ಕಿಶೋರಾವಸ್ಥೆಯ ಐವರಲ್ಲಿ ಒಬ್ಬರು ತಮ್ಮ ನಗ್ನ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡುತ್ತಾರೆ !
ರಸಾತಳಕ್ಕೆ ಇಳಿದಿರುವ ನೈತಿಕತೆ !
ರಸಾತಳಕ್ಕೆ ಇಳಿದಿರುವ ನೈತಿಕತೆ !
‘ಡ್ರೈ ಶಾಂಪೂ’ನಿಂದ ರಕ್ತದ ಕ್ಯಾನ್ಸರ್ ಅಪಾಯ !
ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಕೊಡಲಾಗುತ್ತಿದ್ದ ವಾರ್ಷಿಕ ರಜೆಯನ್ನು ರದ್ದುಗೊಳಿಸಿ ದೀಪಾವಳಿಗೆ ರಜೆ ನೀಡಲಾಗುವುದು.
ಈ ಸಮಿತಿಯು ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದೆ. ಪ್ರಸ್ತುತ ಅಮೇರಿಕಾದಲ್ಲಿ ಇದೇ ಪಕ್ಷದ ಸರಕಾರವಿದೆ. ಈ ಪ್ರಸ್ತಾಪವನ್ನು ಅನುಮೋದಿಸಿದ ನಂತರ, ೬೦ ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಅಮೇರಿಕದ ಅನೇಕ ರಾಜ್ಯಗಳಲ್ಲಿ ಇದನ್ನು ವಿರೋಧಿಸಲು ಪ್ರಾರಂಭಿಸಿದವು.
ಪುನಃ ತನ್ನ ನರಿಬುದ್ಧಿ ತೋರಿಸಿದ ಅಮೇರಿಕಾ !
ರಶ್ಯಾ ಅಣುಬಾಂಬ್ ಹಾಕುವುದಾಗಿ ಪರೋಕ್ಷವಾಗಿ ಬೆದರಿಕೆಯನ್ನು ನೀಡಿದನಂತರ ಅಮೇರಿಕಾ ಸರಕಾರವು ಅಲ್ಲಿನ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಸಲ ೨ ಸಾವಿರದ ೩೮೯ ಕೋಟಿ ರೂಪಾಯಿಗಳ ಆಯೋಡಿನ್ ಔಷಧಗಳನ್ನು ಖರೀದಿಸುವ ಘೋಷಣೆ ಮಾಡಿದೆ.
ಅಮೇರಿಕಾ ಖಂಡದಲ್ಲಿರುವ ಮೆಕ್ಸಿಕೋ ದೇಶದ ಇರಾಪುಆಟೋ ಇಲ್ಲಿ ಒಂದು ದಾಳಿಕೋರನಿಂದ ನಡೆಸಿದ ಗುಂಡಿನ ದಾಳಿಯಲ್ಲಿ ೧೨ ಜನರು ಹತರಾಗಿದ್ದಾರೆ.
ಕುಟುಂಬದ ಜೊತೆ ಊಟ ಮಾಡುವುದರಿಂದ ಒತ್ತಡ ಕಡಿಮೆ ಆಗುತ್ತದೆ, ಹೀಗೆ ಶೇ. ೯೧ ಪೋಷಕರ ವಿಶ್ವಾಸವಿದೆ ಎಂದು ‘ಅಮೆರಿಕನ್ ಹಾರ್ಟ್ ಅಸೋಸಿಯೇಷನ್’ನ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.
ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್ ಇವರು ಒಂದು ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಅವರು ಗಾಂಜಾ ಉಪಯೋಗಿಸುವವರಿಗೆ ಅಪರಾಧಿ ಎಂದು ಪರಿಗಣಿಸಿದ್ದ ಸಾವಿರಾರು ನಾಗರೀಕರನ್ನು ನಿರಪರಾಧಿ ಎಂದು ಅವರನ್ನು ಆದಷ್ಟು ಬೇಗನೆ ಕಾರಾಗೃಹದಿಂದ ಬಿಡುಗಡೆಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.
ಅಮೇರಿಕಾದಲ್ಲಿನ ಇಂಡಿಯಾನಾ ಭಾಗದಲ್ಲಿರುವ ಪಜ್ಯೂ ವಿದ್ಯಾಪೀಠದಲ್ಲಿನ ಕಲಿಯುತ್ತಿರುವ ಭಾರತೀಯ ವಂಶದ ವಿದ್ಯಾರ್ಥಿಯ ಅಕ್ಟೋಬರ್ ೪ರ ರಾತ್ರಿ ವಿದ್ಯಾಪೀಠದ ವಸತೀಗೃಹದಲ್ಲಿ ಹತ್ಯೆ ಮಾಡಲಾಗಿದೆ. ವರುಣ ಮನೀಷ ಛೆಡಾ ಎಂಬುದು ಈ ೨೦ ವರ್ಷದ ವಿದ್ಯಾರ್ಥಿಯ ಹೆಸರಾಗಿದ್ದು ಪೊಲೀಸರು ಆತನ ಕೋಣೆಯಲ್ಲಿರುವ ಕೋರಿಯನ್ ವಿದ್ಯಾರ್ಥಿಯನ್ನು ವಿಚಾರಣೆಗಾಗಿ ಬಂಧಿಸಿದ್ದಾರೆ.