Hemant Biswas Sharma : ಭಾರತದ ಯಾವ ಭೂಭಾಗವನ್ನೂ ಚೀನಾ ಕಬಳಿಸಿಲ್ಲ ! – ಅಸ್ಸಾಮಿನ ಮುಖ್ಯಮಂತ್ರಿ ಸರ್ಮಾ

ಕಾಂಗ್ರೆಸ್ಸಿಗೆ ಸನಾತನ ಧರ್ಮದ ಬಗ್ಗೆ ದ್ವೇಷವಿದೇ ! – ಭಾಜಪ

ಅಸ್ಸಾಂನಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಶಾಸಕರು, ಮಂತ್ರಿಗಳು, ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳು ಆಗುತ್ತಾರೆ !

ಸ್ವಾತಂತ್ರ್ಯದ ನಂತರ ಆರು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ದೇಶದ ಗಡಿಯನ್ನು ರಕ್ಷಿಸಲಿಲ್ಲ ಮತ್ತು ಆದ್ದರಿಂದ ನುಸುಳುವಿಕೆ ನಡೆಯಿತು ಇದು ವಸ್ತುಸ್ಥಿತಿಯಾಗಿದೆ. ಇದು ಕಾಂಗ್ರೆಸ್ ನ ಅಕ್ಷಮ್ಯ ಅಪರಾಧ !

ಬುಲ್ಡೋಜರ್ ಅನ್ನು ಎಲ್ಲಿ ಓಡಿಸಬೇಕು ಎಂದು ಯೋಗಿ ಆದಿತ್ಯನಾಥ್ ಇವರಿಂದ ಕಲಿಯಬೇಕು!

ಇಂಡಿ ಒಕ್ಕೂಟ ಅಶಾಂತಿಯನ್ನು ಸೃಷ್ಟಿಸುತ್ತಿದೆ !

Himanta Biswa Sarma : ಬಿಜೆಪಿ ಗೆ ೪೦೦ ಸ್ಥಾನ ಬಂದರೆ,ಜ್ಞಾನವ್ಯಾಪಿ ಮತ್ತು ಶ್ರೀಕೃಷ್ಣ ಜನ್ಮಭೂಮಿಯಲ್ಲಿ ದೇವಸ್ಥಾನಗಳನ್ನು ಕಟ್ಟುವೆವು !

ಈ ಬಾರಿ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮರಳಿ ಬರಲಿದೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರಮಾ ಅಲ್ಲಿನ ಪ್ರಚಾರ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದಾರೆ.

ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿಸಿದ ಪ್ರಧಾನಿ ಮೋದಿಯ ಭಾಜಪ !

ಐಶ್ವರ್ಯ ಎಸ್. ಐಯ್ಯರ್, ರಿಯಾ ಮೊಗಲ್, ಕುನಾಲ್‌ ಸೆಹಗಲ್‌ ಮತ್ತು ವಿಲ್‌ ರಿಪ್ಲೈ ಇವರು ಬರೆದಿರುವ ಈ ಲೇಖನದಲ್ಲಿ, ‘ಪ್ರಧಾನಮಂತ್ರಿ ಮೋದಿ ಇವರು ಭಾರತದ ಸರಕಾರಿ ಸಂಸ್ಥೆಯ ಉನ್ನತ ಸ್ಥಾನದಲ್ಲಿ ಹಿಂದೂ ರಾಷ್ಟ್ರವಾದಿಗಳನ್ನು ಯಾವ ರೀತಿ ನೇಮಿಸುತ್ತಿದ್ದಾರೆ’, ಈ ಅಂಶವನ್ನು ಆದರಿಸಿದೆ.

ಕಣ್ಣೂರ್ (ಕೇರಳ) ಇಲ್ಲಿನ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿ 2 ಐಸ್ ಕ್ರೀಮ್ ಬಾಂಬ್ ಸ್ಫೋಟ

ಕೇರಳದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ! ಕೇಂದ್ರ ಸರಕಾರ ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು, ಎಂದು ಜನರಿಗೆ ಅನಿಸುತ್ತದೆ.!

Sushil Kumar Modi : ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿಧನ

ಬಿಜೆಪಿಯ ಹಿರಿಯ ನಾಯಕ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಕ್ಯಾನ್ಸರ್ ನಿಂದ ಮೇ 13 ರಂದು ನಿಧನರಾದರು. 72 ವರ್ಷ ವಯಸ್ಸಿನವರಾಗಿದ್ದ ಸುಶೀಲ್ ಕುಮಾರ್ ಅವರು ಅಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು ಮೇ 14 ರಂದು ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಪ್ರಧಾನಿ ಮೋದಿ ಮೂರನೇ ಬಾರಿ ಇಲ್ಲಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

Cased Filed on Madhavi Lata: ಮುಸ್ಲಿಂ ಮಹಿಳಾ ಮತದಾರರ ಬುರ್ಖಾ ತೆಗೆದು ಗುರುತಿನ ಚೀಟಿ ಪರಿಶೀಲಿಸಿದ ಭಾಗ್ಯನಗರದ ಭಾಜಪ ಅಭ್ಯರ್ಥಿ ಮಾಧವಿ ಲತಾ !

ಭಾಜಪ ಅಭ್ಯರ್ಥಿ ಮಾಧವಿ ಲತಾ ಅವರು ಇಲ್ಲಿನ ಒಂದು ಮತದಾನ ಕೇಂದ್ರದಲ್ಲಿ ಕೆಲವು ಬುರ್ಖಾಧಾರಿ ಮುಸಲ್ಮಾನ ಮಹಿಳಾ ಮತದಾರರ  ಗುರುತಿನ ಚೀಟಿಯನ್ನು ಕೇಳಿದರು.

Kangana Ranaut : ವಿಭಜನೆಯ ನಂತರ ಪಾಕಿಸ್ತಾನವು ಇಸ್ಲಾಮಿಕ್ ರಾಷ್ಟ್ರವಾಯಿತು, ಆದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಏಕೆ ಘೋಷಿಸಲಿಲ್ಲ?

ನಮ್ಮ ಪೂರ್ವಜರು ಮೊಘಲರ ಗುಲಾಮರಾಗಿದ್ದರು. ಆನಂತರ ಬ್ರಿಟಿಷರ ಗುಲಾಮರಾದರು ಆ ಬಳಿಕ ಕಾಂಗ್ರೆಸ್ಸಿನ ದುರಾಡಳಿತ ನೋಡಿದರು. 2014 ರಲ್ಲಿಯೇ ನಮಗೆ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿತು.