‘ಭಾರತದಲ್ಲಿರುವ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳನ್ನು ರಕ್ಷಿಸಿ!’ (ಅಂತೆ) – ಪಾಕಿಸ್ತಾನ
ಭಾರತವು ವಿಶ್ವಸಂಸ್ಥೆಗೆ ದೂರು ನೀಡುತ್ತಾ ಪಾಕಿಸ್ತಾನವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತುರಿಸಬಾರದು ಎಂದು ಕಠಿಣ ಪದಗಳಲ್ಲಿ ಪಾಕಿಸ್ತಾನಕ್ಕೆ ಬುದ್ಧಿ ಹೇಳಬೇಕು !
ಭಾರತವು ವಿಶ್ವಸಂಸ್ಥೆಗೆ ದೂರು ನೀಡುತ್ತಾ ಪಾಕಿಸ್ತಾನವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತುರಿಸಬಾರದು ಎಂದು ಕಠಿಣ ಪದಗಳಲ್ಲಿ ಪಾಕಿಸ್ತಾನಕ್ಕೆ ಬುದ್ಧಿ ಹೇಳಬೇಕು !
ಕೇರಳದ ಕಮ್ಯುನಿಸ್ಟ್ ಸರಕಾರಕ್ಕೆ ಶ್ರೀ ರಾಮನ ಕುರಿತು ಪ್ರೇಮವಿಲ್ಲ, ಇದರಿಂದ ಮತ್ತೊಮ್ಮೆ ಇದು ಸ್ಪಷ್ಟವಾಗುತ್ತದೆ ! ದೇವಸ್ಥಾನದ ಬದಲು ಮಸೀದಿಯ ಉದ್ಘಾಟನೆ ಇದ್ದಿದ್ದರೆ, ಆಗ ಕಮಿನಿಸ್ಟ್ ಸರಕಾರದಿಂದ ರಜೆ ಘೋಷಿಸುತ್ತಿದ್ದರು !
ನಾನು ಸಂವಿಧಾನದ ಭಕ್ತನಾಗಿದ್ದೇನೆ. ನನಗೆ ರಾಮನ ಮೇಲೆ ಭಕ್ತಿ ಇಲ್ಲ. ಆದ್ದರಿಂದ ನಾನು ಶ್ರೀರಾಮ ಮಂದಿರಕ್ಕೆ ಹೋಗುತ್ತಿಲ್ಲ. ಯಾರಾದರೂ ಕರೆದರೆ ದೇವಸ್ಥಾನದ ವಾಸ್ತು ಶಿಲ್ಪ ನೋಡಲು ಅಯೋಧ್ಯೆಗೆ ಹೋಗುವೆ
ವಿದೇಶಿಯರಿಗೆ ಮತ್ತು ಇಸ್ಲಾಮಿಕ್ ಪ್ರಸಾರ ಮಾಧ್ಯಮಗಳಿಗೆ, ಭಾರತ ಮತ್ತು ಹಿಂದೂಗಳ ಬಗ್ಗೆ ಮೊದಲಿನಿಂದಲೂ ದ್ವೇಷವಿರುವುದರಿಂದ ಅವರು ಉದ್ದೇಶಪೂರ್ವಕವಾಗಿ ಅವರಿಬ್ಬರನ್ನೂ ಗುರಿ ಮಾಡುತ್ತಾರೆ.
ತೃಣಮೂಲ ಕಾಂಗ್ರೆಸ್‌ನ ರಾಜ್ಯದಲ್ಲಿ ಬಂಗಾಳ ಎರಡನೇ ಬಾಂಗ್ಲಾದೇಶವಾಗಿದೆ. ಬಂಗಾಳದಲ್ಲಿ ಹಿಂದೂ ಮತ್ತು ಧರ್ಮವನ್ನು ರಕ್ಷಿಸಲು ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದೊಂದೇ ಉಪಾಯವಾಗಿದೆ.
ವಿಜ್ಞಾನಿ ಮತ್ತು ಲೇಖಕ ಡಾ. ಆನಂದ ರಂಗನಾಥನ್ ಇವರಿಗೆ ನಗರದಲ್ಲಿ ‘ದಿ ಟೆಲಿಗ್ರಾಫ್’ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಆಹ್ವಾನಿಸಲಾಗಿತ್ತು. ಆ ಸಮಯದಲ್ಲಿ ರಂಗನಾಥನ್ ಅವರು ‘ದಿ ಟೆಲಿಗ್ರಾಫ್’ ಮತ್ತು ಇತರ ಮಾಧ್ಯಮಗಳನ್ನು ಉಲ್ಲೇಖಿಸಿ ‘ದೀದಿ ಮೀಡಿಯಾ’ ಎಂದು ಕರೆದರು.
ಭಾಜಪ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ವಿರೋಧ ಮಾಡುವ ಭರದಲ್ಲಿ ತೃಣಮೂಲ ಕಾಂಗ್ರೆಸ್ಸಿಗರ ಬುದ್ಧಿ ಎಷ್ಟು ಭ್ರಷ್ಟವಾಗಿದೆ ಎಂದರೆ ಅವರು ಶ್ರೀರಾಮನ ಕುರಿತು ಕೀಳುಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ !
ಜನವರಿ ೨೨, ೨೦೨೪ ರಂದು ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುವುದು. ಇದರ ಹಿನ್ನೆಲೆಯಲ್ಲಿ ಶ್ರೀರಾಮ ಭಕ್ತರು ಅಲ್ಲಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.
ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಪೊಲೀಸರು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ಬಂದ್ ಮಾಡಲು ಹೆದರುತ್ತಾರೆ.
‘ಅನ್ನಪೂರ್ಣಿ’ ಈ ‘ನೆಟ್‌ಫ್ಲಿಕ್ಸ್’ ನ ‘ಒಟಿಟಿ’ (ಒವರ ದ ಟಾಪ, ಅಂದರೆ `ಆಪ್‘ ಮಾಧ್ಯಮದಿಂದ ಚಲನಚಿತ್ರ, ಧಾರಾವಾಹಿ ಮುಂತಾದ ಕಾರ್ಯಕ್ರಮಗಳನ್ನು ನೋಡುವುದು) ವೇದಿಕೆಯ ಮೇಲಿನಿಂದ ಪ್ರಸಾರವಾಗುತ್ತಿರುವ ಚಲನಚಿತ್ರಗಳಲ್ಲಿ, ಹಿಂದೂ ಬ್ರಾಹ್ಮಣ ಹುಡುಗಿಯನ್ನು ಬಿರ್ಯಾನಿ ತಯಾರಿಸಲು ನಮಾಜಪಠಣ ಮಾಡುತ್ತಿರುವುದನ್ನು ತೋರಿಸಲಾಗಿದೆ.