ಬಿಹಾರದಲ್ಲಿ ಪೊಲೀಸರ ಹೊಡೆತದಿಂದ ಓರ್ವ ಯುವಕನ ಮೃತ್ಯುವಾಗಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್ ಠಾಣೆಗೆ ಬೆಂಕಿ ಇಟ್ಟರು !

ಬಿಹಾರ ರಾಜ್ಯದಲ್ಲಿ ಪಶ್ಚಿಮ ಚಂಪಾರಣ್ಯ ಜಿಲ್ಲೆಯಲ್ಲಿನ ಬಲಥರ ಪೊಲೀಸ್ ಠಾಣೆಯ ಪೊಲೀಸರು ಡಿಜೆ (ದೊಡ್ಡ ಧ್ವನಿಕ್ಷೇಪಕ ಯಂತ್ರ) ಹಾಕಿದ್ದರಿಂದ ಅನಿರುದ್ಧ ಎಂಬ ಯಾದವ ಯುವಕನನ್ನು ಬಂಧಿಸಿದ್ದರು.

ಚುರು (ರಾಜಸ್ಥಾನ) ಇಲ್ಲಿಯ `ರಾಮ ದರಬಾರ’ದ ಪ್ರತಿಮೆಯನ್ನು ಧ್ವಂಸ ಮಾಡಿದ್ದರಿಂದ ಹಿಂದೂಗಳ ಆಂದೋಲನ

ರಾಜಸ್ಥಾನದಲ್ಲಿ ಹಿಂದೂ ದ್ವೇಷಿ ಕಾಂಗ್ರೆಸ ಸರಕಾರ ಅಧಿಕಾರದಲ್ಲಿರುವುದರಿಂದ ಈ ರೀತಿಯ ಹಿಂದೂ ವಿರೋಧಿ ಘಟನೆಗಳು ನಡೆಯುತ್ತವೆ. ಸರಕಾರ ಈ ರೀತಿಯ ಧೈರ್ಯ ಬೇರೆ ಧರ್ಮದವರ ಸಂದರ್ಭದಲ್ಲಿ ತೋರಿಸುವವರೆ ?-

ಉಪ್ಪಿನಂಗಡಿ ಇಲ್ಲಿ ೨೩೧ ಮತಾಂಧ ವಿದ್ಯಾರ್ಥಿನಿಯರಿಂದ ಹಿಜಾಬ್ ಧರಿಸದೆ ಪರೀಕ್ಷೆ ಬರೆಯಲು ನಿರಾಕರಿಸಿದರು

‘ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಪಾಲನೆ ಮಾಡಲು ನಿರಾಕರಿಸಿರುವ ಇಂತಹ ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ಏನು ಸಾಧಿಸುವರು ?’, ಎಂಬ ಪ್ರಶ್ನೆ ಉದ್ಭವಿಸುತ್ತದೆ ! ಇಂತಹವರಿಗೆ ಮಹಾವಿದ್ಯಾಲಯವೇ ಮಹಾವಿದ್ಯಾಲಯದಿಂದ ಹೊರಗಟ್ಟುವುದೇ ಸೂಕ್ತ, ಎಂದು ಜನರಿಗೆ ಅನಿಸುತ್ತದೆ !

ಹಿಜಾಬ ನಿರ್ಬಂಧದ ಮೇಲೆ ಕರ್ನಾಟಕ ಉಚ್ಚ ನ್ಯಾಯಾಲಯದ ಅಸ್ತು !

ಕೊನೆಗೂ ಅನೇಕ ವಾರಗಳಿಂದ ಬಾಕಿ ಉಳಿದಿದ್ದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ ಧರಿಸುವುದರ ಮೇಲಿನ ನಿರ್ಬಂಧದ ಸಂದರ್ಭದಲ್ಲಿನ ತೀರ್ಪು ಬಂದೇ ಬಿಟ್ಟಿತು. ಕರ್ನಾಟಕ ಉಚ್ಚ ನ್ಯಾಯಾಲಯವು ‘ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬನ್ನು ಧರಿಸಲು ನಿರ್ಬಂಧವಿರಲಿದೆ’ ಎಂದು ತೀರ್ಪು ನೀಡಿದೆ.

ಜಲಂಧರ (ಪಂಜಾಬ) ಇಲ್ಲಿ ಗೋಹತ್ಯೆ ಮಾಡಿ ಎಸೆದ ಹಸುವಿನ ತಲೆ ಪತ್ತೆಯಾಗಿದ್ದರಿಂದ ಉದ್ವಿಘ್ನ !

ವರಿಯಾಣಾ ಗ್ರಾಮದಲ್ಲಿ ೪ ಹಸುಗಳನ್ನು ಕೊಂದು ಅವುಗಳ ತಲೆಗಳನ್ನು ಎಸೆದಿರುವುದು ಪತ್ತೆಯಾಗಿದ್ದರಿಂದ ಬಿಗುವಿನ ವಾತಾವರಣ ನಿರ್ಮಣವಾಗಿದೆ. ಬಜರಂಗ ದಳ, ಶಿವಸೇನಾ ಹಾಗೂ ಹಿಂದು ಸಂಘಟನೆಗಳು ಇಲ್ಲಿ ರಸ್ತೆಯಲ್ಲಿ ಆಂದೋನಲ ಮಾಡಿದರು.

ತಮಿಳುನಾಡು ಸರಕಾರವು ಅನಧಿಕೃತ ಮಸೀದಿಯ ಮೇಲೆ ಕ್ರಮ ಜರುಗಿಸದೇ ಇದ್ದರೆ ಆಂದೋಲನ ಮಾಡಲಾಗುವುದು ! – ಭಾರತ ಹಿಂದೂ ಮುನ್ನಾನಿ

ಯಾವುದೇ ಅನುಮತಿಯನ್ನು ಪಡೆಯದೇ ಚೆನ್ನೈನ ಪೆರಂಬೂರ ಬ್ರೆಕ್ಸ್ ರಸ್ತೆಗೆ ತಗುಲಿದಂತಿರುವ ಅರಬಿ ವಿಶ್ವವಿದ್ಯಾಲಯದ ಹೆಸರಿನಲ್ಲಿ ಒಂದು ಕಟ್ಟಡವನ್ನು ಕಟ್ಟಲಾಗಿದ್ದು, ಅದು ನಿಧಾನವಾಗಿ ಮಸೀದಿಯಲ್ಲಿ ಪರಿವರ್ತನೆಗೊಳ್ಳುತ್ತಿದೆ.

ಉಕ್ರೇನನ ಮೇಲೆ ಯುದ್ಧ ಹೇರಲಾಗಿದೆ ! – ಪೊಪ

ವ್ಯಾಟಿಕನ ಸಿಟಿ – ಉಕ್ರೇನನ ಮೇಲೆ ಯುದ್ಧ ಹೇರಲಾಗಿದೆ. ಅಲ್ಲಿ ರಕ್ತ ಹಾಗೂ ಕಣ್ಣೀರಿನ ನದಿಯೇ ಹರಿಯುತ್ತಿದೆ. ಇದು ಯುದ್ಧವೇ ಆಗಿದ್ದು ಅದರಲ್ಲಿ ಸಾವು ಹಾಗೂ ವಿಧ್ವಂಸವಾಗುತ್ತಿದೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೊಪ ಫ್ರಾನ್ಸಿಸರವರು ಪ್ರತಿಪಾದಿಸಿದರು. ವ್ಯಾಟಿಕನ ಸಿಟಿಯಲ್ಲಿನ ಸೇಂಟ ಪೀಟರ್ಸ ಚೌಕದಲ್ಲಿ ಸಾಪ್ತಾಹಿಕ ಮೇಳದಲ್ಲಿ ಉಪಸ್ಥಿತರಿಗೆ ಮಾರ್ಗದರ್ಶನ ಮಾಡುತ್ತಿರುವಾಗ ಅವರು ಹೇಳಿದರು. ಈ ಸಮಯದಲ್ಲಿ ಅವರು ಎಲ್ಲರನ್ನೂ ಕೂಡ ಶಾಂತಿಯ ಹಾಗೂ ನಾಗರಿಕರಿಗೆ ಸುರಕ್ಷಿತ ಜೀವನ ನಡೆಸಲು ಮಾರ್ಗ ಲಭ್ಯ ಮಾಡಿಕೊಡುವಂತೆ ಕರೆ ನೀಡಿದರು. … Read more

ಖಾಂಡವಾ (ಮಧ್ಯಪ್ರದೇಶ) ಕಳೆದ ೨ ತಿಂಗಳಿನಲ್ಲಿ ‘ಲವ್‌ ಜಿಹಾದಿ’ನ ೪ ಘಟನೆಗಳು !

ದೇಶದಲ್ಲಿ ಹೆಚ್ಚುತ್ತಿರುವ ಲವ್‌ ಜಿಹಾದಿನ ಘಟನೆಗಳನ್ನು ನೋಡಿ ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ಲವ್‌ ಜಿಹಾದ ವಿರೋಧಿ ಕಾನೂನು ರಚಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕೆನಡಾದಲ್ಲಿ ‘ಸ್ವಸ್ತಿಕ’ ಮೇಲಲ್ಲ, ‘ನಾಝಿ ಹುಕ್ಡ ಕ್ರಾಸ್’ ಮೇಲೆ ನಿರ್ಬಂಧ ಹೇರಲಿದೆ !

ಕೆನಡಾದಲ್ಲಿ ಸ್ವಸ್ತಿಕ ನಿಷೇಧಿಸಲು ಮನವಿ ಸಲ್ಲಿಸುವ ಖಾಸಗಿ ಮಸೂದೆಯಲ್ಲಿ ಈಗ ಬದಲಾವಣೆಯನ್ನು ಮಾಡಲಾಗಿದೆ. ಈ ಮಸೂದೆಯಲ್ಲಿ ‘ಸ್ವಸ್ತಿಕ’ ಬದಲಾಗಿ ‘ನಾಝಿ ಹುಕ್ಡ ಕ್ರಾಸ್’ ಈ ಶಬ್ದವನ್ನು ಉಪಯೋಗಿಸಲಾಗುವುದು. ಕೆನಡಾದ ಸಂಸತ್ತು ಈ ಬದಲಾವಣೆಗೆ ಸಮ್ಮತಿಸಿದೆ.