ಜಗತ್ತಿನಾದ್ಯಂತ ಇರುವ ಹಿಂದೂಗಳ ಮೇಲಿನ ಆಕ್ರಮಣಗಳಲ್ಲಿ ೧ ಸಾವಿರ ಪಟ್ಟು ಹೆಚ್ಚಳ ! – ಅಮೇರಿಕದಲ್ಲಿನ ಸಂಸ್ಥೆಯ ಮಾಹಿತಿ

ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತವೆ, ಹೀಗಿರುವಾಗ ಇತರ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತಿದ್ದರೆ, ಅದರಲ್ಲಿ ಆಶ್ಚರ್ಯವೇನಿದೆ ?

ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದೆ ಪ್ರಮೀಳಾ ಜಯಪಾಲ ಇವರಿಗೆ ಬೆದರಿಕೆ

ತನ್ನ ಸ್ವಂತ ದೇಶದಲ್ಲಿ ವರ್ಣ ದ್ವೇಷದ ದಾಳಿ ತಡೆಯುವುದಕ್ಕಾಗಿ ಏನನ್ನು ಮಾಡದೇ ಇರುವ ಅಮೆರಿಕಾ ಭಾರತದಲ್ಲಿನ ಮಾನವಾಧಿಕಾರದ ಬಗ್ಗೆ ಮಾತನಾಡುಲು ಯಾವ ಅಧಿಕಾರ ಇದೆ ?

ಪಾಕಿಸ್ತಾನ ಸೈನ್ಯವು ಜವಾಹಿರಿಯನ್ನು ಕೊಲ್ಲಲು ತಮ್ಮ ಆಕಾಶ ಮಾರ್ಗವನ್ನು ಉಪಯೋಗಿಸಲು ಕೊಟ್ಟರು ! – ತಾಲಿಬಾನ್ ಆರೋಪ

ಜಿಹಾದಿ ಭಯೋತ್ಪಾದಕ ಸಂಘಟನೆ ಅಲ್-ಕಾಯ್ದಾ ಪ್ರಮುಖ ಅಯಮಾನ ಅಲ್- ಜವಾಹಿರಿಯನ್ನು ಕಾಬೂಲನಲ್ಲಿ ಕೊಲ್ಲಲು ಅಮೇರಿಕಾವು ಪಾಕಿಸ್ತಾನದ ಆಕಾಶ ಮಾರ್ಗವನ್ನು ಉಪಯೋಗಿಸಿತು.

ನ್ಯೂಯಾರ್ಕ್‌ನ ಹಿಂದೂ ದೇವಾಲಯದ ಆವರಣದಲ್ಲಿ ಮ. ಗಾಂಧಿ ಪುತ್ಥಳಿ ಧ್ವಂಸ

ಆಗಸ್ಟ್ ೧೮ ರ ಮಧ್ಯರಾತ್ರಿ, ದಕ್ಷಿಣ ರಿಚ್ಮಂಡ್ ಹಿಲ್‌ನಲ್ಲಿರುವ ಕ್ವೀನ್ಸ್ ಕೌಂಟಿ ಎಂಬಲ್ಲಿನ ಶ್ರೀ ತುಳಸಿ ದೇವಸ್ಥಾನದ ಪ್ರದೇಶದಲ್ಲಿರುವ ಮ.ಗಾಂಧಿಯವರ ಪುತ್ಥಳಿಯನ್ನು ಅಜ್ಞಾತರು ಧ್ವಂಸ ಮಾಡಿದ್ದಾರೆ. ಅದಾದ ನಂತರ ಅಲ್ಲಿನ ರಸ್ತೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ‘ಗ್ರಾಂಡಪಿ’ ಮತ್ತು ‘ಡಾಗ್’ ಎಂದು ಬರೆದು ಹಿಂದೂಗಳ ವಿರುದ್ಧ ದ್ವೇಷ ಸಾಧಿಸಿದರು.

ಚೀನಾದ ಅತ್ಯಾಧುನಿಕ ಕ್ಷಿಪಣಿಗಳ ಕಾರ್ಯಕ್ರಮವು ಅಮೇರಿಕಾ ಹಾಗೂ ಭಾರತಕ್ಕೆ ಸಂಕಟವಾಗಬಹುದು !

ಚೀನಾವು ಕಾಣಿಸದೇ ದೂರದ ವರೆಗೆ ಹೋಗುವ, ಹಾಗೆಯೇ ಕಡಿಮೆ ಅಂತರದಲ್ಲಿ ಉಪಯೋಗಿಸಬಹುದಾದ ಪಾರಂಪರಿಕ ಕ್ಷಿಪಣಿಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡುತ್ತಿದೆ. ಅಮೇರಿಕಾದ ಸಂರಕ್ಷಣಾ ವಿಭಾಗವು ಪ್ರಸಾರ ಮಾಡಿರುವ ಒಂದು ವರದಿಯಿಂದ ಈ ಮಾಹಿತಿಯು ಬಹಿರಂಗವಾಗಿದೆ.

ವಾರಾಣಸಿಯಂತಹ ಜಾಗ ನಾನು ಜಗತ್ತಿನಲ್ಲಿ ಬೇರೆಲ್ಲೂ ನೋಡಿಲ್ಲ ! – ಜಗತ್ಪ್ರಸಿದ್ಧ ನಟ ಬ್ರಾಡ್ ಪಿಟ್

ನಾನು ಈವರೆಗೆ ಎಷ್ಟೋ ಬಾರಿ ಜಗತ್ತನ್ನು ತಿರುಗಿ ಬಂದಿದ್ದೇನೆ, ಅದರಲ್ಲಿ ಈ ನಗರದ ಬಗ್ಗೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನ ಇದೆ, ಎಂದು ಜಗತ್ಪ್ರಸಿದ್ಧ ನಾಯಕ-ನಟ ಮತ್ತು ಚಲನಚಿತ್ರ ನಿರ್ಮಾಪಕ ಬ್ರಾಡ್ ಪಿಟ್ ಹೇಳಿದರು.

೧೯೨೯ರಲ್ಲಿ ತಮಿಳುನಾಡಿನ ದೇವಸ್ಥಾನದಿಂದ ಕಳ್ಳತನವಾಗಿದ್ದ ದೇವಿಯ ಮೂರ್ತಿ ಅಮೇರಿಕಾದಲ್ಲಿ ಪತ್ತೆ !

ತಮಿಳುನಾಡು ರಾಜ್ಯದ ನಾಗಾಪಟ್ಟಿಣಂ ದೇವಸ್ಥಾನದಿಂದ ೧೯೨೯ ರಲ್ಲಿ ರಾಣಿ ಸೆಂಬಿಯನ್ ಮಹಾದೇವಿಯ ಹಿತ್ತಾಳೆಯ ಮೂರ್ತಿ ಕಳ್ಳತನವಾಗಿತ್ತು. ಈ ಮೂರ್ತಿ ಅಮೇರಿಕಾದ ವಾಶಿಂಗಟನ್‌ನ ‘ಫ್ರೀಯರ ಗ್ಯಾಲರಿ ಆಫ್ ಆರ್ಟ್’ ಸಂಗ್ರಹಾಲಯದಲ್ಲಿ ಪತ್ತೆಯಾಗಿದೆ. ಪೊಲಿಸರು ಅದನ್ನು ಮರಳಿ ತರಲು ಪ್ರಯತ್ನ ಪ್ರಾರಂಭಿಸಿದ್ದಾರೆ.

ಜಿಹಾದಿ ಭಯೋತ್ಪಾದನೆಗಾಗಿ ಚಿಕ್ಕ ಮಕ್ಕಳನ್ನು ಉಪಯೋಗಿಸುವುದು ಖೇದಕರ !

ಭಾರತವು ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡುವಾಗ ಜಿಹಾದಿ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಹೆಚ್ಚುತ್ತಿರುವ ಮಕ್ಕಳ ಸಹಭಾಗದ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ.

ಆಯೋಗದ ಹೇಳಿಕೆಗಳು ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನ ತೋರಿಸುತ್ತದೆ ! – ಭಾರತ ಕಟು ಪ್ರತಿಕ್ರಿಯೆ

ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಭಾರತದ ವಿಷಯದಲ್ಲಿ ನೀಡಿರುವ ಪಕ್ಷಪಾತಿ ಮತ್ತು ಅಯೋಗ್ಯ ಹೇಳಿಕೆಗಳನ್ನು ನಾವು ಓದಿದ್ದೇವೆ. ಈ ಹೇಳಿಕೆಗಳು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನ ತೋರಿಸುತ್ತವೆ.