ಪಂಜಶಿರ ‘ನ್ಯಾಶನಲ್ ರೆಸಿಸ್ ಟೆನ್ಸ್ ಫ್ರಂಟ್’ನ ವಕ್ತಾರ ಫಹೀಮ ದಶ್ತಿ ಹತರಾಗಲು ಬಿಬಿಸಿ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಿಂದ ಆರೋಪ

ಅಫಘಾನಿಸ್ತಾನದ ಪಂಜಶಿರ ಪ್ರಾಂತ್ಯದ ಮೇಲೆ ೫ ಸಪ್ಟಂಬರನಂದು ತಾಲಿಬಾನ್ ನಡೆಸಿದ ದಾಳಿಯಲ್ಲಿ ‘ನ್ಯಾಶನಲ್ ರೆಸಿಸ್ ಟೆನ್ಸ್ ಫ್ರಂಟ್’ನ ವಕ್ತಾರ ಫಹೀಮ ದಶ್ತಿ ಮತ್ತು ಕಮಾಂಡರ್ ಜನರಲ್ ಸಾಹಿಬ ಅಬ್ದುಲ ವದೂದ ಇವರು ಹತರಾದರು.

ದೆಹಲಿಯಲ್ಲಿ ಉಗ್ರರ ದಾಳಿಯ ಸಾಧ್ಯತೆಯಿದೆ ಎಂದು ಇಸ್ರೈಲನ ರಾಯಭಾರಿ ಕಚೇರಿಯ ಭದ್ರತೆಯಲ್ಲಿ ಹೆಚ್ಚಳ

ಗೂಢಚಾರ ವಿಭಾಗವು ಕೊಟ್ಟಿರುವ ಮಾಹಿತಿಯ ಆಧಾರದ ಮೇಲೆ ಮುಂಜಾಗರೂಕತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಪಾಕಿಸ್ತಾನದ ಕ್ವೇಟ್ಟಾದಲ್ಲಾದ ಆತ್ಮಾಹುತಿ ದಾಳಿಯಲ್ಲಿ ಮೂರು ಜನರ ಹತರಾಗಿದ್ದು 20 ಜನ ಗಾಯಾಳುಗಳು

ಈ ದಾಳಿಯ ಜವಾಬ್ದಾರಿಯನ್ನು ‘ತೆಹರಿಕ – ಎ – ತಾಲಿಬಾನ ಪಾಕಿಸ್ತಾನ’ ಈ ಭಯೋತ್ಪಾದಕ ಸಂಘಟನೆಯು ಒಪ್ಪಿಕೊಂಡಿದೆ.

ಪಂಜಶಿರದಲ್ಲಿ ತಾಲಿಬಾನಿ ೪೦ ಉಗ್ರರು ಹತ

ಅಪಘಾನಿಸ್ತಾನದ ಪಂಜಶಿರ ಪ್ರಾಂತದ ಮೇಲೆ ನಿಯಂತ್ರಣ ಪಡೆಯಲಾಗದ ತಾಲಿಬಾನಿಗಳು ಅಲ್ಲಿ ಮತ್ತೆ ಆಕ್ರಮಣ ಮಾಡಲು ಪ್ರಯತ್ನಿಸಿದ್ದಾರೆ.

‘ಇಸ್ಲಾಮಿಕ್ ಸ್ಟೇಟ್ ಖುರಾಸಾನ’ನಿಂದ ಭಾರತದ ಮೇಲೆ ಆಕ್ರಮಣವಾಗುವ ಸಾಧ್ಯತೆ

ಈ ಸಂಘಟನೆಗಳ ಭಯೋತ್ಪಾದಕರು ಭಾರತದಲ್ಲಿನ ದೇವಾಲಯಗಳು, ರಾಜಕೀಯ ಮುಖಂಡರು ಹಾಗೂ ಜನಸಂದಣಿಯಿರುವ ಸ್ಥಳ ಹಾಗೂ ವಿದೇಶೀಯರನ್ನು ಗುರಿ ಮಾಡುವ ಸಾಧ್ಯತೆಯಿದೆ.

ಪಂಜಶೀರ ಪ್ರಾಂತ್ಯದ ಮೇಲೆ ದಾಳಿ ಮಾಡಿದ ೩೫೦ ತಾಲಿಬಾನೀ ಉಗ್ರರು ಹತ ! – ನಾರ್ದನ್ ಅಲಯೆನ್ಸ್ ನ ದಾವೆ

ಅಫಫ್ಘಾನಿಸ್ತಾನದ ಪಂಜಶೀರ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ತಾಲಿಬಾನಿಗಳು ಖಾವಕ ಎಂಬಲ್ಲಿ ಮಾಡಿರುವ ದಾಳಿಯಲ್ಲಿ ತಾಲಿಬಾನಿನ ೩೫೦ ಉಗ್ರರು ಹತರಾಗಿದ್ದು, ಹಾಗೂ ೪೦ ಉಗ್ರರನ್ನು ಬಂಧಿಸಿರುವುದಾಗಿ ನಾರ್ದನ್ ಅಲಯೆನ್ಸ್ (ತಾಲಿಬಾನರ ವಿರೋಧದಲ್ಲಿ ಸ್ಥಾಪಿಸಲಾಗಿರುವ ‘ಉತ್ತರಿ ಮಿತ್ರ ಪಕ್ಷ’) ದಾವೆ ಮಾಡಿದೆ.

ಕಾಬುಲ್ ವಿಮಾನ ನಿಲ್ದಾಣದ ಮೇಲಿನ ದಾಳಿಯ ಸೇಡು ತೀರಿಸಿಕೊಂಡ ಅಮೆರಿಕಾ !

ಅಫಫಾನಿಸ್ತಾನದಲ್ಲಿ ಇಸ್ಲಾಮಿಕ ಸ್ಟೇಟ್ ಖುರಾಸಾನದ ನೆಲೆಯ ಮೇಲೆ ಡ್ರೋನ ಮೂಲಕ ದಾಳಿ

ಆಸ್ಸಾಂನಲ್ಲಿ ಭಯೋತ್ಪಾದಕರಿಂದ 7 ಟ್ರಕ್‍ಗಳಿಗೆ ಬೆಂಕಿ !

ದೇಶದ ಒಂದಾದರೂ ರಾಜ್ಯವು ಭಯೋತ್ಪಾದಕರಿಂದ ಅಥವಾ ನಕ್ಸಲರಿಂದ ಮುಕ್ತವಾಗಿದೆಯೇ ?

ಕಾಬುಲ್ ವಿಮಾನ ನಿಲ್ದಾಣದ ಪರಿಸರದಲ್ಲಿ ಇಸ್ಲಾಮಿಕ್ ಸ್ಟೇಟ್ ನಿಂದ ಆಕ್ರಮಣದ ಸಾಧ್ಯತೆ.

ಕಾಬುಲ್ ವಿಮಾನ ನಿಲ್ದಾಣದ ಪರಿಸರದಲ್ಲಿ ಹಿಂಸಾಚಾರವಾಗುವ ಸಾಧ್ಯತೆ ಇದೆ ಎಂದು ಅಮೇರಿಕಾ, ಬ್ರಿಟನ್  ಮತ್ತು ಆಸ್ಟ್ರೇಲಿಯಾ ಈ ದೇಶಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಸೀತಾಮಢಿ (ಬಿಹಾರ) ಇಲ್ಲಿಯ ನರ್ಸಿಂಗ್ ಹೋಮ್ ಮೇಲೆ ಅಪರಿಚಿತರಿಂದ ನಡೆದಿರುವ ಗುಂಡಿನ ದಾಳಿಯಲ್ಲಿ ನರ್ಸ್ ಸಾವು, ವೈದ್ಯರಿಗೆ ಗಾಯ

ಇಲ್ಲಿಯ ಒಂದು ಖಾಸಗಿ ನರ್ಸಿಂಗ್ ಹೋಮ್ ಮೇಲೆ (ಆರೋಗ್ಯ ಸೇವೆ ಪೂರೈಸುವ ಕೇಂದ್ರದಲ್ಲಿ) ಅಪರಿಚಿತರು ನಡೆಸಿರುವ ಗುಂಡಿನ ದಾಳಿಯಲ್ಲಿ ಒರ್ವ ನರ್ಸ್ ಸಾವನ್ನಪ್ಪಿದ್ದು ಒಬ್ಬ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.