ಭಾರತವು ಮಹಾಶಕ್ತಿಯಾಗುವ ಸಿದ್ಧತೆಯಲ್ಲಿದೆ ! – ಅಮೇರಿಕಾ

ಭಾರತವು ಅಮೇರಿಕಾದ ಕೇವಲ ಸಹಕಾರಿಯಾಗಿರದೇ ಒಂದು ಸ್ವತಂತ್ರ, ಶಕ್ತಿಶಾಲೆ ದೇಶವಾಗುವ ಸಿದ್ಧತೆಯಲ್ಲಿದೆ. ಅಮೇರಿಕಾವು ‘ಭಾರತವು ಒಂದು ಮಹಾಶಕ್ತಿಯಾಗಿ ಮುಂದೆ ಬರಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದೆ.

ಮನುಷ್ಯನ ಮೆದುಳಿನಲ್ಲಿ ಚಿಪ್ ಅಳವಡಿಸಿ ಅದನ್ನು ಕಂಪ್ಯೂಟರ್ ಗೆ ಜೋಡಿಸಲಾಗುವುದು !

ಇಲಾನ್ ಮಸ್ಕ್ ಇವರ ಕಂಪನಿಯಿಂದ ಚಿಪ್ ತಯಾರಿಸಲಾಗಿದೆ, ಮಸ್ಕ ಇವರು ಸ್ವತಹ ಅದನ್ನು ಉಪಯೋಗಿಸಲಿದ್ದಾರೆ !

ಭಾರತದೊಂದಿಗಿನ ನಮ್ಮ ಸಂಬಂಧದಲ್ಲಿ ಅಮೇರಿಕಾವು ಹಸ್ತಕ್ಷೇಪ ಮಾಡಬಾರದು ! – ಚೀನಾದ ಎಚ್ಚರಿಕೆ

ಅಮೆರಿಕದ ರಕ್ಷಣಾ ಸಚಿವಾಲಯವಾದ ‘ಪೆಂಟಗನ್’ ಸಂಸತ್ತಿಗೆ ಕಳುಹಿಸಲಾದ ವರದಿಯಲ್ಲಿ ಚೀನಾವು ಇದರ ಬಗ್ಗೆ ಮಾಹಿತಿ ನೀಡಿದೆ.

ಅಮೇರಿಕಾದ ಸೆನೇಟ್ (ಮೇಲ್ಮನೆ) ಸಲಿಂಗ ವಿವಾಹ ಮಸೂದೆಯನ್ನು ಅಂಗೀಕಾರ !

ಈ ಎಲ್ಲ ಪ್ರಕ್ರಿಯೆಯು ಜನವರಿಯೊಳಗೆ ಪೂರ್ಣಗೊಳ್ಳಲಿದೆ. ಈ ಮಸೂದೆಯ ಕಾನೂನಾಗಿ ರೂಪುಗೊಂಡ ಕೂಡಲೇ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಲಾಗುವುದು. 2015 ರಲ್ಲಿ, ಸರ್ವೋಚ್ಚ ನ್ಯಾಯಾಲಯವು ಅಮೇರಿಕಾದಲ್ಲಿ ಇದನ್ನು ನಿಷೇಧಿಸಿತ್ತು.

೨೬/೧೧ ರ ಸೂತ್ರಧಾರರಿಗೆ ಶಿಕ್ಷೆ ವಿಧಿಸಿ !

ನ್ಯೂಯಾರ್ಕ್ ನಲ್ಲಿನ ಪಾಕಿಸ್ತಾನಿ ರಾಯಭಾರಿ ಕಚೇರಿಯ ಬಳಿ ಭಾರತೀಯರ ಪ್ರತಿಭಟನೆ !

ಅಮೇರಿಕಾದ ನಾರ್ಥ ಕೆರೊಲಿನಾ ವಿಶ್ವವಿದ್ಯಾಲಯ ಸಿಖ್ ವಿದ್ಯಾರ್ಥಿಗಳಿಗೆ ಕೃಪಾಣ(ಚಿಕ್ಕ ಚೂರಿ) ಇಟ್ಟುಕೊಳ್ಳಲು ಅನುಮತಿ !

ವಿದ್ಯಾಪೀಠದ ಕುಲಪತಿ ಶೆರಾನ್ ಎಲ್. ಗ್ಯಾಬರ ಮತ್ತು ಮುಖ್ಯಾಧಿಕಾರಿ ಬ್ಯ್ಯಾಂಡನ ಎಲ್. ವುಲ್ಫ್ ಇವರು, ಕೃಪಾಣ ಇಟ್ಟುಕೊಂಡಿದ್ದ ವಿದ್ಯಾರ್ಥಿಯನ್ನು ಬಂಧಿಸಿದಕ್ಕಾಗಿ ನಾವು ವಿಷಾದಿಸುತ್ತೇವೆ. ಹೊಸ ವಿಶ್ವವಿದ್ಯಾಲಯದ ನಿಯಮಗಳಿಗಾಗಿ ತೆಗೆದುಕೊಂಡಿರುವ ನಿರ್ಣಯವನ್ನು ತಕ್ಷಣದಿಂದಲೇ ಜಾರಿಗೊಳಿಸಲಾಗಿದೆಯೆಂದು ಹೇಳಿದರು.

ಚಂದ್ರನ ಮೇಲೆ ನೇರ ಸೌರ ಶಕ್ತಿಯ ಮೂಲಕ ಆಮ್ಲಜನಕ, ವಿದ್ಯುಚ್ಛಕ್ತಿ ಮತ್ತು ಇಂಧನವನ್ನು ಉತ್ಪಾದಿಸಲು ಸಾಧ್ಯ ! – ನಾಸಾದ ದಾವೆ

ಭೂಮಿಯ ಶಕ್ತಿಯನ್ನು ಬಳಸಿಕೊಂಡು ಶೇ. ೧೦೦ ರಷ್ಟು ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲ; ಆದರೆ, ಚಂದ್ರನ ಮೇಲೆ ಶಕ್ತಿಯನ್ನು ಸಂಗ್ರಹಿಸದೆ ಶೇ. ೧೦೦ ರಷ್ಟು ವಿದ್ಯುತ್ ಉತ್ಪಾದಿಸಬಹುದು ಎಂದು ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಹೇಳಿಕೊಂಡಿದೆ.

೧೯೭೧ ರಲ್ಲಿ ಪಾಕಿಸ್ತಾನಿ ಸೈನ್ಯವು ಬಾಂಗ್ಲಾದೇಶದಲ್ಲಿ ಮಾಡಿರುವ ಹಿಂದೂಗಳ ಮೇಲಿನ ಅತ್ಯಾಚಾರವನ್ನು ‘ನರಸಂಹರ’ ಎಂದು ಘೋಷಿಸಿರಿ !

ಅಮೇರಿಕಾದ ಇಬ್ಬರು ಸಂಸದರಿಂದ ಸಂಸತ್ತಿನಲ್ಲಿ ಪ್ರಸ್ತಾವ !

‘ಭಾರತದಲ್ಲಿ ೨೦ ಕೋಟಿ ಮುಸಲ್ಮಾನರ ನರಸಂಹಾರದ ಷಡ್ಯಂತ್ರ ಹಿಂದೂಗಳು ಹೂಡುತ್ತಿದ್ದಾರೆ !’(ಅಂತೆ)

ಭಾರತದಲ್ಲಿ ಭಯೋತ್ಪಾದನೆ, ದಂಗೆಗಳು, ಲವ್ ಜಿಹಾದ್ ಮುಂತಾದ ಹಿಂಸಾಚಾರದ ಘಟನೆ ನಡೆಸಿ ಹಿಂದೂಗಳ ನರಸಂಹಾರ ಯಾರು ಮಾಡುತ್ತಿದ್ದಾರೆ, ಇದು ಜಗತ್ತಿಗೇ ತಿಳಿದಿದೆ !

ಅಮೇರಿಕಾದಲ್ಲಿ ಒಂದೇ ದಶಕದಲ್ಲಿ ನಡೆದಿವೆ ೪೫೦ ರಾಜಕೀಯ ಹತ್ಯೆಗಳು

ಭಾರತಕ್ಕೆ ಹಾಗೂ ಇತರ ವಿಕಾಸಗೊಳ್ಳುತ್ತಿರುವ ದೇಶಗಳಿಗೆ ಉಪದೇಶಗಳ ಮಳೆಗರೆಯುವ ಅಮೇರಿಕಾದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯ ಸ್ಥಿತಿ ಹೇಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !