ಮುಸಲ್ಮಾನರಿಂದ ಹಿಂದೂ ಹುಡುಗಿಗೆ ಕಿರುಕುಳ : ಹುಡುಗಿಯ ಸಹೋದರ ವಿರೋಧಿಸಿದಕ್ಕೆ ಹತ್ಯೆ

ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! ಈ ಹತ್ಯೆಗೆ ಕಾರಣರಾಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !

ಮಣಿಪುರದಲ್ಲಿನ ಶೇಕಡ ೩೦ ರಷ್ಟು ಇರುವ ಕ್ರೈಸ್ತ ಧರ್ಮದ ಕುಕಿ ಜನಾಂಗದಿಂದ ಸ್ವತಂತ್ರ ರಾಜ್ಯದ ಬೇಡಿಕೆ !

ಮಣಿಪುರದಲ್ಲಿ ಕಳೆದ ೪ ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ. ಸಂಸತ್ತಿನಲ್ಲಿ ಕೂಡ ಇದರಿಂದ ರಂಪಾರಾಧಾಂತ ನಡೆಯಿತು. ಈಗ ಮಣಿಪುರದ ವಿಭಜನೆ ಮಾಡಿ ಬೇರೆ ‘ಕುಕಿಲ್ಯಾಂಡ್’ ರಾಜ್ಯ ಸ್ಥಾಪನೆ ಮಾಡಲು ಕ್ರೈಸ್ತ ಧರ್ಮದ ಕುಕಿ ಜನಾಂಗದಿಂದ ಒತ್ತಾಯಿಸುತ್ತಿದೆ.

ರಾಜ್ಯದಲ್ಲಿ ಹಿಂದೂಗಳನ್ನೇ ಗುರಿಯಾಗಿಸಲಾಗುತ್ತಿದೆ – ಚಿಂತಕ ಶ್ರೀ. ಚಕ್ರವರ್ತಿ ಸೂಲಿಬೆಲೆ

ಹರಿಯಾಣದ ಮೇವಾತ ನುಹ್‌ನಲ್ಲಿ ಸಾವಿರಾರು ಹಿಂದೂ ಭಕ್ತರ ಮೇಲೆ ಆಧುನಿಕ ಶಸ್ತ್ರದಿಂದ ಮತಾಂಧರು ದಾಳಿ ಮಾಡಿ, ೭ ಹಿಂದೂಗಳ ಹತ್ಯೆ, ನೂರಾರು ಹಿಂದೂಗಳ ವಾಹನವನ್ನು ಸುಟ್ಟು ಹಾಕುವ ಮೂಲಕ ವ್ಯವಸ್ಥಿತ ಭಯೋತ್ಪಾದನಾ ದಾಳಿ ಮಾಡಿದರು.

ಭಿಲ್ವಾಡಾ (ರಾಜಸ್ಥಾನ)ದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕಲ್ಲಿದ್ದಲು ಭಟ್ಟಿಯಲ್ಲಿ ಸುಟ್ಟರು !

ಇಲ್ಲಿಯ ಕೊತ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಗ್ರಾಮದಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವಳನ್ನು ಕಲ್ಲಿದ್ದಲು ಭಟ್ಟಿಯಲ್ಲಿ ಸುಟ್ಟು ಹಾಕಲಾಗಿದೆ. ಘಟನೆಯ ಮಾಹಿತಿ ಸಿಗುತ್ತಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಹಿಂದೂಗಳ ಹತ್ಯೆ ಸರಣಿ ತಡೆದು, ಹಿಂದೂಗಳಿ ರಕ್ಷಣೆ ನೀಡಿ ! – ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದ ಬೇಡಿಕೆ

ಬೆಂಗಳೂರಿನಲ್ಲಿ ಹಿಂದೂ ರಾಷ್ಟ್ರ ಜಾಗೃತಿಯಿಂದ ಆಂದೋಲದ ಮೂಲಕ ಬೇಡಿಕೆ !

ವಿಶ್ವವಿದ್ಯಾಲಯದಲ್ಲಿ ದೇಶಭಕ್ತಿಯನ್ನು ನಿರ್ಮಾಣ ಮಾಡಲು ಕಾರ್ಯನಿರತವಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಜುಲೈ 9 ರಂದು 75ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ತನ್ನಿಮಿತ್ತ …

ಫ್ರಾನ್ಸಿನಲ್ಲಿ ಹಿಂಸಾಚಾರ ಮುಂದುವರಿಕೆ : ೧೩೦೦ ಕ್ಕಿಂತಲೂ ಹೆಚ್ಚಿನ ನಾಗರಿಕರ ಬಂಧನ

ಪ್ರತಿಭಟನಕಾರರಿಂದ ಅಪಾರ್ಟ್ಮೆಂಟ್ ಮತ್ತು ಅಂಗಡಿಗಳ ಲೂಟಿ

ಝಾರಖಂಡನಲ್ಲಿ ಕ್ಷುಲ್ಲಕ ಕಾರಣದಿಂದ 2 ಗುಂಪುಗಳ ನಡುವೆ ಗಲಭೆ : 20 ಜನರ ಬಂಧನ

2 ಗುಂಪುಗಳು ಪರಸ್ಪರರ ಮೇಲೆ ಕಲ್ಲು ತೂರುತ್ತಾ ಬಾಂಬ್ ಎಸೆದರು : ಕರ್ಫ್ಯೂ ಜಾರಿ

ರಾಜ್ಯದ ಐತಿಹಾಸಿಕ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಹೊಯ್ಸಳ ಗ್ರಾಮಕ್ಕೆ 75 ವರ್ಷಗಳ ನಂತರ ಬಸ್ ಸೇವೆ !

ಸುಮಾರು 300 ವರ್ಷಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತವನ್ನು ಆಳಿದ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ ಹೊಯ್ಸಳ ಗ್ರಾಮದಲ್ಲಿ ಸ್ವಾತಂತ್ರ್ಯದ 75 ವರ್ಷಗಳ ನಂತರ ಬಸ್ ಸೇವೆಯನ್ನು ಪ್ರಾರಂಭವಾಗಿದೆ.

ಬ್ರಿಜಭೂಷಣ ಸಿಂಹ ಇವರ ವಿರುದ್ಧದ ಕುಸ್ತಿಪಟುಗಳ ಆಂದೋಲನ ಹಿಂಪಡೆ !

ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಮತ್ತು ಭಾಜಪದ ಸಂಸದ ಬ್ರಿಜಭೂಷಣ ಸಿಂಹ ಇವರ ಮೇಲೆ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅವರ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟುಗಳಿಂದ ಆಂದೋಲನ ಕೂಡ ನಡೆಯುತ್ತಿತ್ತು. ಈಗ ಸಿಂಹ ಇವರ ವಿರುದ್ಧ ಆರೋಪ ಪತ್ರ ದಾಖಲಿಸಿದ್ದರಿಂದ ಆಂದೋಲನ ಹಿಂಪಡೆಯಲಾಗಿದೆ.