ಮಾಡಲಾಗಿದೆ. ಒಂದು ದೇವಸ್ಥಾನ ನೆಲೆಸಮ ಮಾಡಲಾಗಿದೆ ಮತ್ತು ಇನ್ನೊಂದರ ಮೇಲೆ ಗುಂಡಿನದಾಳಿ ಮತ್ತು ರಾಕೆಟ್ ಹಾರಿಸಲಾಗಿದೆ.

ಶಾಹಜಹಾನಪುರ (ಉತ್ತರ ಪ್ರದೇಶ) ಇಲ್ಲಿಯ ಹನುಮಾನ ದೇವಸ್ಥಾನದ ಬಳಿ ದುಷ್ಕರ್ಮಿಗಳಿಂದ ಗೋಮಾಂಸ ಎಸೆತ !

ಇಲ್ಲಿಯ ಮೊಹಲ್ಲ ಕಚ್ಚಾ ಕಟರಾ ತಿಠಾ ಇಲ್ಲಿಯ ಹನುಮಾನ ದೇವಸ್ಥಾನದ ಬಳಿ ಒಂದು ಗೋಣಿ ಚೀಲದಲ್ಲಿ ಗೋಮಾಂಸಾ ದೊರೆತಿದೆ. ಹಿಂದುತ್ವನಿಷ್ಠ ಸಂಘಟನೆಗಳಿಗೆ ಇದರ ಮಾಹಿತಿ ದೊರೆತ ನಂತರ ಅವರು ಅಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು

ಟಾಕಳಿಭಾನ (ತಾ. ಶ್ರೀರಾಂಪುರ) ಇಲ್ಲಿಯ ಸಾಯಿಬಾಬಾ ಮಂದಿರದಲ್ಲಿನ ಹುಂಡಿಯಲ್ಲಿನ ಹಣ ಕಳವು !

ಅಪರಿಚಿತ ಕಳ್ಳರು ಟಾಕಳಿಭಾನ ಇಲ್ಲಿಯ ಶ್ರೀ ಸಾಯಿಬಾಬಾ ದೇವಸ್ಥಾನದ ಮುಖ್ಯದ್ವಾರದ ಬೀಗ ಒಡೆದು ಹುಂಡಿಯಲ್ಲಿನ ಹಣ ಕಳವು ಮಾಡಿದ್ದಾರೆ.

ಮುಸ್ಲಿಂ ಬಹುಸಂಖ್ಯಾತವಿರುವ ಔರಂಗಾಬಾದ್ (ಬಿಹಾರ)ನ 3 ದೇವಸ್ಥಾನಗಳಲ್ಲಿ ಮಾಂಸದ ತುಂಡುಗಳನ್ನು ಎಸೆಯಲಾಯಿತು !

ಜೂನ್ 1 ರಂದು ಮುಸ್ಲಿಂ ಬಹುಸಂಖ್ಯಾತ ಅಮಜರ್ ಷರೀಫ್ ಪ್ರದೇಶದಲ್ಲಿ 3 ಹಿಂದೂ ದೇವಾಲಯಗಳಲ್ಲಿ ಮಾಂಸದ ತುಂಡುಗಳನ್ನು ಎಸೆದಿರುವ ಅತಿರೇಕದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಹಸಪುರಾ ಮಾರುಕಟ್ಟೆಯಲ್ಲಿರುವ ಹಿಂದೂಗಳ ಅಂಗಡಿಯೊಂದರಲ್ಲಿ ಪ್ರಚೋದನಕಾರಿ ಬರಹವಿರುವ ಪೋಸ್ಟರ್‌ ಕೂಡ ಅಂಟಿಸಲಾಗಿದೆ.

ದೆಹಲಿಯಲ್ಲಿ ಮತಾಂಧ ಮುಸಲ್ಮಾನರಿಂದ ದೇವಸ್ಥಾನದ ಬಳಿ ಎಮ್ಮೆಯ ರುಂಡ ಎಸೆದರು !

ಒಂದು ದೇವಸ್ಥಾನದ ಹೊರಗೆ ಎಮ್ಮೆಯ ಕತ್ತರಿಸಿರುವ ರುಂಡ ಕಂಡಿತು. ಪೊಲೀಸರು ಈ ಪ್ರಕರಣದಲ್ಲಿ ಬಾಬರಪುರದ ಅಜೀಮ್ (೨೭ ವರ್ಷ) ಮತ್ತು ಒಬ್ಬ ೧೬ ವರ್ಷದ ಹುಡುಗನನ್ನು ಬಂಧಿಸಿದ್ದಾರೆ.

ಅಕ್ಷರಧಾಮ ಮಂದಿರದ ಬಳಿ ಡ್ರೋನ್ ವಶ : ಬಾಂಗ್ಲಾದೇಶದ ಮಹಿಳೆಯ ವಿಚಾರಣೆ !

ಭಾರತದಲ್ಲಿ ಕ್ರಮ ಕೈಗೊಳ್ಳುವುದರ ಬಗ್ಗೆ ಸ್ವಲ್ಪವೂ ಭಯ ಇಲ್ಲದಿರುವ ಬಾಂಗ್ಲಾದೇಶದ ನುಸುಳುಕೊರರು ಈಗ ಡ್ರೋನ್ ಮೂಲಕ ಅಪ್ರತ್ಯಕ್ಷ ಬೇಹುಗಾರಿಕೆ ನಡೆಸುವಷ್ಟು ಮುಂದುವರೆದಿದ್ದಾರೆ ! ಇದು ಪೊಲೀಸರಿಗೆ ಲಚ್ಚಾಸ್ಪದ !

ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ 10 ಕೆಜಿ ಚಿನ್ನಾಭರಣ ನಾಪತ್ತೆ !

ಪಶುಪತಿನಾಥ ದೇಗುಲಕ್ಕೆ ಅರ್ಪಿಸಿದ್ದ 10 ಕೆಜಿ ಚಿನ್ನಾಭರಣ ನಾಪತ್ತೆಯಾಗಿರುವ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಿದ ನಂತರ ಸರಕಾರವು ಸಂಸ್ಥೆಗಳಿಗೆ ತನಿಖೆ ನಡೆಸುವಂತೆ ಸೂಚಿಸಿದೆ.

ದೆಹಲಿಯಲ್ಲಿ ಸರಕಾರದಿಂದ ಶನಿ ದೇವಸ್ಥಾನ ಕೆಡಹುವ ಪ್ರಯತ್ನ : ಹಿಂದೂಗಳಿಂದ ವಿರೋಧ !

ಮಸೀದಿ ಅಥವಾ ಚರ್ಚ್ ಕೆಡಹುವ ಸಂದರ್ಭದಲ್ಲಿ ಸರಕಾರ ಈ ರೀತಿಯ ಧೈರ್ಯ ಎಂದಾದರು ತೋರಿಸುತ್ತಿತ್ತೇನು ?

ಪ್ರತಿಯೊಂದು ದೇವಸ್ಥಾನಗಳು ಸರಕಾರೀಕರಣದಿಂದ ಮುಕ್ತಗೊಳ್ಳುವವರೆಗೆ ಹೋರಾಟವನ್ನು ಮುಂದುವರಿಸೋಣ – ಸುನೀಲ ಘನವಟ, ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ

ಗೋವಾದಲ್ಲಿ `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಎರಡನೇಯ ದಿನದಂದು `ದೇವಸ್ಥಾನಗಳ ಸಂಘಟನೆ: ಪ್ರಯತ್ನ ಮತ್ತು ಯಶಸ್ಸು’ ಈ ವಿಷಯದ ಕುರಿತು ಸಂವಾದವನ್ನು ಆಯೋಜಿಸಲಾಗಿತ್ತು.