ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆಏಕರೂಪತೆಯನ್ನು ದರ್ಶಿಸುವ ಮೂವರಲ್ಲಿನ ಸಾಮಾನ್ಯ ವೈಶಿಷ್ಟ್ಯಗಳು !

ಅತ್ಯಂತ ಸಹಜತೆ ಮತ್ತು ಶ್ರೇಷ್ಠತೆಯ ಲವಲೇಶವೂ ಇಲ್ಲದಿರುವುದು : ‘ನಾನು ಕೆಲವೊಮ್ಮೆ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಸೇವೆಯ ನಿಮಿತ್ತ ಚರ್ಚೆ ಮಾಡಲು ಅವರ ಕೋಣೆಗೆ ಹೋಗುತ್ತಿರುತ್ತೇನೆ. ಕೋಣೆಗೆ ಹೋಗುವ ಮೊದಲು ನಾನು ‘ನನಗೆ ಶಿಷ್ಯಭಾವದಲ್ಲಿದ್ದು ಭಾವಪೂರ್ಣವಾಗಿ ಮಾತನಾಡುವುದಿದೆ’, ಎಂದು ಮನಸ್ಸಿನಲ್ಲಿ ನಿಶ್ಚಯಿಸುತ್ತೇನೆ.

ಪರಾತ್ಪರ ಗುರು ಡಾ.ಆಠವಲೆಯವರ ಪಾದುಕಧಾರಣೆ ಸಮಾರಂಭದ ದಿನದ ಜ್ಯೋತಿಷ್ಯ ಫಲಿತವಿಶಾರದೆ ಸೌ. ಪ್ರಾಜಕ್ತಾ ಜೋಶಿಯವರು ಮಾಡಿದ ಜ್ಯೋತಿಷ್ಯ ಶಾಸ್ತ್ರೀಯ ಮತ್ತು ಅಂಕ ಶಾಸ್ತ್ರೀಯ ವಿಶ್ಲೇಷಣೆ

ಎಲ್ಲ ಸಾಧಕರಿಗೆ ಈ ಸಮಾರಂಭದ ಲಾಭವು ಆಧ್ಯಾತ್ಮಿಕ ದೃಷ್ಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಆಗಲಿದೆ ! : ಈ ಆಧ್ಯಾತ್ಮಿಕ ಸಮಾರಂಭದ ಸಮಯದಲ್ಲಿ ನೆಪ್ಚೂನ್ ಈ ಆಧ್ಯಾತ್ಮಿಕ ಗ್ರಹವು ಪೂರ್ವಾಭಾದ್ರಪದ ಈ ಗುರು ಗ್ರಹದ ನಕ್ಷತ್ರದಲ್ಲಿ ಇತ್ತು. ಅದುದರಿಂದ ಎಲ್ಲ ಸಾಧಕರಿಗೆ ಈ ಸಮಾರಂಭದಿಂದ ಆಧ್ಯಾತ್ಮಿಕ ದೃಷ್ಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಲಾಭವಾಗಲಿದೆ.

೧೨.೨.೨೦೧೯ ರಂದು ನೆರವೇರಿದ ಗುರುಪಾದುಕೆಗಳ ಪೂಜೆಗೆ ಸಂಬಂಧಿಸಿ ಸೌ. ಪ್ರಾಜಕ್ತಾ ಜೋಶಿ ಇವರು ಜ್ಯೋತಿಷ್ಯ ಶಾಸ್ತ್ರ ಹಾಗೂ ಅಂಕಶಾಸ್ತ್ರದ ಮೂಲಕ ಮಾಡಿದ ವಿವೇಚನೆ

‘೧೨.೨.೨೦೧೯ ರಂದು ರಥಸಪ್ತಮಿ ಇತ್ತು. ಇದು ಸೂರ್ಯದೇವತೆಯ ಉಪಾಸನೆ ಮಾಡುವ ತಿಥಿ ಆಗಿದೆ. ಈ ದಿನ ಸೂರ್ಯದೇವತೆಗೆ ರಥದ ಸಹಿತ ಪೂಜೆ ಮಾಡಲಾಗುತ್ತದೆ. ಇದರಿಂದ ತೇಜತತ್ತ್ವ ಪ್ರಾಪ್ತಿಯಾಗುತ್ತದೆ. ಈ ದಿನ ಗುರುಪಾದುಕೆಗಳ ಸ್ಥಾಪನೆಯಾಗುವುದೆಂದರೆ, ಸಾಧಕರು ಗುರುಪಾದುಕೆಗಳ ಮೂಲಕ ತಿಮಿರದಿಂದ ತೇಜದ ಕಡೆಗೆ ಪ್ರವಾಸ ಮಾಡಬಹುದು.

ಭೃಗು ಮಹರ್ಷಿಗಳು ಹೇಳಿದಂತೆ ರಾಮನಾಥಿಯ ಸನಾತನದ ಆಶ್ರಮದಲ್ಲಿ ನೆರವೇರಿದ ಶ್ರೀ ಗುರುಪಾದುಕೆಗಳ ಪ್ರತಿಷ್ಠಾಪನಾ ಸಮಾರಂಭ

ಭೃಗು ಮಹರ್ಷಿಗಳು ಹೇಳಿದಂತೆ ೧೦.೨.೨೦೧೯ ರಂದು ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಶ್ರೀ ಗುರುಪಾದುಕೆಗಳ (ಪರಾತ್ಪರ ಗುರು ಡಾ. ಆಠವಲೆಯವರು ಪೂಜೆಗಾಗಿ ಕಾಲಿಗೆ ಧರಿಸಿದ ಪಾದುಕೆ) ಪೂಜಾ ಸಮಾರಂಭವು ನೆರವೇರಿತು. ಈ ಸಮಯದಲ್ಲಿ ನನಗೆ ಕೈಗಳ ಬೆರಳುಗಳಿಂದ ಇತರ ೧೬ ಪಾದುಕೆಗಳನ್ನು ಸ್ಪರ್ಶವನ್ನು ಮಾಡಲು ಹೇಳಲಾಗಿತ್ತು.

ಭೃಗು ಮಹರ್ಷಿಗಳ ಆಜ್ಞೆಯಿಂದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಆಚರಿಸಿದಪರಾತ್ಪರ ಗುರು ಡಾ. ಆಠವಲೆಯವರ ಪಾದುಕೆಯ ಪ್ರತಿಷ್ಠಾಪನೆಯ ಅಲೌಕಿಕ ಸಮಾರಂಭ !

ನಾಡಿವಾಚನದ ಮೂಲಕ ಭೃಗು ಮಹರ್ಷಿಗಳು “ಪೃಥ್ವಿಯ ಮೇಲೆ ರಾಮರಾಜ್ಯ (ಹಿಂದೂ ರಾಷ್ಟ್ರ) ಸ್ಥಾಪನೆಗೊಳ್ಳಲು ಆವಶ್ಯಕವಿರುವ ಶಕ್ತಿ ಮತ್ತು ಚೈತನ್ಯವು ಈ ಗುರುಪಾದುಕೆಗಳ ಮಾಧ್ಯಮದಿಂದ ಎಲ್ಲ ಸಾಧಕರಿಗೆ ದೊರೆಯಲಿದೆ.

ಗುರುಪಾದುಕೆಗಳ ಸಂದರ್ಭದಲ್ಲಿ ಸದ್ಗುರುದ್ವಯರಿಗೆ ದೊರಕಿದ ದೈವಿ ಸಂಕೇತ ಮತ್ತು ಭಗವಂತನು ನೀಡಿದ ಅನುಭೂತಿ !

‘ಭೃಗು ಮಹರ್ಷಿಗಳಿಂದ ಆಜ್ಞೆ ದೊರೆತ ಬಳಿಕ ಸದ್ಗುರು (ಸೌ.) ಬಿಂದಾ ಸಿಂಗಬಾಳರು ಗುರುಪಾದುಕೆಗಳನ್ನು ಸಿದ್ಧಪಡಿಸುವ ಸೇವೆಯನ್ನು ಪ್ರಾರಂಭಿಸಿದರು. ಪಾದುಕೆಗಳನ್ನು ಸಿದ್ಧಪಡಿ ಸಲು ಚಂದನದ ಕಟ್ಟಿಗೆ, ಹಲಸಿನ ಕಟ್ಟಿಗೆ ಅಥವಾ ಸಾಗವಾನಿ ಕಟ್ಟಿಗೆ ಈ ಪರ್ಯಾಯಗಳ ವಿಚಾರ ಮಾಡಲಾಯಿತು.

ಶ್ರೀಗುರುಪಾದುಕೆಗಳ ಪೂಜೆಯ ಮಂಗಲ ಪ್ರಸಂಗದಲ್ಲಿ ಸದ್ಗುರುದ್ವಯರಲ್ಲಿನ ‘ಸಗುಣ-ನಿರ್ಗುಣ ತತ್ತ್ವಗಳ ಅನುಭೂತಿಯನ್ನು ನೀಡುವ ವೈಶಿಷ್ಟ್ಯಪೂರ್ಣ ಘಟನೆ !

‘೧೨.೨.೨೦೧೯ ರಂದು ಸದ್ಗುರು (ಸೌ.) ಬಿಂದಾಸಿಂಗಬಾಳರು ಪೂಜೆಮಾಡಿದ ಗುರುಗಳ ಬಲಪಾದುಕೆಯ ಬಣ್ಣ ಗಾಢವಾಗಿತ್ತು ಮತ್ತು ಅದರ ಮೇಲಿನ ರೇಖೆಗಳೂ ಎದ್ದು ಕಾಣಿಸುತ್ತಿದ್ದವು ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರು ಪೂಜೆ ಮಾಡಿದ ಗುರುಗಳ ಎಡಗಡೆಯ ಪಾದುಕೆ ಬಣ್ಣ ತಿಳಿಯಾಗಿತ್ತು ಮತ್ತು ಅದರ ಮೇಲಿನ ರೇಖೆಗಳೂ ತಿಳಿಯಾಗಿದ್ದವು.

ವೈಕುಂಠಲೋಕದ ಅನುಭೂತಿ ನೀಡುವ ಗುರುಪಾದುಕೆಗಳ ಪ್ರತಿಷ್ಠಾಪನೆ ಸಮಾರಂಭ !

ಧ್ಯಾನಮಂದಿರದಲ್ಲಿ ಶ್ರೀಗುರುಪಾದುಕೆಗಳ ಸದ್ಗುರುದ್ವಯರು ಪ್ರತಿಷ್ಠಾಪನೆ ಮಾಡುತ್ತಿರುವಾಗ ಪರಾತ್ಪರ ಗುರು ಡಾಕ್ಟರರು ಅಲ್ಲಿ ಉಪಸ್ಥಿತರಿದ್ದರು. ಸದ್ಗುರುಗಳು ಶ್ರೀಗುರುಪಾದುಕೆಯ ಮೇಲೆ ಅಕ್ಷತೆ ಅರ್ಪಣೆ ಮಾಡಿದ ನಂತರ ಪರಾತ್ಪರ ಗುರು ಡಾಕ್ಟರರೂ ಪಾದುಕೆಗಳ ಮೇಲೆ ಅಕ್ಷತೆ ಅರ್ಪಣೆ ಮಾಡಿದರು.

‘ಶ್ರೀಂ’ ಬೀಜಮಂತ್ರದ ಪದಕಗಳ ಪೂಜೆಯಿಂದ ಶ್ರೀ ಮಹಾಲಕ್ಷ್ಮೀಯ ಆವಾಹನೆ !

ಭೃಗು ಮಹರ್ಷಿಗಳು ಶ್ರೀ ಮಹಾಲಕ್ಷ್ಮೀ ದೇವಿಯ ‘ಶ್ರೀಂ’ ಬೀಜ ಮಂತ್ರವನ್ನು ಸನಾತನದ ಸಾಧಕರಿಗೆ ಆಶೀರ್ವಾದದ ಸ್ವರೂಪದಲ್ಲಿ ನೀಡಿದ್ದಾರೆ. ಫೆಬ್ರವರಿ ೧೦ ರಂದು ‘ಶ್ರೀಂ’ ಎಂದು ಬರೆದಿರುವ ಸುವರ್ಣಪದಕಕ್ಕೆ ಪರಾತ್ಪರ ಗುರು ಡಾ. ಆಠವಲೆಯವರ ಹಸ್ತಸ್ಪರ್ಶವಾಯಿತು ಹಾಗೂ ಫೆಬ್ರವರಿ ೧೨ ರಂದು ಸದ್ಗುರುಗಳಿಬ್ಬರೂ ಅದನ್ನು ಪೂಜಿಸಿದರು.

ಶ್ರೀಗುರುಪಾದುಕೆಗಳ ಪೂಜೆ ಮತ್ತು ಪ್ರತಿಷ್ಠಾಪನೆಯ ಸಮಯದಲ್ಲಿ ಸದ್ಗುರುಗಳಿಗೆ ಮತ್ತು ಸಂತರಿಗೆ ಬಂದಂತಹ ಅನುಭೂತಿಗಳು !

ಅನುಭೂತಿಗಳ ಮಾಧ್ಯಮದಿಂದ ಶಿಷ್ಯನಿಗೆ ಶ್ರೀಗುರುಗಳೇ ಅಧ್ಯಾತ್ಮದ ಶಿಕ್ಷಣ ಕಲಿಸುತ್ತಾ ಇರುತ್ತಾರೆ. ಶಿಷ್ಯ ಈ ಪಾಠವನ್ನೇ ಕಲಿತು ಗುರುಪದವಿಯಲ್ಲಿ ವಿರಾಜಮಾನರಾಗುತ್ತಾರೆ. ಗುರುಪದವಿಯಲ್ಲಿ ವಿರಾಜಮಾನರಾದ ಶಿಷ್ಯನಿಗೆ ಬರುವ ಅನುಭೂತಿಗಳು ಅವನು ಗುರುತತ್ತ್ವದೊಂದಿಗೆ ಏಕರೂಪವಾಗಿರುವ ಸಂಕೇತವನ್ನು ನೀಡುವುದಾಗಿರುತ್ತವೆ.

Kannada Weekly | Offline reading | PDF