ಭೂಕಂಪ ಪೀಡಿತ ಟರ್ಕಿಯ ನಾಗರಿಕರಿಗೆ ದೇವದೂತರಾದ ಭಾರತೀಯ ಸೈನ್ಯ !
ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಸೈನ್ಯದ ಬಗ್ಗೆ ಎಲ್ಲಾ ಕಡೆಯಿಂದ ಶ್ಲಾಘಿಸಲಾಗುತ್ತಿದೆ. ಭೂಕಂಪ ಪೀಡತರ ಸಹಾಯಕ್ಕಾಗಿ ಭಾರತೀಯ ಸೈನ್ಯದಿಂದ ‘ಆಪರೇಷನ್ ದೋಸ್ತ’ ಅಭಿಯಾನ ನಡೆಸುತ್ತಿದ್ದಾರೆ.
ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಸೈನ್ಯದ ಬಗ್ಗೆ ಎಲ್ಲಾ ಕಡೆಯಿಂದ ಶ್ಲಾಘಿಸಲಾಗುತ್ತಿದೆ. ಭೂಕಂಪ ಪೀಡತರ ಸಹಾಯಕ್ಕಾಗಿ ಭಾರತೀಯ ಸೈನ್ಯದಿಂದ ‘ಆಪರೇಷನ್ ದೋಸ್ತ’ ಅಭಿಯಾನ ನಡೆಸುತ್ತಿದ್ದಾರೆ.
‘ಪಾಕಿಸ್ತಾನದಲ್ಲಿ ಗೃಹಯುದ್ಧಆರಂಭವಾಗಲಿದೆಯೇ ? ಮತ್ತು ಪಾಕಿಸ್ತಾನದ ಹೊರಗಿನಿಂದ ‘ಅಫ್ಘಾನಿಸ್ತಾನ ತಾಲಿಬಾನ’ ಮತ್ತು ಪಾಕಿಸ್ತಾನದ ಗಡಿಯೊಳಗಿನಿಂದ ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ ಇವರಿಬ್ಬರು ಒಟ್ಟಾಗಿ ಪಾಕಿಸ್ತಾನವನ್ನು ಕೊರೆದು ಟೊಳ್ಳು ಮಾಡುವರೇ ?
ಇಲ್ಲಿನ ರೇಅರ್ ಕಕ್ಕರ ಪ್ರದೇಶದಲ್ಲಿ ಮಧ್ಯರಾತ್ರಿ ೨.೩೦ ಸುಮಾರಿಗೆ ಪಾಕಿಸ್ತಾನದಿಂದ ಬಂದ ಡ್ರೋನ ಭಾರತದ ಗಡಿ ಭದ್ರತಾ ಪಡೆಗಳ ಸೈನಿಕರು ಗುಂಡುಹಾರಾಟ ನಡೆಸಿ ಕೆಡವಿದರು.
ಕೇಂದ್ರ ಸರಕಾರದಿಂದ ಅಂಡಮಾನ್ – ನಿಕೋಬಾರ್ ನಲ್ಲಿರುವ 21 ದ್ವೀಪಗಳಿಗೆ ‘ಪರಮ ವೀರ ಚಕ್ರ’ ಪಡೆದಿರುವ ಸೈನಿಕರು ಮತ್ತು ಸೈನ್ಯಾಧಿಕಾರಿಗಳ ಹೆಸರನ್ನು ಇಡಲಾಗಿದೆ.
ಇದರಲ್ಲಿ 2 ಸೈನ್ಯಾಧಿಕಾರಿ ಮತ್ತು 25 ಸೈನಿಕರ ಸಮಾವೇಶವಿದೆ. ಅಬಯೇಯಿ ಪ್ರದೇಶ ಜಗತ್ತಿನ ಅತ್ಯಧಿಕ ಅಶಾಂತಿ ತುಂಬಿರುವ ಕ್ಷೇತ್ರವೆಂದು ತಿಳಿಯಲಾಗುತ್ತದೆ. ಇಲ್ಲಿ ಜನವರಿ 4 ರಂದು 200 ಜನರ ಗುಂಪು ಒಂದು ಗ್ರಾಮದ ಮೇಲೆ ದಾಳಿ ಮಾಡಿ 13 ಜನರ ಹತ್ಯೆ ಮಾಡಿದೆ.
ಭಾರತ ತನ್ನ ರಕ್ಷಣೆಗಾಗಿ ಎಲ್ಲ ರೀತಿಯಲ್ಲಿ ಕ್ರಮ ಕೈಕೊಳ್ಳಲಿದೆಯೆಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ ಇವರು ಹೇಳಿಕೆ ನೀಡಿದ್ದಾರೆ.
ಸೈನ್ಯವು ತನ್ನ ಕ್ಷಮತೆಯನ್ನು ಅಭಿವೃದ್ಧಿಗೊಳಿಸಲು ಹಾಗೆಯೇ ಸೈನ್ಯದ ಪುನರ್ ರಚನೆ ಮತ್ತು ಪ್ರಶಿಕ್ಷಣದ ದರ್ಜೆಯನ್ನು ಸುಧಾರಿಸಲು ಮಂದಡಿಯಿಟ್ಟಿದೆ.
ಚೀನಾದ ಉತ್ತರ ಗಡಿಭಾಗಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಉದ್ವಿಗ್ನ ಸ್ಥಿತಿಯಲ್ಲಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಮನೋಜ ಪಾಂಡೆ ಇವರು ಪತ್ರಿಕಾ ಗೋಷ್ಠಿಯನ್ನು ಸಂಬೋಧಿಸಿ ಹೇಳಿದರು.