ಒಂದು ವೇಳೆ ಮುಸ್ಲಿಂ ಯುವಕರು ನಿಯಂತ್ರಣದ ಹೊರಗೆ ಹೋದರೆ, ಭಾರತದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಬಹುದು !
ಪ್ರಜಾಪ್ರಭುತ್ವದಲ್ಲಿ ಯಾವುದೇ ಅಂಶವನ್ನು ವಿರೋಧಿಸುವುದರಲ್ಲಿ ತಪ್ಪಿಲ್ಲ; ಆದರೆ ದೇಶದ ಅಖಂಡತೆಗೆ ಸವಾಲೆಸೆಯುವ ಇಂತಹ ಮೌಲ್ವಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು !
ಪ್ರಜಾಪ್ರಭುತ್ವದಲ್ಲಿ ಯಾವುದೇ ಅಂಶವನ್ನು ವಿರೋಧಿಸುವುದರಲ್ಲಿ ತಪ್ಪಿಲ್ಲ; ಆದರೆ ದೇಶದ ಅಖಂಡತೆಗೆ ಸವಾಲೆಸೆಯುವ ಇಂತಹ ಮೌಲ್ವಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು !
ಉತ್ತರಕಾಂಡ ಸರಕಾರವು ಸಮಾನ ನಾಗರಿಕ ಕಾನೂನಿಗಾಗಿ ಸ್ಥಾಪಿಸಿದ ತಜ್ಞರ ಸಮಿತಿಯು ಕಾನೂನಿನ ಅಂತಿಮ ಕರಡನ್ನು ಸರಕಾರಕ್ಕೆ ಸಲ್ಲಿಸಿದೆ. ಸಚಿವ ಸಂಪುಟದ ಒಪ್ಪಿಗೆ ಬಳಿಕ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.
ಪುಣೆ ವಿಶ್ವವಿದ್ಯಾಲಯದ ‘ಲಲಿತ ಕಲಾ ಮಂಚ’ ಫೆಬ್ರವರಿ 2 ರಂದು ಆಯೋಜಿಸಿದ್ದ ನಾಟಕದಲ್ಲಿ ಪುರುಷ ನಟನು ಸೀತಾಮಾತೆಯ ಪಾತ್ರಧಾರಿ ಅವಾಚ್ಯ ಪದಗಳಿಂದ ನಿಂದಿಸುವ ಮತ್ತು ಸಿಗರೇಟ್ ಸೇದುವುದನ್ನು ತೋರಿಸಿದೆ.
ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮುಪ್ತಿಗೆ ತಕ್ಕ ಪಾಠವನ್ನು ಕಲಿಸಬೇಕು. ಅವನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಮತಾಂಧ ಮುಸಲ್ಮಾನ ನಾಯಕರ ಮೇಲೆ ಕಡಿವಾಣ ಹಾಕಬಹುದು !
ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದ ಕಡಲತೀರದಲ್ಲಿರುವ ‘ಸಾವರ್ಕರ ವೃತ್ತ’ ಹೆಸರಿನ ಫಲಕ ಹಾಗೂ ಭಗವಾ ಧ್ವಜವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತೆರವು ಮಾಡಿದರು.
ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಅವರ ಸರಕಾರವಿದೆ. ಹೀಗಿರುವಾಗ ಅರ್ಚಕರಿಗೆ ವೀಸಾ ಸಿಗದೆ ಅಲ್ಲಿನ ದೇವಸ್ಥಾನಗಳು ಮುಚ್ಚುವುದು ಅಪೇಕ್ಷಿತವಿಲ್ಲ !
‘ಈಶ್ವರನ ನಂತರ ನಮ್ಮದೇ ಅಧಿಕಾರ ಇದೆ’, ಹೀಗೆ ತಿಳಿದಿರುವ ದುಷ್ಟ ಅಹಂಕಾರಿ ಪಾಶ್ಚಾತ್ಯರಿಂದ ಶೃತಿ, ಸ್ಮೃತಿ, ಪುರಾಣಾದಿ ವಾಂಙ್ಮಯವನ್ನು ಅಸೂಯೆಯಿಂದ ನೋಡಲಾಗಿದೆ.
‘ಭಾರತದಲ್ಲಿ ಮುಸಲ್ಮಾನರು ಸಂಕಷ್ಟದಲ್ಲಿದ್ದಾರೆ’ ಎಂದು ಗೋಗರೆಯುವ ಮೂಲಕ ಭಾರತದ ಘನತೆಗೆ ಮಸಿ ಬಳಿಯಲು ಯತ್ನಿಸುತ್ತಿರುವ ಪಾಶ್ಚಿಮಾತ್ಯ ಮಾಧ್ಯಮಗಳು ಈಗ ಮೌನವಾಗಿರುವುದೇಕೆ ? ಭಾರತ ಸರಕಾರವು ಇದಕ್ಕೆ ಉತ್ತರಿಸಲು ಮತ್ತು ಭಾರತದಲ್ಲಿ ಅವರನ್ನು ಏಕೆ ನಿಷೇಧಿಸಬಾರದು ?
‘ಹಿಂದೂಗಳನ್ನು ಅತ್ಯಧಿಕ ದ್ವೇಷ ಮಾಡುವುದೆಂದರೆ `ಕೋಮು ಸೌಹಾರ್ದತೆ’ ಎಂದು ತಮಿಳುನಾಡು ಸರಕಾರದ ವ್ಯಾಖ್ಯಾನವಾಗಿರುವುದರಿಂದ ಮತ್ತು ಜುಬೇರನ ಜಯ ಜಯಕಾರ ಮಾಡುತ್ತಿರುವ ಘಟನೆಗಳು ನಡೆಯುತ್ತಿರುವುದರಲ್ಲಿ ಆಶ್ಚರ್ಯವೇನಿದೆ ?