ಗ್ವಾಲ್ಹೇರದಲ್ಲಿ ಭಾರತ-ಬಾಂಗ್ಲಾದೇಶ ಕ್ರಿಕೆಟ್ ಪಂದ್ಯ ಆಡಲು ಬಿಡುವುದಿಲ್ಲ ! – ಹಿಂದೂ ಮಹಾಸಭೆಯ ಎಚ್ಚರಿಕೆ
ಹಿಂದುಗಳಲ್ಲಿ ಸಂಘಟನೆ ಇಲ್ಲದಿರುವುದರಿಂದ ಯಾರೋ ಬಂದು ಎಲ್ಲಿಯಾದರೂ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಮತ್ತು ಇತರ ಹಿಂದುಗಳು ನಿಷ್ಕ್ರಿಯವಾಗಿ ಅದನ್ನು ನೋಡುತ್ತಾರೆ !
ಹಿಂದುಗಳಲ್ಲಿ ಸಂಘಟನೆ ಇಲ್ಲದಿರುವುದರಿಂದ ಯಾರೋ ಬಂದು ಎಲ್ಲಿಯಾದರೂ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಮತ್ತು ಇತರ ಹಿಂದುಗಳು ನಿಷ್ಕ್ರಿಯವಾಗಿ ಅದನ್ನು ನೋಡುತ್ತಾರೆ !
ಬರುವ ಕೆಲವೇ ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳು ನಿರ್ನಾಮವಾಗುತ್ತಾರೆ ಅಥವಾ ಅವರಿಗೆ ದೇಶ ಬಿಟ್ಟು ಓಡಿ ಹೋಗಬೇಕಾಗುವುದು, ಎಂದು ಹೇಳಲು ಜ್ಯೋತಿಷ್ಯದ ಅವಶ್ಯಕತೆ ಇಲ್ಲ, ಇದೇ ಈಗಿನ ಘಟನೆಯನ್ನು ತೋರಿಸುತ್ತಿದೆ !
ಬಾಂಗ್ಲಾದೇಶದಲ್ಲಿ ಈ ಹಿಂದೆಯೂ ಇದೇ ನಡೆದಿತ್ತು, ಈಗಲೂ ನಡೆಯುತ್ತಿದೆ ಮತ್ತು ಮುಂದೆಯೂ ನಡೆಯುತ್ತಲೇ ಇರುತ್ತದೆ ! ಭವಿಷ್ಯದಲ್ಲಿ ಈ ಸ್ಥಿತಿ ಭಾರತದಲ್ಲಿ ನಿರ್ಮಾಣವಾದರೆ ಆಶ್ಚರ್ಯಪಡಬಾರದು !
ಮಹಮ್ಮದ್ ಯುನೂಸ್ ಇವರ ನೇತೃತ್ವದ ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ ದೇಶದಲ್ಲಿನ ಅರಾಜಕತೆ ತಡೆಯುವಲ್ಲಿ ವಿಫಲವಾಗಿದೆ. ಮಧ್ಯಂತರ ಸರಕಾರವು ದೇಶಾದ್ಯಂತ ಇರುವ ಸೈನ್ಯಕ್ಕೆ ವಿಶೇಷ ದಂಡಾಧಿಕಾರದ ಅಧಿಕಾರ ನೀಡಿದೆ.
ಲಾಲ್‌ಮೊನಿರಹಾಟ ಜಿಲ್ಲೆಯ ಕಜಿತಾರಿ ಗ್ರಾಮದ 30 ವರ್ಷದ ತಾಲಾ ನೂರ್ ಮುಹಮ್ಮದ್ ರಿಪೂನ್ ಈ ಮತಾಂಧ ಮುಸ್ಲಿಂ ದುರ್ಗಾ ದೇವಸ್ಥಾನವನ್ನು ಪ್ರವೇಶಿಸಿ ಅಲ್ಲಿ ಅಜಾನ್ ನೀಡಿದ.
ಈಗ ಆಸ್ಸಾಂ, ಬಂಗಾಳ ಮುಂತಾದ ರಾಜ್ಯಗಳ ದೇಶವಿರೋಧಿ ಮುಸ್ಲಿಮರು ಅವರಿಗೆ ಆಶ್ರಯ ನೀಡಿದರೆ ಮತ್ತು ನಾಳೆ ಅವರು ಭಾರತದಲ್ಲಿ ಭಯೋತ್ಪಾದಕ ಘಟನೆಗಳನ್ನು ಸೃಷ್ಟಿಸಿದರೆ ಆಶ್ಚರ್ಯಪಡಬಾರದು !
ಅಂತರರಾಷ್ಟ್ರೀಯ ಮಾನವ ಆಯೋಗಕ್ಕೆ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಕಾಣಿಸುವುದಿಲ್ಲವೇ ?
ವಿದೇಶಿ ಮತ್ತು ಕಮ್ಯುನಿಸ್ಟ್ ಮಾಧ್ಯಮಗಳು ಹಿಂದೂಗಳನ್ನು ಗುರಿ ಮಾಡಿಲ್ಲ ಎಂದು ಹೇಳುತ್ತಿರುವಾಗಲೇ ಇದೀಗ ‘ಪ್ರಥಮ್ ಅಲೋ’ ಎಂಬ ಬಂಗಾಳಿ ದೈನಿಕ ಈ ಕುರಿತ ಅಂಕಿ-ಅಂಶಗಳನ್ನು ಮಂಡಿಸಿದೆ.
ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾದ ಬಳಿಕ ಅಮೆರಿಕಾದ ವಿದೇಶಾಂಗ ಸಚಿವಾಲಯದ ಓರ್ವ ಹಿರಿಯ ರಾಜತಾಂತ್ರಿಕ ಸಲಹೆಗಾರ ಡೊನಾಲ್ಡ್ ಲು ಅವರು ನಿಯೋಗದೊಂದಿಗೆ ಬಾಂಗ್ಲಾದೇಶಕ್ಕೆ ಆಗಮಿಸಿದ್ದಾರೆ.
ಮುಂದೆ ಬಾಂಗ್ಲಾದೇಶದಲ್ಲಿ ‘ದೇವಸ್ಥಾನಗಳಿಗೆ ಬೀಗ ಹಾಕಿ’, ‘ಪೂಜಾರ್ಚನೆ ನಿಲ್ಲಿಸಿ’ ಮತ್ತು ಮುಂದೆ ‘ಹಿಂದೂಗಳು ಮತಾಂತವಾಗಿ’ ಎಂದು ಫತ್ವಾಗಳನ್ನು ಹೊರಡಿಸಿದರೂ ಆಶ್ಚರ್ಯವಿಲ್ಲ !