ಪೊಲೀಸರಿಂದ ೧೦೮ ಅಡಿಯ ಎತ್ತರದ ಹನುಮಂತನ ಧ್ವಜ ತೆರವು

ಜಿಲ್ಲೆಯಲ್ಲಿನ ಕೆರಾಗೋಡು ಗ್ರಾಮದಲ್ಲಿ ಹಿಂದುಗಳು ಅರ್ಪಣೆ ಸಂಗ್ರಹಿಸಿ ೧೦೮ ಅಡಿಯ ಎತ್ತರದ ಕಂಬದ ಮೇಲೆ ಹಾರಿಸಿದ್ದ ಶ್ರೀ ಹನುಮಂತನ ಚಿತ್ರ ಇರುವ ಕೇಸರಿ ಧ್ವಜ ಪೊಲೀಸರು ಬಲವಂತವಾಗಿ ಇಳಿಸಿದ್ದಾರೆ.

ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ನಿರ್ವಹಣೆಯಲ್ಲಿ ಅವ್ಯವಸ್ಥೆ !

ಶ್ರೀ ವಿಠ್ಠಲ್-ರುಕ್ಮಿಣಿಗೆ ಅರ್ಪಿಸಿದ ಆಭರಣಗಳು ಮತ್ತು ದೇವಾಲಯಕ್ಕೆ ದೇಣಿಗೆಯಾಗಿ ನೀಡಲಾದ ಆಭರಣಗಳ ‘ಮುದ್ರೆ’ ಮಾಡದೇ ಇರುವ ಆಘಾತಕಾರಿ ಅಂಶ ಆಡಿಟ್ ವರದಿ ಬಹಿರಂಗಪಡಿಸಿದೆ.

ದೇವಸ್ಥಾನಗಳ ಆಧ್ಯಾತ್ಮಿಕತೆಯನ್ನು ಯಥಾವತ್ತಾಗಿ ಕಾಪಾಡುವುದು ಅರ್ಚಕರ ಮತ್ತು ಆಡಳಿತ ಮಂಡಳಿಯ ಜವಾಬ್ದಾರಿ !

ಅನೇಕ ಪ್ರಸಿದ್ಧ ದೇವಸ್ಥಾನಗಳ ಸುತ್ತಮುತ್ತ ಮದ್ಯ ಮತ್ತು ಮಾಂಸಾಹಾರಿ ಅಂಗಡಿಗಳು ಇರುವುದರಿಂದ, ಅವುಗಳನ್ನು ಮುಚ್ಚಬೇಕಾಗಿದೆ.

UNESCO Pakistan : ಯುನೆಸ್ಕೋ ಹಿಂದೂ ದೇವಸ್ಥಾನಗಳ ಸಂರಕ್ಷಣೆಯ ಕಾರ್ಯವನ್ನು ಪಾಕಿಸ್ತಾನ ಸರಕಾರದಿಂದ ಹಿಂಪಡೆದುಕೊಂಡು ಸ್ವತಃ ತನ್ನ ಬಳಿ ಇಟ್ಟುಕೊಳ್ಳಬೇಕು

ಪಾಕಿಸ್ತಾನ ಸರಕಾರ ಉದ್ದೇಶಪೂರ್ವಕವಾಗಿ ಹಿಂದೂ ದೇವಸ್ಥಾನಗಳನ್ನು ಗುರಿ ಮಾಡುತ್ತಿವೆ. ಪಾಕಿಸ್ತಾನಿ ಸೈನಿಕರಿಗಾಗಿ ಅಲ್ಲಿ ಕಾಫಿ ಹೌಸ್ ನಿರ್ಮಿಸಬೇಕೆಂದು ಅವರು ಹಿಂದೆ ಮುಂದೆ ಆಲೋಚನೆ ಮಾಡದೆ ಶಾರದಾ ಪೀಠದ ಗೋಡೆಯನ್ನು ಕೆಡವಿದರು.

ಪಾಕಿಸ್ತಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಶಾರದಾ ಪೀಠದ ದೇವಸ್ಥಾನಗಳ ಧ್ವಂಸ !

ಈ ವಿಷಯದಲ್ಲಿ ಕೇಂದ್ರ ಸರಕಾರವು 100 ಕೋಟಿ ಹಿಂದೂಗಳ ಪರವಾಗಿ ಪಾಕಿಸ್ತಾನವನ್ನು ಪ್ರಶ್ನಿಸಿ, ಆ ಭೂಮಿಯನ್ನು ರಕ್ಷಿಸಬೇಕು ಎಂದು ಹಿಂದೂಗಳು ನಿರೀಕ್ಷಿಸುತ್ತಾರೆ !

ಪಾಕಿಸ್ತಾನ ಸರಕಾರದಿಂದ ಸಿಂಧಪ್ರಾಂತದಲ್ಲಿನ ಶ್ರೀಹಿಂಗಲಾಜಮಾತಾ ದೇವಸ್ಥಾನ ನೆಲಸಮ !

ಸರಕಾರ ಎಂದಾದರು ಭಾರತದಲ್ಲಿನ ಯಾವುದಾದರೂ ಕಾನೂನ ಬಾಹಿರವಾಗಿರುವ ಮಸೀದಿಯ ಕುರಿತು ಈ ರೀತಿ ಮಾಡುವ ಧೈರ್ಯ ತೋರಿಸಬಹುದೇ ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕಾಗಿ ಹಂಪಿಯ ಪುರಾತನ ವಿರೂಪಾಕ್ಷ ದೇವಾಲಯದ ಕಂಬಗಳಿಗೆ ಮೊಳೆ !

ಇಲ್ಲಿನ ಐತಿಹಾಸಿಕ ವಿರೂಪಾಕ್ಷ ದೇವಸ್ಥಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದೇವಸ್ಥಾನದ ಕಂಬವೊಂದಕ್ಕೆ ಮೊಳೆ ಹೊಡೆಯಲಾಗಿತ್ತು.

ದೇವರು ಇಷ್ಠಾರ್ಥಗಳನ್ನು ಪೂರ್ಣಗೊಳಿಸಲಿಲ್ಲ ಎಂದು ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ಎಸೆದವನ ಬಂಧನ !

ಇಲ್ಲಿಯ ಕೊಟ್ಟಾವಲಚಾವಡಿ ಪ್ರದೇಶದ ವೀರಭದ್ರ ದೇವಸ್ಥಾನದಲ್ಲಿ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ ಮುರಳಿಕೃಷ್ಣನ್ ಹೆಸರಿನ 39 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಕರೀಂಗಂಜ್ (ಅಸ್ಸಾಂ) ನಲ್ಲಿ 200 ವರ್ಷಗಳಷ್ಟು ಹಳೆಯದಾದ ದೇವಾಲಯಕ್ಕೆ ಅಪರಿಚಿತರಿಂದ ಬೆಂಕಿ !

ಅಸ್ಸಾಂನಲ್ಲಿ ಭಾಜಪ ಸರಕಾರವಿದ್ದಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !

ಶ್ರೀ ಹನುಮಾನ ದೇವಸ್ಥಾನದ ಮೇಲೆ ಮಾಂಸ ಎಸೆತ !

ಈ ದೇವಸ್ಥಾನದಲ್ಲಿ ಮಾಂಸಯಸೆಯುವ ಇದು ನಾಲ್ಕು ತಿಂಗಳಲ್ಲಿನ ಮೂರನೆಯ ಘಟನೆ ಆಗಿರುವುದೆಂದು ಗ್ರಾಮಸ್ಥರು ಹೇಳಿದರು.